-
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ದೈವ ಜೊತೆಗಿದೆ..
ನಿನಗಾಗಿ ಎಲ್ಲ ನಾ.ಳೆ..
ನ.ನ್ನ ತಮ್ಮನೇ..
ಮತ್ತೆ ಹುಟ್ಟಿ ಬರುವ
ಈ ಮಧುರ ನೆನಪಿನ ವೇ.ಳೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ.
ಆಆಆಆಆಆಆಆ
ಆಆಆಆಆಆಆಆಆ
ನಿನ್ನೆಯ ನೋವು ಮರೆಯಬೇಕು
ನಾಳೆಯ ಕನಸಿನಲೀ..
ನಾಳೆಯ ಕನಸು ಅರಳಬೇಕು
ಮಗುವ ನೆನಪಿನಲೀ..
ಕಣ್ಣಿರಿನಾ..ನಿನ್ನ ಹಾಡಿಗೇ..ಏಏಏ
ಕರುಳಾಗಲು..ಬಂದೆ ಇಲ್ಲಿಗೇ..
ಒಂಭತ್ತು ತಿಂಗಳ ಒಡತಿಗೆ ಕೊಡೆ ಹಿಡಿವೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ನ.ನ್ನ ತಮ್ಮನೇ
ಮತ್ತೆ ಹುಟ್ಟಿ ಬರುವ
ಈ ಮಧುರ ನೆನಪಿನ ವೇ.ಳೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ಅಪ್ಪನ ಮುಖವೇ ಅಮ್ಮನ ನಗುವೇ
ಬೆರೆತಿರೋ ಕಂದ..ಆಆಆ
ನಾಳೆ ನನ್ನ ಬೆನ್ನ ಏರೋ
ಅಂಬಾರಿ ಆಟ ಚೆಂದ..
ಇರುಳಿಂದೆಯೇ..ಬೆಳಕೊಂದಿದೇ..ಏಏಏ
ಪ್ರತಿ ಹೆಜ್ಜೆಗೂ..ಬದುಕೊಂದಿದೇ..
ಈ ಕಾಶಿ ಎದೆಯಲು ಮಮತೆಯ ಗಂಗೆ ಇದೆ..
ಅಳುವೆ ಏತಕೇ..
ನಾನಿಲ್ಲವೇನು ನಿನಗೇ..
ತಾ.ಯಿ ಪ್ರೀತಿಯ..
ನಾ ಕೊಡುವೆ ಕೊನೆಯವರೆಗೇ..
ನ.ನ್ನ ತಮ್ಮನೇ..
ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ
ವೇ.ಳೇ..ಅಳುವೆ ಏತಕೇ..
ನಾನಿಲ್ಲವೇನು ನಿನಗೇ..
-
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ದೈವ ಜೊತೆಗಿದೆ..
ನಿನಗಾಗಿ ಎಲ್ಲ ನಾ.ಳೆ..
ನ.ನ್ನ ತಮ್ಮನೇ..
ಮತ್ತೆ ಹುಟ್ಟಿ ಬರುವ
ಈ ಮಧುರ ನೆನಪಿನ ವೇ.ಳೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ.
ಆಆಆಆಆಆಆಆ
ಆಆಆಆಆಆಆಆಆ
ನಿನ್ನೆಯ ನೋವು ಮರೆಯಬೇಕು
ನಾಳೆಯ ಕನಸಿನಲೀ..
ನಾಳೆಯ ಕನಸು ಅರಳಬೇಕು
ಮಗುವ ನೆನಪಿನಲೀ..
ಕಣ್ಣಿರಿನಾ..ನಿನ್ನ ಹಾಡಿಗೇ..ಏಏಏ
ಕರುಳಾಗಲು..ಬಂದೆ ಇಲ್ಲಿಗೇ..
ಒಂಭತ್ತು ತಿಂಗಳ ಒಡತಿಗೆ ಕೊಡೆ ಹಿಡಿವೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ನ.ನ್ನ ತಮ್ಮನೇ
ಮತ್ತೆ ಹುಟ್ಟಿ ಬರುವ
ಈ ಮಧುರ ನೆನಪಿನ ವೇ.ಳೇ..
ಮಗುವೇ ನಗುತಿರು..
ಮಗುವೊಂದು ಬರುವ ವೇ.ಳೆ..
ಅಪ್ಪನ ಮುಖವೇ ಅಮ್ಮನ ನಗುವೇ
ಬೆರೆತಿರೋ ಕಂದ..ಆಆಆ
ನಾಳೆ ನನ್ನ ಬೆನ್ನ ಏರೋ
ಅಂಬಾರಿ ಆಟ ಚೆಂದ..
ಇರುಳಿಂದೆಯೇ..ಬೆಳಕೊಂದಿದೇ..ಏಏಏ
ಪ್ರತಿ ಹೆಜ್ಜೆಗೂ..ಬದುಕೊಂದಿದೇ..
ಈ ಕಾಶಿ ಎದೆಯಲು ಮಮತೆಯ ಗಂಗೆ ಇದೆ..
ಅಳುವೆ ಏತಕೇ..
ನಾನಿಲ್ಲವೇನು ನಿನಗೇ..
ತಾ.ಯಿ ಪ್ರೀತಿಯ..
ನಾ ಕೊಡುವೆ ಕೊನೆಯವರೆಗೇ..
ನ.ನ್ನ ತಮ್ಮನೇ..
ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ
ವೇ.ಳೇ..ಅಳುವೆ ಏತಕೇ..
ನಾನಿಲ್ಲವೇನು ನಿನಗೇ..
Maguve Naguthiru song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by K J Yesudas, Music Composed by Koti, film is Directed by Om Saiprakash and film is released on 2005