Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
ನೀನು ಭಲೆ ಭಲೆ ಡೇಂಜರ್‌ ಕಣೊ
ನಾನು ಥಳ ಥಳ ಥಂಡರ್‌ ಕಣೊ
ಆಸೆ ಅರಳಿಸೊ ವಂಡರ್‌ ಕಣೊ
ನಂದು ಹೊಸತರ ಚಳಿ ಇದು
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
 
ಕಲೆ ಇಲ್ಲಿದೆ ಮೋಹನ ಮೋಹನ
ಕೊಳಲೂದೆಯ ತಾಳೆನು ಕಂಪನ
ನಾನು ನಿಂಗೆಕ್ಸು ಡಾಲರ್ಸು ಚೆಲ್ಲಾಡಲೆ
ನಿನ್ನ ಸ್ವಂತಕ್ಕೆ ಕೊಂಡೊಯ್ಯಲು
ತುಂಬ ಹುಚ್ಚೆದ್ದು ಗೀಳಿಟ್ಟು ಬಂದೆ ಕಣೆ
ಮದ್ದಾನೆಯಾದೆನು ಮುದ್ದಾಡಲು
ನೀನು ಹುಡುಗಿರ ಹಂಟರ್‌ ಕಣೊ
ನಿನ್ನ ಕಣ ಕಣ ಸೋಲ್ಡ್ಜರ್‌ ಕಣೊ
ಆಸೆಪಟ್ಟಿದ್ದೆಲ್ಲ ನಿಂದೆ ಕಣೊ
ನಾನು ನಿಂಗೆ ಅಂತ ಹುಟ್ಟಿ ಬಂದೆ
ಅಂಬಿಕಾ ತಡವಾಗಿದೆ ಅಂಬಿಕ
ಅಂಬಿಕಾ ಶುರುಮಾಡಿಕೊ ಅಂಬಿಕ
 
ಜ್ವರ ಏರಿಸೊ ಜಾತಕ ನನ್ನದು
ರತಿಲೀಲೆಗೆ ಕೂಗುವ ಕಣ್ಣಿದು
ರಸಿಕ ಬಾರೊ ಮೈಮುಟ್ಟಿ ಮಾತಾಡಿಸು
ಹೊಸ ಮಿಂಚೊಂದು ಮೈ ಏರಲಿ
ನಿನ್ನ ಗಂಡಸ್ತನ ಎಂಬ ಏಳಂತಸ್ತು
ನಂಗೆ ಶಾಖ ನೀಡಿ ಪುಳಕ ಆಗಲಿ
ನೇಪಾಲ್‌ ನಗರದ ಬೀದಿಯಲಿ
ಆಪಲ್‌ ಅಂತಿರೊ ಹುಡುಗೀರ್‌ ಕಂಡೆ
ಸಿಂಪಲ್‌ ಆಗಿರೊ ನಿನ್ನ ಮುಂದೆ
ಅರೆ ನೀ ಬಾಳಿಸಿ ಎಸಿ ಎಸಿ
 
|| ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
ನೀನು ಭಲೆ ಭಲೆ ಡೇಂಜರ್‌ ಕಣೊ
ನಾನು ಥಳ ಥಳ ಥಂಡರ್‌ ಕಣೊ
ಆಸೆ ಅರಳಿಸೊ ವಂಡರ್‌ ಕಣೊ
ನಂದು ಹೊಸತರ ಚಳಿ ಇದು
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ

-
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
ನೀನು ಭಲೆ ಭಲೆ ಡೇಂಜರ್‌ ಕಣೊ
ನಾನು ಥಳ ಥಳ ಥಂಡರ್‌ ಕಣೊ
ಆಸೆ ಅರಳಿಸೊ ವಂಡರ್‌ ಕಣೊ
ನಂದು ಹೊಸತರ ಚಳಿ ಇದು
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
 
ಕಲೆ ಇಲ್ಲಿದೆ ಮೋಹನ ಮೋಹನ
ಕೊಳಲೂದೆಯ ತಾಳೆನು ಕಂಪನ
ನಾನು ನಿಂಗೆಕ್ಸು ಡಾಲರ್ಸು ಚೆಲ್ಲಾಡಲೆ
ನಿನ್ನ ಸ್ವಂತಕ್ಕೆ ಕೊಂಡೊಯ್ಯಲು
ತುಂಬ ಹುಚ್ಚೆದ್ದು ಗೀಳಿಟ್ಟು ಬಂದೆ ಕಣೆ
ಮದ್ದಾನೆಯಾದೆನು ಮುದ್ದಾಡಲು
ನೀನು ಹುಡುಗಿರ ಹಂಟರ್‌ ಕಣೊ
ನಿನ್ನ ಕಣ ಕಣ ಸೋಲ್ಡ್ಜರ್‌ ಕಣೊ
ಆಸೆಪಟ್ಟಿದ್ದೆಲ್ಲ ನಿಂದೆ ಕಣೊ
ನಾನು ನಿಂಗೆ ಅಂತ ಹುಟ್ಟಿ ಬಂದೆ
ಅಂಬಿಕಾ ತಡವಾಗಿದೆ ಅಂಬಿಕ
ಅಂಬಿಕಾ ಶುರುಮಾಡಿಕೊ ಅಂಬಿಕ
 
ಜ್ವರ ಏರಿಸೊ ಜಾತಕ ನನ್ನದು
ರತಿಲೀಲೆಗೆ ಕೂಗುವ ಕಣ್ಣಿದು
ರಸಿಕ ಬಾರೊ ಮೈಮುಟ್ಟಿ ಮಾತಾಡಿಸು
ಹೊಸ ಮಿಂಚೊಂದು ಮೈ ಏರಲಿ
ನಿನ್ನ ಗಂಡಸ್ತನ ಎಂಬ ಏಳಂತಸ್ತು
ನಂಗೆ ಶಾಖ ನೀಡಿ ಪುಳಕ ಆಗಲಿ
ನೇಪಾಲ್‌ ನಗರದ ಬೀದಿಯಲಿ
ಆಪಲ್‌ ಅಂತಿರೊ ಹುಡುಗೀರ್‌ ಕಂಡೆ
ಸಿಂಪಲ್‌ ಆಗಿರೊ ನಿನ್ನ ಮುಂದೆ
ಅರೆ ನೀ ಬಾಳಿಸಿ ಎಸಿ ಎಸಿ
 
|| ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ
ನೀನು ಭಲೆ ಭಲೆ ಡೇಂಜರ್‌ ಕಣೊ
ನಾನು ಥಳ ಥಳ ಥಂಡರ್‌ ಕಣೊ
ಆಸೆ ಅರಳಿಸೊ ವಂಡರ್‌ ಕಣೊ
ನಂದು ಹೊಸತರ ಚಳಿ ಇದು
ಅಂಬಿಕಾ ಚಳಿ ತಾಳೆನು ಅಂಬಿಕ
ಅಂಬಿಕಾ ಬಿಸಿ ಮಾಡೆಯ ಅಂಬಿಕ

Ambika song lyrics from Kannada Movie Katariveera Surasundarangi starring Upendra, Ambarish, Ramya, Lyrics penned by V Nagendra Prasad Sung by Hemanth, Anuradha Bhat, Music Composed by V Harikrishna, film is Directed by Suresh Krishna and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ