ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕೆ ನೀನಾಗ್ತಿಯ ಅರೆ ಹುಚ್ಚ
ಹೇ ರಕ್ಷಿ ರಕ್ಷಿ ಹೇ ರಕ್ಷಿ ರಕ್ಷಿ ನೀ ನನ್ನ ಪ್ರೀತಿ ಪಕ್ಷಿ
ನನ್ನ ಪ್ರೀತಿಯ ಎದೆಬಡಿತಕೆ ಎಂದು ನೀನ್ ತಾನೆ ಸಾಕ್ಷಿ
ವಯಸ್ಸಿನ ಹುಡುಗಿ ಅಂದ್ರೇನೆ ಹುಡುಗರಿಗೆ ಜೋಶು
ಹುಡುಗನ ಜೋಶು ಹೆಚ್ಚಾದ್ರೆ ಹುಡುಗೀರ್ಗೆ ಕ್ಲಾಶು

ಕಣ್ಣುಗಳಿಗೆ ರೆಪ್ಪೆಗಳಿಗೆ ರೆಸ್ಟೆ ಇಲ್ಲ ನಿನ್ನಿಂದ
ತುಟಿಗಳಿಗೆ ಕಿಸ್ಸು ಗಳಿಗೆ ಟೇಸ್ಟು ಹೆಚ್ಚಿತು ಫಸ್ಟಿಂದ
ಅಲ್ಲಿಂದ ಇಲ್ಲಿಂದ ಪ್ರೀತಿ ಮಾಡೋದೆಲ್ಲಿಂದ
ಅಡಿಯಿಂದ ಮುಡಿಯಿಂದ ಡವ್ ಡವ್ ಗುಟ್ಟೊ ಎದೆಯಿಂದ
ಎದೆಯ ಕುಹೂ ಕುಹೂ ಕೋಗಿಲೆ ಏನು ಹೇಳಿತು
ನನ್ನ ನಿನ್ನ ರಾಸಲೀಲೆಯ ಕದ್ದು ನೋಡಿತು
ವಯಸ್ಸಿಗಿಂತ ಒಳ್ಳೆ ಫ್ರೆಂಡು ಸಿಗುವ ಚಾನ್ಸ್ ಇಲ್ಲ
||ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕೆ ನೀನಾಗ್ತಿಯ ಅರೆ ಹುಚ್ಚ||
ಚಂದಿರನ ಮೇಲೊಂದು ಟೆಂಟು ಹಾಕಿ ಕೂರೋಣ
ಕನಸುಗಳ ಗಂಟನ್ನು ಒಂದೊಂದಾಗಿ ಬಿಚ್ಚೋಣ
ರಸಿಕತೆಯ ರಸಗವಳ ಒಟ್ಟಿಗೆ ಮಿಕ್ಸು ಮಾಡೋಣ
ಹೊಸ್ತಾಗಿ ಹೊಸ್ದಾಗಿ ಹಂಗೆ ಫಿಕ್ಸ್ ಆಗೋಣ
ಸಾವಿರಾರು ಪ್ರೇಮಗೀತೆಯು ಕಣ್ಣ ಮುಂದಿದೆ
ನಮದೆ ಒಂದು ಪ್ರೇಮಲೋಕವ ಬೇಕಿದೆ
ಲವ್ವಿಗಿಂತ ಒಳ್ಳೆ ವಿಷಯ ಭೂಮಿ ಮೇಲಿಲ್ಲ

ನನ್ನ ಪ್ರೀತಿಯ ಎದೆಬಡಿತಕೆ ಎಂದು ನೀನ್ ತಾನೆ ಸಾಕ್ಷಿ||

Ye Kicchha Kicchha song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by Udit Narayan, Chithra, Music Composed by Koti, film is Directed by Om Saiprakash and film is released on 2005