Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊಲಾಲ ಉಲಲ ಇದು ಹಾಲು ಕೊಡೊ ಎಮ್ಮೆ
ಊಲಾಲ ಉಲಲ ಹಾಲ ಕರ್ಕೊ ನೀ ಸುಮ್ನೆ
ಮುಂದಿನಿಂದಲು ಹಿಂದಿನಿಂದಲು
ಮುಂದಿನಿಂದಲು ಹಿಂದಿನಿಂದಲು
ಹಾಯೊ ತೋಳ ಯಾಕೆ
 
ಸಿಕ್ದಾಗ ಸೀಳಿಬಿಡು ಇದ್ದಾಗ ತೂರಿಬಿಡು
ಸಿಕ್ಕಿದ್ದೆ ನಿಂಗೆ ಸೀರುಂಡೆ
ಬಿದ್ದಾಗ ದಾರಿಬಿಡು ಎದ್ದಾಗ ಏರಿಬಿಡು
ಇದ್ದಾಗ ಅದುವೆ ಅಂಟಿನುಂಡೆ
3ಜಿ ಸ್ಪೀಡಲಿ ಡೌನ್‌ ಲೋಡ್‌ ಮಾಡಿಕೊ
ರೂಮಿನ ಸೀಟ್ ಕಣೊ ನಂಗೆ
ಹಾರ್ಟ್‌ ಶೊ ಇದೆ ಯೂಟ್ಯೂಬ್ನಲಿ
ಪೆನ್‌ ಡ್ರೈವ್‌ ಯೂಸ್‌ ಮಾಡಿದಂಗೆ
ಮುಂದಿನಿಂದಲು ಹಿಂದಿನಿಂದಲು
ಮುಂದಿನಿಂದಲು ಹಿಂದಿನಿಂದಲು
ಹಾಯೊ ತೋಳ ಯಾಕೆ
 
ಸಿಕ್ಕಿದ್ದು ದೋಚಿಬಿಡು ಇದ್ದಿದ್ದು ಬಾಚಿಬಿಡು
ನಾಳೆ ನಾರಾಯಣಂಗೆ ಬಿಟ್ಟುಬಿಡಲೆ
ಮಾನ ಮಾರಿಬಿಡು ಮರ್ಯಾದೆ ಬೀದಿಗ್ಬಿಡು
ನೆನ್ನೆ ಗೋವಿಂದಂಗೆ ಕೊಟ್ಟುಬಿಡಲೆ
ಬೀದಿನಾಯಿಗೆ ಕಾಲ ಬಂದಾಗ ಬಿರಿಯಾನಿನೆ ಕೇಳೊ
ಕಳೆದುಕೊಂಡರೆ ಹಳಸೋಗಿರುವ ಚಿತ್ರಾನ್ನನೆ ಕೂಳೊ
ಹಿಂದಿನಿಂದಲು ಮುಂದಿನಿಂದಲು
ಹಿಂದಿನಿಂದಲು ಮುಂದಿನಿಂದಲು
ಹಾಯೊ ತೋಳ ಯಾಕೆ

ಊಲಾಲ ಉಲಲ ಇದು ಹಾಲು ಕೊಡೊ ಎಮ್ಮೆ
ಊಲಾಲ ಉಲಲ ಹಾಲ ಕರ್ಕೊ ನೀ ಸುಮ್ನೆ
ಮುಂದಿನಿಂದಲು ಹಿಂದಿನಿಂದಲು
ಮುಂದಿನಿಂದಲು ಹಿಂದಿನಿಂದಲು
ಹಾಯೊ ತೋಳ ಯಾಕೆ
 
ಸಿಕ್ದಾಗ ಸೀಳಿಬಿಡು ಇದ್ದಾಗ ತೂರಿಬಿಡು
ಸಿಕ್ಕಿದ್ದೆ ನಿಂಗೆ ಸೀರುಂಡೆ
ಬಿದ್ದಾಗ ದಾರಿಬಿಡು ಎದ್ದಾಗ ಏರಿಬಿಡು
ಇದ್ದಾಗ ಅದುವೆ ಅಂಟಿನುಂಡೆ
3ಜಿ ಸ್ಪೀಡಲಿ ಡೌನ್‌ ಲೋಡ್‌ ಮಾಡಿಕೊ
ರೂಮಿನ ಸೀಟ್ ಕಣೊ ನಂಗೆ
ಹಾರ್ಟ್‌ ಶೊ ಇದೆ ಯೂಟ್ಯೂಬ್ನಲಿ
ಪೆನ್‌ ಡ್ರೈವ್‌ ಯೂಸ್‌ ಮಾಡಿದಂಗೆ
ಮುಂದಿನಿಂದಲು ಹಿಂದಿನಿಂದಲು
ಮುಂದಿನಿಂದಲು ಹಿಂದಿನಿಂದಲು
ಹಾಯೊ ತೋಳ ಯಾಕೆ
 
ಸಿಕ್ಕಿದ್ದು ದೋಚಿಬಿಡು ಇದ್ದಿದ್ದು ಬಾಚಿಬಿಡು
ನಾಳೆ ನಾರಾಯಣಂಗೆ ಬಿಟ್ಟುಬಿಡಲೆ
ಮಾನ ಮಾರಿಬಿಡು ಮರ್ಯಾದೆ ಬೀದಿಗ್ಬಿಡು
ನೆನ್ನೆ ಗೋವಿಂದಂಗೆ ಕೊಟ್ಟುಬಿಡಲೆ
ಬೀದಿನಾಯಿಗೆ ಕಾಲ ಬಂದಾಗ ಬಿರಿಯಾನಿನೆ ಕೇಳೊ
ಕಳೆದುಕೊಂಡರೆ ಹಳಸೋಗಿರುವ ಚಿತ್ರಾನ್ನನೆ ಕೂಳೊ
ಹಿಂದಿನಿಂದಲು ಮುಂದಿನಿಂದಲು
ಹಿಂದಿನಿಂದಲು ಮುಂದಿನಿಂದಲು
ಹಾಯೊ ತೋಳ ಯಾಕೆ

Oo La La song lyrics from Kannada Movie Katariveera Surasundarangi starring Upendra, Ambarish, Ramya, Lyrics penned by Upendra Sung by Tippu, Priyadarshini, Music Composed by V Harikrishna, film is Directed by Suresh Krishna and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ