Goli Maaro Lyrics

ಗೋಲಿ ಮಾರೊ Lyrics

in Kashi

in ಕಾಶಿ

LYRIC

Song Details Page after Lyrice

ಆಆಆಆಆಆಆ
ಸಾಮಜವರಗಮನ
 
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲ ಜೀರೊ
ನಮ್ಮ ಸ್ಪೀಡು ತಡೆಯೋರು ಯಾರೊ

ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿನೂರಿಗಿಂತನೂ
ಇತ್ತ ಶಾಲಿಮರಿಗಿಂತನೂ
ಚಂದ ಕಾಣ್ತೀವಿ ಕುಣಿಯೋಣು ಬಾ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ||

 
ಹೇ ಸೂಪರ್  ತಳುಕಾಟ ಬಂಪರ್  ಬಳುಕಾಟ
ಮೈನರು ಮೇಜರು ಆದ ಹಂಗಿದೆ
ಆನ್ಸರೆ ಕೊಡೆದೇನೆ ಸ್ಪಾನ್ಸರೆ ಸಿಗದೇನೆ
ಹಾರ್ಟಲ್ಲೆ ತಲೆತಿರುಗಿ ಬಿದ್ದಂಗಿದೆ
ಹತ್ತಿರ ಇದ್ದರೂ ದೂರವೇ ಹೋದರೂ
ಆತುರ ಆದರೂ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ||
 
ಮುಟ್ಟಿದರೆ ಅಟ್ರ್ಯಾಕ್ಷನ್ ಮುತ್ತಿಟ್ಟರೆ ಇಂಟ್ರ್ಯಾಕ್ಷನ್
ಕಣ್ಣು ಕಣ್ಣು ಕನೆಕ್ಷನ್ ಕನಸಿನಲ್ಲೂ ಕನ್ಪ್ಯೂಶನ್
ಪ್ರೀತಿ ಒಂದು ಡೈಮೆನ್ಶನ್ ಹೃದಯ ಅದಿಕೆ ಡೈರೆಕ್ಷನ್
ನನ್ನ ನಿನ್ನ ಸೆಲೆಕ್ಷನ್ ನಮಗೆ ಎಂದು ಪರ್ಫೆಕ್ಷನ್
ಚಂದದ ಕನಸ್ಸಿದೆ ಗಂಧಧ ಮನಸ್ಸಿದೆ
ಬಿಸಿ ಬಿಸಿ ಸೊಗಸಿದೆ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿನೂರಿಗಿಂತನೂ
ಇತ್ತ ಶಾಲಿಮರಿಗಿಂತನೂ
ಚಂದ ಕಾಣ್ತೀವಿ ಕುಣಿಯೋಣು ಬಾ||
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ||

ಆಆಆಆಆಆಆ
ಸಾಮಜವರಗಮನ
 
ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲ ಜೀರೊ
ನಮ್ಮ ಸ್ಪೀಡು ತಡೆಯೋರು ಯಾರೊ

ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿನೂರಿಗಿಂತನೂ
ಇತ್ತ ಶಾಲಿಮರಿಗಿಂತನೂ
ಚಂದ ಕಾಣ್ತೀವಿ ಕುಣಿಯೋಣು ಬಾ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ||

 
ಹೇ ಸೂಪರ್  ತಳುಕಾಟ ಬಂಪರ್  ಬಳುಕಾಟ
ಮೈನರು ಮೇಜರು ಆದ ಹಂಗಿದೆ
ಆನ್ಸರೆ ಕೊಡೆದೇನೆ ಸ್ಪಾನ್ಸರೆ ಸಿಗದೇನೆ
ಹಾರ್ಟಲ್ಲೆ ತಲೆತಿರುಗಿ ಬಿದ್ದಂಗಿದೆ
ಹತ್ತಿರ ಇದ್ದರೂ ದೂರವೇ ಹೋದರೂ
ಆತುರ ಆದರೂ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ||
 
ಮುಟ್ಟಿದರೆ ಅಟ್ರ್ಯಾಕ್ಷನ್ ಮುತ್ತಿಟ್ಟರೆ ಇಂಟ್ರ್ಯಾಕ್ಷನ್
ಕಣ್ಣು ಕಣ್ಣು ಕನೆಕ್ಷನ್ ಕನಸಿನಲ್ಲೂ ಕನ್ಪ್ಯೂಶನ್
ಪ್ರೀತಿ ಒಂದು ಡೈಮೆನ್ಶನ್ ಹೃದಯ ಅದಿಕೆ ಡೈರೆಕ್ಷನ್
ನನ್ನ ನಿನ್ನ ಸೆಲೆಕ್ಷನ್ ನಮಗೆ ಎಂದು ಪರ್ಫೆಕ್ಷನ್
ಚಂದದ ಕನಸ್ಸಿದೆ ಗಂಧಧ ಮನಸ್ಸಿದೆ
ಬಿಸಿ ಬಿಸಿ ಸೊಗಸಿದೆ
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ
ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿನೂರಿಗಿಂತನೂ
ಇತ್ತ ಶಾಲಿಮರಿಗಿಂತನೂ
ಚಂದ ಕಾಣ್ತೀವಿ ಕುಣಿಯೋಣು ಬಾ||
 
||ಗೋಲಿ ಮಾರೊ ಗೋಲಿ ಮಾರೊ
ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ||

Goli Maaro song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by Udit Narayan, Chithra, Music Composed by Koti, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ