ಹಾಡಲೇ.. ಹಾಡಲೇ.. ಹೂಂ .. ರಾಜಾ..
ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
|| ಝಣ್ ಝಣಾ ಝಣಾ ಗೆಜ್ಜೆ ತಾನಾ...||
ಕರೆ ನೀಡಿದೆ ಈ ಮಧುಪಾನ
ಕರೆ ನೀಡಿದೆ ಈ ಮಧುಪಾನ
ಕೈ ಚಾಚಿ ಹೀರೊ ಮೋಹನ
ಹೂವಂತಿಹ ನಿನ್ನೀ ಹೆಣ್ಣು
ಕಾಯಾಗಿ ಕೂಗೇ ಬೇಕೇನು
ಓ.. ನಿನ್ನೆ ಮೊನ್ನೆ ಚಿಂತೆಗಿಂತೆ
ಕನಸಂತೆ ನೀ ಕಾಣೋ ಇನ್ನೂ ..
|| ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ... ||
ನಿನ ಕಾದಿದೆ ಜಯಮಾಲಿಕೆ
ನಿನ ಕಾದಿದೆ ಜಯಮಾಲಿಕೆ
ತಾನಾಗಿ ಸೇರೇ ಸನಿಹಕೆ
ಅನುವಾಗಿರೇ ಆನಂದಕೆ
ಮುಂದಾಗದಿಂತು ತಡವೇಕೆ
ಓಓಓಓ ..ಹೆಣ್ಣಾ ಕಣ್ಣ ಸನ್ನೆಯಂಥ
ಬಲವಿರಲೂ ನಿಂಗೇನೋ ಇನ್ನೂ ..
|| ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ... ||
ಹಾಡಲೇ.. ಹಾಡಲೇ.. ಹೂಂ .. ರಾಜಾ..
ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
|| ಝಣ್ ಝಣಾ ಝಣಾ ಗೆಜ್ಜೆ ತಾನಾ...||
ಕರೆ ನೀಡಿದೆ ಈ ಮಧುಪಾನ
ಕರೆ ನೀಡಿದೆ ಈ ಮಧುಪಾನ
ಕೈ ಚಾಚಿ ಹೀರೊ ಮೋಹನ
ಹೂವಂತಿಹ ನಿನ್ನೀ ಹೆಣ್ಣು
ಕಾಯಾಗಿ ಕೂಗೇ ಬೇಕೇನು
ಓ.. ನಿನ್ನೆ ಮೊನ್ನೆ ಚಿಂತೆಗಿಂತೆ
ಕನಸಂತೆ ನೀ ಕಾಣೋ ಇನ್ನೂ ..
|| ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ... ||
ನಿನ ಕಾದಿದೆ ಜಯಮಾಲಿಕೆ
ನಿನ ಕಾದಿದೆ ಜಯಮಾಲಿಕೆ
ತಾನಾಗಿ ಸೇರೇ ಸನಿಹಕೆ
ಅನುವಾಗಿರೇ ಆನಂದಕೆ
ಮುಂದಾಗದಿಂತು ತಡವೇಕೆ
ಓಓಓಓ ..ಹೆಣ್ಣಾ ಕಣ್ಣ ಸನ್ನೆಯಂಥ
ಬಲವಿರಲೂ ನಿಂಗೇನೋ ಇನ್ನೂ ..
|| ಝಣ್ ಝಣಾ ಝಣಾ ಗೆಜ್ಜೆ ತಾನಾ...
ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ್ ಝಣಾ ಝಣಾ ಗೆಜ್ಜೆ ತಾನಾ... ||
Haadale Aadale song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by L R Eswari, Music Composed by Upendra Kumar, film is Directed by Y R Swamy and film is released on 1966