Bari Maathella Beda Lyrics

ಬರಿ ಮಾತೆಲ್ಲ ಬೇಡ Lyrics

in Katari Veera

in ಕಠಾರಿ ವೀರ

LYRIC

Song Details Page after Lyrice

-
ಬಾಯಿ ಬಡಿದು ಬೆನ್ನು ಹಿಡಿದು
ಕಾಡದೆ ಹೋಗಯ್ಯ ಬಲ್ಲೆ ಎಲ್ಲ
ನೀ ಕಾಡದೆ ಹೋಗಯ್ಯ ಬಲ್ಲೆ ಎಲ್ಲ

ಬರಿ ಮಾತಲ್ಲಾ ಕೇಳೆ ಕೊಂಚ ನಿಲ್ಲೆ 
ಹೊಂಬಾಳೆ  ಹೂಮಾಲೆ
ಕೇಳೆನ್ನ ನಲ್ಲೆ ಕಬ್ಬಿನ ಜಲ್ಲೆ
 ಕೇಳೆನ್ನ ನಲ್ಲೆ 
ಕಬ್ಬಿನ ಜಲ್ಲೆ ಹೆಹೆ

ಸುಳ್ಳು ಪುಳ್ಳು ಹೇಳುವಂತ ಗುಳ್ಳೇ ನರಿ
(ಏನೂ )
ಕೈಗೆ ಬಳೆಯ ಜಾರದಿರೆ ಹಿಡಿ ನಿನ್ ದಾರಿ
ಕೈಗೆ  ಕೈ ಕೊಡಲು ಕಾದಿಹೆ ನಾರಿ
ಕಳ್ಳಾಟ ಆಡುವೆಯಾ ಮೋಸವ ತೋರಿ
ಕಣ್ಣ ಸನ್ನೆಗೆ ಕಣ್ಣ ಸನ್ನೆಗೆ ಸೋತಿದೆ
ಸುಂದರಿ ಆಹಾ ಸುಂದರಿ
ನೀ ಕೈ ಕೊಟ್ಟು ನಡೆಯೆ ನನ್ನ ಕಸ್ತೂರಿ          
ನೀ ಕೈ ಕೊಟ್ಟು ನಡೆಯೆ ಕಸ್ತೂರಿ      
 
||ಬಾಯಿ ಬಡಿದು ಬೆನ್ನು ಹಿಡಿದು
ಕಾಡದೆ ಹೋಗಯ್ಯ ಬಲ್ಲೆ ಎಲ್ಲ
ನೀ ಕಾಡದೆ ಹೋಗಯ್ಯ ಬಲ್ಲೆ ಎಲ್ಲ||

ರನ್ನೇ ನನ್ನ ಪ್ರೇಮ ಒಂದು
ಹೂವಿನ ಚೆಂಡು
ನಿನ್ನ ಕಾಲಿನಿಂದ ಒದೆಯ
ಅಳುವನೀ  ಗಂಡು 
 
ಆಹಾಹಾಹಾಹಾ...
ಸಾಕು ಸಾಕು ರೋಧನೆ ಪ್ರೀತಿಯ ಪೆಂಗ್ಯ 
ಇಷ್ಟಾಕೆ ನೀಡಲೆ ನೀ ಪ್ರೇಮದ ವೀಳ್ಯ
 
ಬರಿ ಮಾತಲ್ಲಿ ಘಟ್ಟಿಗ
ಹೆಣ್ಣೆಂದು ನೋಟ ಹೋಗಲು ರನ್ನ..
ಹೆಣ್ಣೆಂದು ನೋಟ ಹೋಗಲು ರನ್ನ.. 
||ಹೊಂಬಾಳೆ  ಹೂಮಾಲೆ
ಕೇಳೆನ್ನ ನಲ್ಲೆ ಕಬ್ಬಿನ ಜಲ್ಲೆ
 ಕೇಳೆನ್ನ ನಲ್ಲೆ 
ಕಬ್ಬಿನ ಜಲ್ಲೆ ಹೆಹೆ||
 
||ಬರಿ ಮಾತೆಲ್ಲಾ ಬೇಡ ಮಾತಿನ ಮಲ್ಲ||
ಓಓಓಓಓಓ ..
ಶ್ರೀರಾಮಚಂದಿರನೆ  
ಸ್ತ್ರೀಲೋಲ ಸುಂದರನೆ
ನನ್ನಾಸೆ ಮಣ್ಣಾಯ್ತು
ರಾಮ್ ರಾಮ್ ರಾಮ್
ಅಯ್ಯೋ ನನ್ನಾಸೆ ಮಣ್ಣಾಯ್ತು
ರಾಮ್ ರಾಮ್ ರಾಮ್

-
ಬಾಯಿ ಬಡಿದು ಬೆನ್ನು ಹಿಡಿದು
ಕಾಡದೆ ಹೋಗಯ್ಯ ಬಲ್ಲೆ ಎಲ್ಲ
ನೀ ಕಾಡದೆ ಹೋಗಯ್ಯ ಬಲ್ಲೆ ಎಲ್ಲ

ಬರಿ ಮಾತಲ್ಲಾ ಕೇಳೆ ಕೊಂಚ ನಿಲ್ಲೆ 
ಹೊಂಬಾಳೆ  ಹೂಮಾಲೆ
ಕೇಳೆನ್ನ ನಲ್ಲೆ ಕಬ್ಬಿನ ಜಲ್ಲೆ
 ಕೇಳೆನ್ನ ನಲ್ಲೆ 
ಕಬ್ಬಿನ ಜಲ್ಲೆ ಹೆಹೆ

ಸುಳ್ಳು ಪುಳ್ಳು ಹೇಳುವಂತ ಗುಳ್ಳೇ ನರಿ
(ಏನೂ )
ಕೈಗೆ ಬಳೆಯ ಜಾರದಿರೆ ಹಿಡಿ ನಿನ್ ದಾರಿ
ಕೈಗೆ  ಕೈ ಕೊಡಲು ಕಾದಿಹೆ ನಾರಿ
ಕಳ್ಳಾಟ ಆಡುವೆಯಾ ಮೋಸವ ತೋರಿ
ಕಣ್ಣ ಸನ್ನೆಗೆ ಕಣ್ಣ ಸನ್ನೆಗೆ ಸೋತಿದೆ
ಸುಂದರಿ ಆಹಾ ಸುಂದರಿ
ನೀ ಕೈ ಕೊಟ್ಟು ನಡೆಯೆ ನನ್ನ ಕಸ್ತೂರಿ          
ನೀ ಕೈ ಕೊಟ್ಟು ನಡೆಯೆ ಕಸ್ತೂರಿ      
 
||ಬಾಯಿ ಬಡಿದು ಬೆನ್ನು ಹಿಡಿದು
ಕಾಡದೆ ಹೋಗಯ್ಯ ಬಲ್ಲೆ ಎಲ್ಲ
ನೀ ಕಾಡದೆ ಹೋಗಯ್ಯ ಬಲ್ಲೆ ಎಲ್ಲ||

ರನ್ನೇ ನನ್ನ ಪ್ರೇಮ ಒಂದು
ಹೂವಿನ ಚೆಂಡು
ನಿನ್ನ ಕಾಲಿನಿಂದ ಒದೆಯ
ಅಳುವನೀ  ಗಂಡು 
 
ಆಹಾಹಾಹಾಹಾ...
ಸಾಕು ಸಾಕು ರೋಧನೆ ಪ್ರೀತಿಯ ಪೆಂಗ್ಯ 
ಇಷ್ಟಾಕೆ ನೀಡಲೆ ನೀ ಪ್ರೇಮದ ವೀಳ್ಯ
 
ಬರಿ ಮಾತಲ್ಲಿ ಘಟ್ಟಿಗ
ಹೆಣ್ಣೆಂದು ನೋಟ ಹೋಗಲು ರನ್ನ..
ಹೆಣ್ಣೆಂದು ನೋಟ ಹೋಗಲು ರನ್ನ.. 
||ಹೊಂಬಾಳೆ  ಹೂಮಾಲೆ
ಕೇಳೆನ್ನ ನಲ್ಲೆ ಕಬ್ಬಿನ ಜಲ್ಲೆ
 ಕೇಳೆನ್ನ ನಲ್ಲೆ 
ಕಬ್ಬಿನ ಜಲ್ಲೆ ಹೆಹೆ||
 
||ಬರಿ ಮಾತೆಲ್ಲಾ ಬೇಡ ಮಾತಿನ ಮಲ್ಲ||
ಓಓಓಓಓಓ ..
ಶ್ರೀರಾಮಚಂದಿರನೆ  
ಸ್ತ್ರೀಲೋಲ ಸುಂದರನೆ
ನನ್ನಾಸೆ ಮಣ್ಣಾಯ್ತು
ರಾಮ್ ರಾಮ್ ರಾಮ್
ಅಯ್ಯೋ ನನ್ನಾಸೆ ಮಣ್ಣಾಯ್ತು
ರಾಮ್ ರಾಮ್ ರಾಮ್

Bari Maathella Beda song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by Nagendra, Swarnalatha, Music Composed by Upendra Kumar, film is Directed by Y R Swamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ