Chengu Chengendu Haaruva Lyrics

ಚೆಂಗು ಛೇಂಗೆಂದು ಹಾರುವ Lyrics

in Katari Veera

in ಕಠಾರಿ ವೀರ

LYRIC

ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಸೆರೆಯಾಗಿ ನಿನ್ನ ಜಾಲಕೆ..
ಸೆರೆಯಾಗಿ ನಿನ್ನ ಜಾಲಕೆ .. 
ಸೊಗದಿಂದ ಬಂತು ಸಂಧಾನಕೆ..

|| ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ …..||
 
ಹೊಳೆಯುವ ನಿನ್ನೀ ಮೈಮಾಟಕೆ
ರಸಿಕ ನಾ ಸೋತು ಬಂದೆ.. 
ಹರೆಯದ ಹೆಣ್ಣಿನ ಕಣ್ಣೋಟಕೆ
ಮದನ ನೀನಾಗಿ ನಿಂತೆ.. 
ಬಾ ಇಂದೆ ಹಾಯಾದ ಸಂಭ್ರಮ.. 
ಬಾ ಇಂದೆ ಹಾಯಾದ ಸಂಭ್ರಮ
ನಾಳೆ ಎಂದರೆ ಪ್ರೇಮಕೆ ನಾಮ 
 
|| ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ….||
 
ಮೋಹ ತಾ ಗೈದ ಬಲೆಗೆ...  
ಕೂಡಿ ತಾ ಬಂತು ಘಳಿಗೆ .. 
ಕಾದಿಹೆ ಮದುವೆಯ ಚೆಲ್ಲಾಟಕೆ..
ತೀರುವ ಮನಸಿನ ಹೊಯ್ದಾಟಕೆ 
ಬಾ ಇಂದೆ ಹಾಯಾದ ಸಂಭ್ರಮ  
ಬಾ ಇಂದೆ ಹಾಯಾದ ಸಂಭ್ರಮ
ನಾಳೆ ಎಂದರೆ ಪ್ರೇಮಕೆ ನಾಮ..
 
|| ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಸೆರೆಯಾಗಿ ನಿನ್ನ ಜಾಲಕೆ..
ಸೆರೆಯಾಗಿ ನಿನ್ನ ಜಾಲಕೆ .. 
ಸೊಗದಿಂದ ಬಂತು ಸಂಧಾನಕೆ..
 
ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ …..||

ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಸೆರೆಯಾಗಿ ನಿನ್ನ ಜಾಲಕೆ..
ಸೆರೆಯಾಗಿ ನಿನ್ನ ಜಾಲಕೆ .. 
ಸೊಗದಿಂದ ಬಂತು ಸಂಧಾನಕೆ..

|| ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ …..||
 
ಹೊಳೆಯುವ ನಿನ್ನೀ ಮೈಮಾಟಕೆ
ರಸಿಕ ನಾ ಸೋತು ಬಂದೆ.. 
ಹರೆಯದ ಹೆಣ್ಣಿನ ಕಣ್ಣೋಟಕೆ
ಮದನ ನೀನಾಗಿ ನಿಂತೆ.. 
ಬಾ ಇಂದೆ ಹಾಯಾದ ಸಂಭ್ರಮ.. 
ಬಾ ಇಂದೆ ಹಾಯಾದ ಸಂಭ್ರಮ
ನಾಳೆ ಎಂದರೆ ಪ್ರೇಮಕೆ ನಾಮ 
 
|| ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ….||
 
ಮೋಹ ತಾ ಗೈದ ಬಲೆಗೆ...  
ಕೂಡಿ ತಾ ಬಂತು ಘಳಿಗೆ .. 
ಕಾದಿಹೆ ಮದುವೆಯ ಚೆಲ್ಲಾಟಕೆ..
ತೀರುವ ಮನಸಿನ ಹೊಯ್ದಾಟಕೆ 
ಬಾ ಇಂದೆ ಹಾಯಾದ ಸಂಭ್ರಮ  
ಬಾ ಇಂದೆ ಹಾಯಾದ ಸಂಭ್ರಮ
ನಾಳೆ ಎಂದರೆ ಪ್ರೇಮಕೆ ನಾಮ..
 
|| ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ ..
ಸೆರೆಯಾಗಿ ನಿನ್ನ ಜಾಲಕೆ..
ಸೆರೆಯಾಗಿ ನಿನ್ನ ಜಾಲಕೆ .. 
ಸೊಗದಿಂದ ಬಂತು ಸಂಧಾನಕೆ..
 
ಚಂಗು ಚಂಗೆಂದು ..ಆಆಆ.. 
ರಂಗು ರಂಗಿನ ಈ ಜಿಂಕೆ..
ಚಂಗು ಚಂಗೆಂದು ಹಾರುವಾ... 
ರಂಗು ರಂಗಿನ ಈ ಜಿಂಕೆ …..||

Chengu Chengendu Haaruva song lyrics from Kannada Movie Katari Veera starring Dr Rajkumar, Udayakumar, Narasimharaju, Lyrics penned by Sorat Ashwath Sung by P Susheela, Music Composed by Upendra Kumar, film is Directed by Y R Swamy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ