Kivi Maathonda Hele Lyrics

in Katari Veera

LYRIC

ಆಆಆಅ.... ಹೂಂಹೂಂಹೂಂ..
ಹೂಂಹೂಂಹೂಂಹೂಂ... ಓಓಓಓಓ...

ಕಿವಿಮಾತೊಂದ ಹೇಳೆ
ನಾನೋಡಿ ಬಂದೆ..
ಕಿವಿ ಮಾತೊಂದ ಹೇಳೆ
ನಾನೋಡಿ ಬಂದೆ..
 
ಕಿವಿಮಾತೊಂದ ಹೇಳೆ
ನಾನೋಡಿ ಬಂದೆ..
ಓಓ .. ಓ... ಸುಮ ರಾಣಿ  ನೀ ಆಲೈಸೆ
ಓಓ .. ಓ... ಸುಮ ರಾಣಿ  ನೀ ಆಲೈಸೆ
 
|| ಕಿವಿಮಾತೊಂದ ಹೇಳೆ
ನಾನೋಡಿ ಬಂದೆ…..||
 
ನೋಟದಿ .. ಸೆಳೆದ ಮನವನ್ನ
ತಡೆಯಿತೇ ನಾಚಿಕೆ ಮಾತಾಡಲೆನ್ನ 
ನೋಟದೇ .. ಸೆಳೆದ ಮನವನ್ನ
ತಡೆಯಿತೇ ನಾಚಿಕೆ ಮಾತಾಡಲೆನ್ನ 
ಪಾಪಿಯ ನಾ ಪಡೆವಾ ಬಗೆಯೇನೆ  
ಪಾಪಿಯ ನಾ ಪಡೆವಾ ಬಗೆಯೇನೆ  
 
|| ಕಿವಿಮಾತೊಂದ ಹೇಳೆ
ನಾನೋಡಿ ಬಂದೆ…..||
 
ಪ್ರೀತಿಯ ಒಡವೆ ಕಳುವಾಯ್ತೆ
ಪಿಡಿಯಲು ಚೋರನ ನಾ ಕಾದು ನಿಂತೆ 
ಪ್ರೀತಿಯ ಒಡವೇ ಕಳುವಾಯ್ತೆ
ಪಿಡಿಯಲು ಚೋರನ ನಾ ಕಾದು ನಿಂತೆ 
ಅವತಿಹಳು ಬಿಗಿದು ಹಿಡಿದು ಸೆರೆಗೈವೆ..
 
|| ಕಿವಿಮಾತೊಂದ ಹೇಳೆ
ನಾನೋಡಿ ಬಂದೆ..
ಓಓ .. ಓ... ಸುಮರಾಣಿ  
ಆ..ನೈಸೋಲೆಂದೆ
ಓಓ .. ಓ...ಸುಮರಾಣಿ  
ಆ.. ಈ ಆಲೈಕೆ..
 
ಕಿವಿಮಾತೊಂದ ಹೇಳೆ
ನಾನೋಡಿ ಬಂದೆ….||

Kivi Maathonda Hele song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by P Susheela, Music Composed by Upendra Kumar, film is Directed by Y R Swamy and film is released on 1966