Premagana Thanda Lyrics

ಪ್ರೇಮಗಾನ ತಂದ Lyrics

in Karuneye Kutumbada Kannu

in ಕರುಣೆಯೇ ಕುಟುಂಬದ ಕಣ್ಣು

LYRIC

Song Details Page after Lyrice

-
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ
 
ನೀನೆ ಎನ್ನ ವಸಂತನೀಗ
ನೀನೆ ಎನ್ನ ವಸಂತನೀಗ ಸುಖತರೊ ಸುಧಾಕರ
ನೀನೆ ಎನ್ನ ವಸಂತನೀಗ ಸುಖತರೊ ಸುಧಾಕರ
ಸುಖತರೊ ಮನೋಹರ
ಬಾಳ ಜೋಡಿ ಮನಕೂಡಿ ಕುಣಿವ ಹಾಡುವ
 
||ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ||
ಪ್ರೇಮಗಾನ
ಚಂದ್ರನೆ ನೀನು ಚಕೋರಿ ನಾನು
ಚಂದ್ರನೆ ನೀನು ಚಕೋರಿ ನಾನು
ದಯಾಕರ ನಿರಂತರ
ಚಂದ್ರನೆ ನೀನು ಚಕೋರಿ ನಾನು
ದಯಾಕರ ನಿರಂತರ
ದಯಾಕರ ನಿರಂತರ ಪ್ರೇಮತೋರಿ ಬಳಿ ಸಾರಿ ಕೊನೆ ನೀ ಮಣಿಯುವೆ
 
||ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ||
ಪ್ರೇಮಗಾನ

-
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ
 
ನೀನೆ ಎನ್ನ ವಸಂತನೀಗ
ನೀನೆ ಎನ್ನ ವಸಂತನೀಗ ಸುಖತರೊ ಸುಧಾಕರ
ನೀನೆ ಎನ್ನ ವಸಂತನೀಗ ಸುಖತರೊ ಸುಧಾಕರ
ಸುಖತರೊ ಮನೋಹರ
ಬಾಳ ಜೋಡಿ ಮನಕೂಡಿ ಕುಣಿವ ಹಾಡುವ
 
||ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ||
ಪ್ರೇಮಗಾನ
ಚಂದ್ರನೆ ನೀನು ಚಕೋರಿ ನಾನು
ಚಂದ್ರನೆ ನೀನು ಚಕೋರಿ ನಾನು
ದಯಾಕರ ನಿರಂತರ
ಚಂದ್ರನೆ ನೀನು ಚಕೋರಿ ನಾನು
ದಯಾಕರ ನಿರಂತರ
ದಯಾಕರ ನಿರಂತರ ಪ್ರೇಮತೋರಿ ಬಳಿ ಸಾರಿ ಕೊನೆ ನೀ ಮಣಿಯುವೆ
 
||ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ
ಪ್ರೇಮಗಾನ ತಂದ ಯೌವ್ವನ
ದಿವ್ಯ ಸುಧೆಯಂತ ಮಧುವಾಂತ ಜೀವನ||
ಪ್ರೇಮಗಾನ

Premagana Thanda song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by T V Singh Takur and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ