ಆಆಆ... ಆಆಆ...
ತೋರಲೇ ನೀ ಪ್ರಿಯನ ಓ.. ಲಲನಾ
ತೋರಲೇ ನೀ ಪ್ರಿಯನ ಓ.. ಲಲನಾ
ಕಾಣಲು ಆ ಸಖನಾ ಗಿರಿಧರನಾ..
ಕಾಣಲು ಆ ಸಖನಾ ಗಿರಿಧರನಾ..
ಕಾದಿದೆ ಈ ನಯನ.... ಆಆಆ..
|| ತೋರಲೇ ನೀ ಪ್ರಿಯನಾ….||
ಮುಡಿದಿಹ ಈ ಹೂವು
ಬಾಡಿತು.. ಕೇಳೆ .... ಆಆಆ...
ಗಮಪದನಿಸ..ದನಿಸ..ದನಿಸ..
ಮದನಿಸ.. ಮದನಿಸ.. ಮದನಿಸ..
ಮುಡಿದಿಹ ಈ ಹೂ ಬಾಡಿತು ..ಕೇಳೆ...
ಯೌವ್ವನದ ಈ ಆವೇಗ ತಾಳೆ
ವಿರಹದ ಬಳಲಲಿ ಕ್ಷಣ ಕ್ಷಣವು
ವಿರಹದ ಬಳಲಲಿ ಕ್ಷಣ ಕ್ಷಣ
ಮನ ಜಂಜಣ.. ಸುಖ ಜೀವನ
ಸವಿ ತೋಳ ಬಂಧನವ
ಬಯಸಲು ಮನ ಚೆಲುವಿನ
ನನ್ನ ದೇವನ ದೇವನ ದೇವನ
|| ತೋರಲೇ ನೀ ಪ್ರಿಯನಾ….||
ಮುತ್ತಿನ ಹಾರ ಎದೆಗೆ ಭಾರ
ಮನ ತಣಿಸೆ ಸಖನು ತಾ ಬಾರಾ
ಮುತ್ತಿನ ಹಾರ ಎದೆಗೆ ಭಾರ
ಮನ ತಣಿಸೆ ಸಖನು ತಾ ಬಾರಾ
ಮರೆತಿಹನೇನೆ ನಿನ್ನ ಪ್ರಿಯಕರನು...
ಮರೆತಿಹನೇ ಪ್ರಿಯಕರ ..
ಮನ ಕುಂದಿದೆ.. ತನು ಸೋತಿದೆ ..
ನಗೆ ಮಾತನಾಡುವನು
ಬರದಿರೆ ಬದುಕೇನು ಕರೆಯಲಿ ಜಾಣ..
ನನ್ನ ದೇವನ ದೇವನ ದೇವನ
|| ತೋರಲೇ ನೀ ಪ್ರಿಯನ ಓ.. ಲಲನಾ
ಕಾಣಲು ಆ ಸಖನಾ ಗಿರಿಧರನಾ..
ಕಾದಿದೆ ಈ ನಯನ.... ಆಆಆ..
ತೋರಲೇ ನೀ ಪ್ರಿಯನ….||
ಆಆಆ... ಆಆಆ...
ತೋರಲೇ ನೀ ಪ್ರಿಯನ ಓ.. ಲಲನಾ
ತೋರಲೇ ನೀ ಪ್ರಿಯನ ಓ.. ಲಲನಾ
ಕಾಣಲು ಆ ಸಖನಾ ಗಿರಿಧರನಾ..
ಕಾಣಲು ಆ ಸಖನಾ ಗಿರಿಧರನಾ..
ಕಾದಿದೆ ಈ ನಯನ.... ಆಆಆ..
|| ತೋರಲೇ ನೀ ಪ್ರಿಯನಾ….||
ಮುಡಿದಿಹ ಈ ಹೂವು
ಬಾಡಿತು.. ಕೇಳೆ .... ಆಆಆ...
ಗಮಪದನಿಸ..ದನಿಸ..ದನಿಸ..
ಮದನಿಸ.. ಮದನಿಸ.. ಮದನಿಸ..
ಮುಡಿದಿಹ ಈ ಹೂ ಬಾಡಿತು ..ಕೇಳೆ...
ಯೌವ್ವನದ ಈ ಆವೇಗ ತಾಳೆ
ವಿರಹದ ಬಳಲಲಿ ಕ್ಷಣ ಕ್ಷಣವು
ವಿರಹದ ಬಳಲಲಿ ಕ್ಷಣ ಕ್ಷಣ
ಮನ ಜಂಜಣ.. ಸುಖ ಜೀವನ
ಸವಿ ತೋಳ ಬಂಧನವ
ಬಯಸಲು ಮನ ಚೆಲುವಿನ
ನನ್ನ ದೇವನ ದೇವನ ದೇವನ
|| ತೋರಲೇ ನೀ ಪ್ರಿಯನಾ….||
ಮುತ್ತಿನ ಹಾರ ಎದೆಗೆ ಭಾರ
ಮನ ತಣಿಸೆ ಸಖನು ತಾ ಬಾರಾ
ಮುತ್ತಿನ ಹಾರ ಎದೆಗೆ ಭಾರ
ಮನ ತಣಿಸೆ ಸಖನು ತಾ ಬಾರಾ
ಮರೆತಿಹನೇನೆ ನಿನ್ನ ಪ್ರಿಯಕರನು...
ಮರೆತಿಹನೇ ಪ್ರಿಯಕರ ..
ಮನ ಕುಂದಿದೆ.. ತನು ಸೋತಿದೆ ..
ನಗೆ ಮಾತನಾಡುವನು
ಬರದಿರೆ ಬದುಕೇನು ಕರೆಯಲಿ ಜಾಣ..
ನನ್ನ ದೇವನ ದೇವನ ದೇವನ
|| ತೋರಲೇ ನೀ ಪ್ರಿಯನ ಓ.. ಲಲನಾ
ಕಾಣಲು ಆ ಸಖನಾ ಗಿರಿಧರನಾ..
ಕಾದಿದೆ ಈ ನಯನ.... ಆಆಆ..
ತೋರಲೇ ನೀ ಪ್ರಿಯನ….||
Thorele Nee Priyana song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by S Janaki, Music Composed by Upendra Kumar, film is Directed by Y R Swamy and film is released on 1966