Nijavo Sullo Nirdarisi Lyrics

ನಿಜವೋ ಸುಳ್ಳೋ ನಿರ್ಧರಿಸಿ Lyrics

in Karuneye Kutumbada Kannu

in ಕರುಣೆಯೇ ಕುಟುಂಬದ ಕಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ….ಆ…..ಆ……
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜೈಸೋ ಹೂಬಾಣ
ಅದು ಛೂಬಾಣ
ಈ ಹೆಣ್ಣಾಟ ಕಣ್ಣೋಟ ಜೋಪಾನ 
 
ಮುಖವು ಚೆಲುವಿನ ಬೀಡು
ಮನವು ಮಿಂಚಿನ ಗೂಡು
ಅದ ಮೆಚ್ಚಿ ನೆಚ್ಚಿದಾ ಗಂಡಿನಾ ಪಾಡು
ಕಡೆಗಾಗುವುದೇ ಎಲುಬಿನ ಗೂಡು
ಎಲುಬಿನ ಗೂಡು…ಆ….ಆ….ಆ….ಓಯ್
 
ಆ…ಆ……ಆ…..ಆ…..
ಮಾತು ಜೇನಿನ ಜಾಡಿ
ಮನವೆಲ್ಲ ಬಲು ಮೋಡಿ
ಈ ಗಂಡುಗಳ ನಂಬಿ ನೋಡಿ
ಹೆಣ್ಣಿನ ಬಾಳೇ ಕಣ್ಣೀರ ಕೋಡಿ
ಆ…ಆ……ಆ…..ಆ…..

ನಿಜವೋ ಸುಳ್ಳೋ ನಿರ್ಧರಿಸಿ
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲಾ ಮಾರ್ಜಾಲ
ಇದು ಕಲಿಗಾಲ
ಈ ಗಂಡಾಟ ಮೊಂಡಾಟ ಜೋಪಾನ
 
|| ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ…||
 
ಆ……ಆ…….ಆ……ಓಯ್….
ಕಾಣದಿದ್ದರೆ ವಿರಹ ಕಂಡೊಡನೆ ಕಲಹ
ತಾವರೆ ಹೂವಿನ ತರಹ
ಏನಿದೀ ಹೆಣ್ಣಿನ ಹಣೆ ಬರಹ..ಹ್ಂ ಹ್ಂ…
 
ಆ…ಆ……ಆ…..ಆ…..
ಕಾಣದಿದ್ದರೆ ವೇದಾಂತ
ಕಂಡೊಡನೆ ಹೀಹ್ಹಿಂತ ತೋರುವುರು
ಹದಿನಾರು ದಂತ
ಇದೇನೇ ವೀರ ಪುರುಷರ ಪಂಥ
ಆ….ಆ……ಆ…….

|| ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲಾ ಮಾರ್ಜಾಲ
ಇದು ಕಲಿಗಾಲ
ಈ ಗಂಡಾಟ ಮೊಂಡಾಟ ಜೋಪಾನ
 
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜೈಸೋ ಹೂಬಾಣ
ಅದು ಛೂಬಾಣ
ಈ ಹೆಣ್ಣಾಟ ಕಣ್ಣೋಟ ಜೋಪಾನ 
 
ನಿಜವೋ ನಿಜವೋ ನಿಜವೋ….
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ….||

ಆ….ಆ….ಆ…..ಆ……
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜೈಸೋ ಹೂಬಾಣ
ಅದು ಛೂಬಾಣ
ಈ ಹೆಣ್ಣಾಟ ಕಣ್ಣೋಟ ಜೋಪಾನ 
 
ಮುಖವು ಚೆಲುವಿನ ಬೀಡು
ಮನವು ಮಿಂಚಿನ ಗೂಡು
ಅದ ಮೆಚ್ಚಿ ನೆಚ್ಚಿದಾ ಗಂಡಿನಾ ಪಾಡು
ಕಡೆಗಾಗುವುದೇ ಎಲುಬಿನ ಗೂಡು
ಎಲುಬಿನ ಗೂಡು…ಆ….ಆ….ಆ….ಓಯ್
 
ಆ…ಆ……ಆ…..ಆ…..
ಮಾತು ಜೇನಿನ ಜಾಡಿ
ಮನವೆಲ್ಲ ಬಲು ಮೋಡಿ
ಈ ಗಂಡುಗಳ ನಂಬಿ ನೋಡಿ
ಹೆಣ್ಣಿನ ಬಾಳೇ ಕಣ್ಣೀರ ಕೋಡಿ
ಆ…ಆ……ಆ…..ಆ…..

ನಿಜವೋ ಸುಳ್ಳೋ ನಿರ್ಧರಿಸಿ
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲಾ ಮಾರ್ಜಾಲ
ಇದು ಕಲಿಗಾಲ
ಈ ಗಂಡಾಟ ಮೊಂಡಾಟ ಜೋಪಾನ
 
|| ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ…||
 
ಆ……ಆ…….ಆ……ಓಯ್….
ಕಾಣದಿದ್ದರೆ ವಿರಹ ಕಂಡೊಡನೆ ಕಲಹ
ತಾವರೆ ಹೂವಿನ ತರಹ
ಏನಿದೀ ಹೆಣ್ಣಿನ ಹಣೆ ಬರಹ..ಹ್ಂ ಹ್ಂ…
 
ಆ…ಆ……ಆ…..ಆ…..
ಕಾಣದಿದ್ದರೆ ವೇದಾಂತ
ಕಂಡೊಡನೆ ಹೀಹ್ಹಿಂತ ತೋರುವುರು
ಹದಿನಾರು ದಂತ
ಇದೇನೇ ವೀರ ಪುರುಷರ ಪಂಥ
ಆ….ಆ……ಆ…….

|| ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲಾ ಮಾರ್ಜಾಲ
ಇದು ಕಲಿಗಾಲ
ಈ ಗಂಡಾಟ ಮೊಂಡಾಟ ಜೋಪಾನ
 
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜೈಸೋ ಹೂಬಾಣ
ಅದು ಛೂಬಾಣ
ಈ ಹೆಣ್ಣಾಟ ಕಣ್ಣೋಟ ಜೋಪಾನ 
 
ನಿಜವೋ ನಿಜವೋ ನಿಜವೋ….
ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ….||

Nijavo Sullo Nirdarisi song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by P B Srinivas, S Janaki, Music Composed by G K Venkatesh, film is Directed by T V Singh Takur and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ