ಅಂದವೇ ಅಂದವೇ ನಿನಗೊಂದು ಪ್ರೀತಿ ಸಲ್ಯೂಟು
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು
ಲವ್ ಯೂ ಲವ್ ಯೂ ಅನ್ನೋದೆ ನಮಗೆ ಇಲ್ಲಿ ಹೊಸ ಮಂತ್ರ
ಲವ್ವಲಿ ಬಿದ್ದ ತಕ್ಷಣವೇ ಒಬ್ಬರಿಗೊಬ್ಬರು ಬಲು ಹತ್ರ
ಸೃಷ್ಟಿ ಮಾಡೋ ಬ್ರಹ್ಮನಿಗೆ ಕೋಟಿ ಥ್ಯಾಂಕ್ಸು ಹೇಳು
ಅಯ್ಯೋ ಅಯ್ಯಯ್ಯೋ ಗುಲು ಗುಲು ಗುಲು ಗುಲು ಎದೆಯಲ್ಲಿ
ಏನಾಯ್ತೊ ಏನಾಯ್ತೊ ಆವೋ ಆವೋ ಆವೋ ಚಿಚ್ಚಿ
ಅಮ್ಮ ಅಮ್ಮಮ್ಮ ಕುಲು ಕುಲು ಕುಲು ಕುಲು ಮೈಯ್ಯಲ್ಲಿ
ಅಂಟಿಕೊ ಅಂಟಿಕೊ ಆವೋ ಆವೋ ಆವೋ ಚಿಚ್ಚಿ
||ಅಂದವೇ ಅಂದವೇ ನಿನಗೊಂದು ಪ್ರೀತಿ ಸಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು||
ಯಾರು ಇಲ್ಲದ ಊರಿನಲ್ಲಿ ನಿಂಗೆ ನನ್ನ ಮುತ್ತಿನಿಂದ
ಪ್ಯಾಲೇಸ್ ಕಟ್ಟಿ ಕೊಡ್ತೀನಿ
ಅಲ್ಲಿ ನಾನು ನೀನೆ ರಾಜ ರಾಣಿ ಕೇಳೊ ಅಂಗಾಂಗನೆ
ಪಲ್ಲಂಗನ ಮಾಡಿ ಕೊಡ್ತೀನಿ
ಡೇರಿಂಗು ಇದ್ದವಳಿಗೆ ಡಾರ್ಲಿಂಗ್ ಅನ್ನುತ್ತಾರೆ
ನಿನ್ನ ಟಚ್ಚಿಗೆ ಗೆಜ್ಜೆಗೆ ಮೆಚ್ಚಿಗೆ
ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್
||ಅಂದವೇ ಅಂದವೇ ನಿನಗೊಂದು ಪ್ರೀತಿ ಸಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು||
ಕೈ ಕೈ ಬೆರೆತರೆ ಡ್ಯುಯೆಟ್ ಇಲ್ಲಿ ಮೈಗೆ ಮೈಯ್ಯೇ ತಾನೆ ಮ್ಯಾಗ್ನೈಟ್
ಆಸೆ ಅಂದ್ರೇನೆ ಅರ್ಜೆಂಟ್ ಇಲ್ಲಿ ಎಷ್ಟು ಕೊಟ್ಟರು ಎಡವಟ್ಟು
ಹೆಣ್ಣಿನ ಅಂತರಾಳ ಗಂಡಿಗೆ ಗಟ್ಟಿಮೇಳ
ನಿನ್ನ ಸ್ಪೀಡಿಗೆ ಹಾಡಿಗೆ ಮೋಡಿಗೆ
ಓಯ್ ಓಯ್ ಓಯ್ ಓಯ್ ಓಯ್ ಓಯ್
||ಅಂದವೇ ಅಂದವೇ ನಿನಗೊಂದು ಪ್ರೀತಿ ಸಲ್ಯೂಟು

ಅಂಟಿಕೊ ಅಂಟಿಕೊ ಆವೋ ಆವೋ ಆವೋ ಚಿಚ್ಚಿ||

Andave Andave song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by Rajesh, Lakshmi, Music Composed by Koti, film is Directed by Om Saiprakash and film is released on 2005