One Two Three Lyrics

ಒನ್ ಟು ತ್ರಿ Lyrics

in Kashi

in ಕಾಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಮ್ಮೋ ಓಯ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
 
ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ ಲ್ಲಿ ನನಗೆ ನ್ಯೂ ಎಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಆಗಿದ್ದು ಆಗಲಿ ಹೋಗಿದ್ದು ಹೋಗಲಿ
ಗೆದ್ದೆ  ಗೆಲ್ಲುತೀನಿ ಕಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಫೈವ್ ಸ್ಟಾರ್ ಸಿಕ್ಸ್ ಸ್ಟಾರ್ ಸೆವನ್ ಸ್ಟಾರ್ ಹೋಟೆಲ್
ಎಂಜಾಯ್ಮೆಂಟಲ್ಲಿ ಮಜಾಮಾಡಿ
ನೋಟಿನ ಮೇಲೆ ಮಲಗೊ ಆಸೆ ಇಲ್ಲ ಇಲ್ಲ
ಅಪ್ಪ ಅಮ್ಮನ ಆಸೆ ತೀರಿಸಿ ಜೀವ ಉಳಿಸೊ ಡಾಕ್ಟರ್ ಆಗಿ
ಇದ್ರೆ ಸಾಕು ಏನು ಬೇಕಾಗಿಲ್ಲ ಇಲ್ಲ ಇಲ್ಲ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
 
||ಹೇ ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ್ ಲ್ಲಿ ನನಗೆ ನ್ಯೂ ಎಂಟ್ರಿ ||
 
ಡೈಲಿ ಇಲ್ಲಿ ಅಡ್ಡಾಡೋಕೆ
ಫ್ಲೈಟು ಗೀಟು ಯಾಕೊ ಬೇಕು ಸಾಕು ಸಿಂಪಲ್ ಬೈಕು
ಸೈಟು ಗೀಟು ಹೊಡಿಯೋದಕ್ಕೆ ಮಿಸ್ ವರ್ಡ್ ಯಾಕೋ ಬೇಕು
ಬೆಂಗಳೂರು ಬ್ಯೂಟಿ ಸಾಕು
ಬಾಯಾರಿಕೆ ಆದ್ರೆ ಅಮೃತ ಬೇಡ
ಅಮೃತ ಬಾಳಿದು ಬಿಡು ಸಾಕು
ಕಷ್ಟ ಅಂದ್ರೆ ಕಾಯೋದಿಕ್ಕೆ
ಕಾಣದಂತ ದೇವರು ಯಾಕೆ
ಕೈ ಹಿಡಿಯೋ ನಾಲ್ಕು ಫ್ರೆಂಡ್ಸ್ ಸಾಕು
 
||ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ್ ಲ್ಲಿ ನನಗೆ ನ್ಯೂ ಎಂಟ್ರಿ ||
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
 
ದುಡ್ಡಿಇರೋರು ಖರ್ಚು ಮಾಡ್ಲಿ
ಫ್ರೀ ಇದ್ದೋರು ಪೂಜೆ ಮಾಡ್ಲಿ
ಚಿಂತೆ ಯಾಕೊ ನಮಗೆ
ಮಂಚ ಕಾವು ಯಾಕೆ ಬೇಕು
ಪಂಚು ವಾಲ್ಟು ಇದ್ರೆ ಸಾಕು
ಗೆಲುವು ಇದೆ ನಿನಗೆ
ಲೈಫಲ್ಲಿ ಬೇಕು ಅಂದ್ರು
ಮತ್ತೆ ಬರದು ಯೌವ್ವನ
ಟೆನ್ಶನ್ ಬಿಟ್ಟು ಕನಸು ಕಟ್ಟೊ ಜಾಣ
ಯಾಕೆ ಬೇಕು ಹೇಳು ತಮ್ಮ
ಟೈಮ್ ವೇಸ್ಟ್ ಏಳು ಜನ್ಮ ಸಾಕಮ್ಮ
ಪ್ರೀತ್ಸೋದೊಂದೆ ಜನ್ಮ
 
||ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ ಲ್ಲಿ ನನಗೆ ನ್ಯೂ ಎಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಆಗಿದ್ದು ಆಗಲಿ ಹೋಗಿದ್ದು ಹೋಗಲಿ
ಗೆದ್ದೆ  ಗೆಲ್ಲುತೀನಿ ಕಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ||
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ

ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಮ್ಮೋ ಓಯ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
 
ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ ಲ್ಲಿ ನನಗೆ ನ್ಯೂ ಎಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಆಗಿದ್ದು ಆಗಲಿ ಹೋಗಿದ್ದು ಹೋಗಲಿ
ಗೆದ್ದೆ  ಗೆಲ್ಲುತೀನಿ ಕಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಫೈವ್ ಸ್ಟಾರ್ ಸಿಕ್ಸ್ ಸ್ಟಾರ್ ಸೆವನ್ ಸ್ಟಾರ್ ಹೋಟೆಲ್
ಎಂಜಾಯ್ಮೆಂಟಲ್ಲಿ ಮಜಾಮಾಡಿ
ನೋಟಿನ ಮೇಲೆ ಮಲಗೊ ಆಸೆ ಇಲ್ಲ ಇಲ್ಲ
ಅಪ್ಪ ಅಮ್ಮನ ಆಸೆ ತೀರಿಸಿ ಜೀವ ಉಳಿಸೊ ಡಾಕ್ಟರ್ ಆಗಿ
ಇದ್ರೆ ಸಾಕು ಏನು ಬೇಕಾಗಿಲ್ಲ ಇಲ್ಲ ಇಲ್ಲ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
 
||ಹೇ ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ್ ಲ್ಲಿ ನನಗೆ ನ್ಯೂ ಎಂಟ್ರಿ ||
 
ಡೈಲಿ ಇಲ್ಲಿ ಅಡ್ಡಾಡೋಕೆ
ಫ್ಲೈಟು ಗೀಟು ಯಾಕೊ ಬೇಕು ಸಾಕು ಸಿಂಪಲ್ ಬೈಕು
ಸೈಟು ಗೀಟು ಹೊಡಿಯೋದಕ್ಕೆ ಮಿಸ್ ವರ್ಡ್ ಯಾಕೋ ಬೇಕು
ಬೆಂಗಳೂರು ಬ್ಯೂಟಿ ಸಾಕು
ಬಾಯಾರಿಕೆ ಆದ್ರೆ ಅಮೃತ ಬೇಡ
ಅಮೃತ ಬಾಳಿದು ಬಿಡು ಸಾಕು
ಕಷ್ಟ ಅಂದ್ರೆ ಕಾಯೋದಿಕ್ಕೆ
ಕಾಣದಂತ ದೇವರು ಯಾಕೆ
ಕೈ ಹಿಡಿಯೋ ನಾಲ್ಕು ಫ್ರೆಂಡ್ಸ್ ಸಾಕು
 
||ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ್ ಲ್ಲಿ ನನಗೆ ನ್ಯೂ ಎಂಟ್ರಿ ||
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
 
ದುಡ್ಡಿಇರೋರು ಖರ್ಚು ಮಾಡ್ಲಿ
ಫ್ರೀ ಇದ್ದೋರು ಪೂಜೆ ಮಾಡ್ಲಿ
ಚಿಂತೆ ಯಾಕೊ ನಮಗೆ
ಮಂಚ ಕಾವು ಯಾಕೆ ಬೇಕು
ಪಂಚು ವಾಲ್ಟು ಇದ್ರೆ ಸಾಕು
ಗೆಲುವು ಇದೆ ನಿನಗೆ
ಲೈಫಲ್ಲಿ ಬೇಕು ಅಂದ್ರು
ಮತ್ತೆ ಬರದು ಯೌವ್ವನ
ಟೆನ್ಶನ್ ಬಿಟ್ಟು ಕನಸು ಕಟ್ಟೊ ಜಾಣ
ಯಾಕೆ ಬೇಕು ಹೇಳು ತಮ್ಮ
ಟೈಮ್ ವೇಸ್ಟ್ ಏಳು ಜನ್ಮ ಸಾಕಮ್ಮ
ಪ್ರೀತ್ಸೋದೊಂದೆ ಜನ್ಮ
 
||ಒನ್ ಟು ತ್ರಿ ಒನ್ ಟು ತ್ರಿ ಒನ್ ಟು ತ್ರೀ
ಲೈಫ ಲ್ಲಿ ನನಗೆ ನ್ಯೂ ಎಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ
ಆಗಿದ್ದು ಆಗಲಿ ಹೋಗಿದ್ದು ಹೋಗಲಿ
ಗೆದ್ದೆ  ಗೆಲ್ಲುತೀನಿ ಕಂಟ್ರಿ
ತಾಂತಕ ಧೀಮ್ ತಕ
ತಾಂ ತಕ ಧೀಮ್ ತಕ್
ತಾಂ ತಕ ಧೀಮ್ ತಕ್ ಸಯ್ಯ||
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ
ಯಮ್ಮೋ…. ಯಮ್ಮೋ….ಓಯಮ್ಮೋ
ಯಮ್ಮೋ…. ಯಮ್ಮೋ….ಓಯಾ

One Two Three song lyrics from Kannada Movie Kashi starring Sudeep, Rakshitha, Harsha, Lyrics penned by K Kalyan Sung by Manu, Music Composed by Koti, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ