Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
ಜುಮ್‌ ಜುಮ್ಕ ಜುಮ್ಕ ಈ ಮೈಯ್ಯಲ್ಲಿ
ತುಮ್‌ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ
ಸುಯ್‌ ಸುಯ್ಯ ಬೀಸಿದೆ ತಂಗಾಳಿ
ಮೈ ಮೈಯ್ಯ ತಾಕುವ ಹೊತ್ತಲ್ಲಿ
ತೂಫಾನು ಎದ್ದ ಹಾಗೆ ಉಸಿರಲ್ಲಿ
ಹರೆಯ ಹೊರೆ ಹೆಚ್ಚಾದರೆ ಪರಪಂಚವೇ ಪ್ರಳಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||
 
ಜಿನು ಜಿನುಗೊ ಜೇನು ತುಟಿಯಲಿ
ಮುಲು ಮುಲುಗೊ ಆಸೆ ಅದರಲಿ
ಗಿರ ಗಿರನೆ ಬುಗುರಿ ತರದಲಿ
ತಿರು ತಿರುಗೊ ತವಕ ತಲೆಯಲಿ
ಪೋಲಿ ಪುಂಡ ನೀನು ಭಾರಿ ಲೂಟಿಕೋರ
ಥಂಡ ತುಂಡ ದೋಚಿಕೊಂಡೆ ನನ್ನ ಪೋರ
ನೀನೆ ನನ್ನ ದೊರೆಸಾನಿ ನಾನು ನಿನ್ನ ಅಭಿಮಾನಿ
ನಿನ್ನ ಸಂಗದ ಸುಖ ಸ್ವರ್ಗದ ಸೇರೆಯಾಳು ಈ ಹೃದಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||
 
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
ಗುಡು ಗುಡುಗೊ ಹಾಗೆ ನಭದಲಿ
ಡವಗುಡುವ ಡೋಲು ಎದೆಯಲಿ
ನಡು ನಡುಗೊ ನಡುವು ಹೊರಗಡೆ
ಬುಸುಗುಡುವ ವಯಸು ಒಳಗಡೆ
ಹಂಗೂ ಹಿಂಗೂ ಜೀಕುತಿದೆ ತುಂಟ ಪ್ರಾಯ
ಎಗ್ಗು ಸಿಗ್ಗು ಎಲ್ಲ ಈಗ ಮಂಗ ಮಾಯ
ಹಿತ ಹಿತ ವಿಪರೀತ ನಖ ಶಿಖ ಸುಖ ಪಾತ
ಹಠಮಾರಿಯೋ ಬಲು ಪೋಲಿಯೋ
ಹಾಳಾದ ಈ ಹರೆಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||

ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
ಜುಮ್‌ ಜುಮ್ಕ ಜುಮ್ಕ ಈ ಮೈಯ್ಯಲ್ಲಿ
ತುಮ್‌ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ
ಸುಯ್‌ ಸುಯ್ಯ ಬೀಸಿದೆ ತಂಗಾಳಿ
ಮೈ ಮೈಯ್ಯ ತಾಕುವ ಹೊತ್ತಲ್ಲಿ
ತೂಫಾನು ಎದ್ದ ಹಾಗೆ ಉಸಿರಲ್ಲಿ
ಹರೆಯ ಹೊರೆ ಹೆಚ್ಚಾದರೆ ಪರಪಂಚವೇ ಪ್ರಳಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||
 
ಜಿನು ಜಿನುಗೊ ಜೇನು ತುಟಿಯಲಿ
ಮುಲು ಮುಲುಗೊ ಆಸೆ ಅದರಲಿ
ಗಿರ ಗಿರನೆ ಬುಗುರಿ ತರದಲಿ
ತಿರು ತಿರುಗೊ ತವಕ ತಲೆಯಲಿ
ಪೋಲಿ ಪುಂಡ ನೀನು ಭಾರಿ ಲೂಟಿಕೋರ
ಥಂಡ ತುಂಡ ದೋಚಿಕೊಂಡೆ ನನ್ನ ಪೋರ
ನೀನೆ ನನ್ನ ದೊರೆಸಾನಿ ನಾನು ನಿನ್ನ ಅಭಿಮಾನಿ
ನಿನ್ನ ಸಂಗದ ಸುಖ ಸ್ವರ್ಗದ ಸೇರೆಯಾಳು ಈ ಹೃದಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||
 
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
ಗುಡು ಗುಡುಗೊ ಹಾಗೆ ನಭದಲಿ
ಡವಗುಡುವ ಡೋಲು ಎದೆಯಲಿ
ನಡು ನಡುಗೊ ನಡುವು ಹೊರಗಡೆ
ಬುಸುಗುಡುವ ವಯಸು ಒಳಗಡೆ
ಹಂಗೂ ಹಿಂಗೂ ಜೀಕುತಿದೆ ತುಂಟ ಪ್ರಾಯ
ಎಗ್ಗು ಸಿಗ್ಗು ಎಲ್ಲ ಈಗ ಮಂಗ ಮಾಯ
ಹಿತ ಹಿತ ವಿಪರೀತ ನಖ ಶಿಖ ಸುಖ ಪಾತ
ಹಠಮಾರಿಯೋ ಬಲು ಪೋಲಿಯೋ
ಹಾಳಾದ ಈ ಹರೆಯ
ದಿಲ್ ಮೇರ ಧಕ್ ಧಕ್ ಧಕ್ ಧಕ್
ದಿಲ್ ಮೇರ ಧಕ್ ಧಕ್ ಧಕ್ ಧಕ್
 
||ಜುಮ್ ಜುಮ್ಕ ಜುಮ್ಕ ಈ ಮೈಯಲ್ಲಿ
ತುಮ್ ತುಮ್ಕ ತುಮ್ಕ ಈ ಮನದಲ್ಲಿ
ಶುರು ಪ್ರೀತಿ ದೊಂಬರಾಟ ಎದೆಯಲ್ಲಿ||

Jum Jumka song lyrics from Kannada Movie Katariveera Surasundarangi starring Upendra, Ambarish, Ramya, Lyrics penned by Kaviraj Sung by Sonu Nigam, Sunitha Bhuparaj, Music Composed by V Harikrishna, film is Directed by Suresh Krishna and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ