Happy Happy Birthday Lyrics

ಹ್ಯಾಪಿ ಹ್ಯಾಪಿ ಬರ್ತ್‌ ಡೇ Lyrics

in Kashi

in ಕಾಶಿ

LYRIC

Song Details Page after Lyrice

-
ಜನುಮದಿನ ಅನ್ನೋದು ಈ ಬದುಕಿನ ನೆನಪು
ಈ ಬದುಕು ಅನ್ನೋದು ಸವಿ ಪ್ರೀತಿಯ ನೆನಪು
 
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೀ ನಡೆಯೊ ದಾರಿಯಲ್ಲಿ ಕನಸ್ಸುಗಳು ಚೆಲ್ಲಿರಲಿ
ನಿನ್ನ ಎಲ್ಲ ಕನಸಿನಲಿ ನಮ್ಮ ಹರಕೆ ತುಂಬಿರಲಿ
 
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ||
 
ಬಾಳೆಲ್ಲ ಹಾಲು ಸುರಿದಂಗೆ
ಪ್ರತಿ ಹೆಜ್ಜೆ ಜೇನು ಹರಿದಂಗೆ
ನನ್ನ ಅಣ್ಣ ನಗುತ ಇದ್ರೆ ಸಾಕು
ಅದೇ ಅಟ್ಯಾಚ್ಮೆಂಟು

ಒಂದಿಷ್ಟು ಚಿಂತೆ ಬರದಂಗೆ
ಕಣ್ಣೀರು ಕಷ್ಟ ಇಲ್ಲದಂಗೆ
ನನ್ನ ತಮ್ಮ ಮುಂದೆ ಬರಬೇಕು
ಅದೇ‌ ನನ್ ಸೆಂಟಿಮೆಂಟು
ಇಡೀ ಲೋಕವೆ ನಮಗೆ ಎದುರಾದರು
ಇಂತ ಸೋದರನ ಅನುಬಂಧವ ತಡೆಯರು
 
ಓ…
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ||
 
ಮನಸಲ್ಲಿ ಮಗುವಿನಂತೆ ನೀನು
ಹೆತ್ತವರ ಕನಸಿನಂತೆ ನೀನು
ಈ ಕಾಶಿ ಕರುಳಿನಂತೆ ನೀನು
ನೀನಂದ್ರೆ ನಂಗಿಷ್ಟ
ಅಕ್ಕರೆಯ ತಾಯಿ ತಂದೆ ನೀನು
ದೇವರಿಗು ಮೀರಿ ನಿಂತೆ ನೀನು
ಜನುಮಕ್ಕೆ ನೆರಳಿನಂತೆ ನೀನು
ಅದೇ ನನ್ ಅದೃಷ್ಟ
ನಮ್ಮ ಅಮ್ಮನ ಆಸೆ ಒಂದೇನಮ್ಮ
ಇವ ಡಾಕ್ಟ್ರ್ ಆಗಿ ಒಳ್ಳೆ ಹೆಸರು ಪಡಿಬೇಕಮ್ಮ
 
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
 
ನೀ ನಡೆಯೊ ದಾರಿಯಲ್ಲಿ ಕನಸ್ಸುಗಳು ಚೆಲ್ಲಿರಲಿ
ನಿನ್ನ ಎಲ್ಲ ಕನಸಿನಲಿ ನಮ್ಮ ಹರಕೆ ತುಂಬಿರಲಿ||

-
ಜನುಮದಿನ ಅನ್ನೋದು ಈ ಬದುಕಿನ ನೆನಪು
ಈ ಬದುಕು ಅನ್ನೋದು ಸವಿ ಪ್ರೀತಿಯ ನೆನಪು
 
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೀ ನಡೆಯೊ ದಾರಿಯಲ್ಲಿ ಕನಸ್ಸುಗಳು ಚೆಲ್ಲಿರಲಿ
ನಿನ್ನ ಎಲ್ಲ ಕನಸಿನಲಿ ನಮ್ಮ ಹರಕೆ ತುಂಬಿರಲಿ
 
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ||
 
ಬಾಳೆಲ್ಲ ಹಾಲು ಸುರಿದಂಗೆ
ಪ್ರತಿ ಹೆಜ್ಜೆ ಜೇನು ಹರಿದಂಗೆ
ನನ್ನ ಅಣ್ಣ ನಗುತ ಇದ್ರೆ ಸಾಕು
ಅದೇ ಅಟ್ಯಾಚ್ಮೆಂಟು

ಒಂದಿಷ್ಟು ಚಿಂತೆ ಬರದಂಗೆ
ಕಣ್ಣೀರು ಕಷ್ಟ ಇಲ್ಲದಂಗೆ
ನನ್ನ ತಮ್ಮ ಮುಂದೆ ಬರಬೇಕು
ಅದೇ‌ ನನ್ ಸೆಂಟಿಮೆಂಟು
ಇಡೀ ಲೋಕವೆ ನಮಗೆ ಎದುರಾದರು
ಇಂತ ಸೋದರನ ಅನುಬಂಧವ ತಡೆಯರು
 
ಓ…
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ||
 
ಮನಸಲ್ಲಿ ಮಗುವಿನಂತೆ ನೀನು
ಹೆತ್ತವರ ಕನಸಿನಂತೆ ನೀನು
ಈ ಕಾಶಿ ಕರುಳಿನಂತೆ ನೀನು
ನೀನಂದ್ರೆ ನಂಗಿಷ್ಟ
ಅಕ್ಕರೆಯ ತಾಯಿ ತಂದೆ ನೀನು
ದೇವರಿಗು ಮೀರಿ ನಿಂತೆ ನೀನು
ಜನುಮಕ್ಕೆ ನೆರಳಿನಂತೆ ನೀನು
ಅದೇ ನನ್ ಅದೃಷ್ಟ
ನಮ್ಮ ಅಮ್ಮನ ಆಸೆ ಒಂದೇನಮ್ಮ
ಇವ ಡಾಕ್ಟ್ರ್ ಆಗಿ ಒಳ್ಳೆ ಹೆಸರು ಪಡಿಬೇಕಮ್ಮ
 
||ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನೂರಾರು ಕಾಲ ಸುಖವಾಗಿ ಬಾಳು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
ನಿನ್ನ ಬಾಳು ಎಂದು ಬೆಳಕಾಗಬೇಕು
ಹ್ಯಾಪಿ ಹ್ಯಾಪಿ ಬರ್ತ್‌ ಡೇ
 
ನೀ ನಡೆಯೊ ದಾರಿಯಲ್ಲಿ ಕನಸ್ಸುಗಳು ಚೆಲ್ಲಿರಲಿ
ನಿನ್ನ ಎಲ್ಲ ಕನಸಿನಲಿ ನಮ್ಮ ಹರಕೆ ತುಂಬಿರಲಿ||

Happy Happy Birthday song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by Rajesh, Manu, Music Composed by Koti, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ