Karuneye Kutumbada Kannu Lyrics

in Karuneye Kutumbada Kannu

Video:

LYRIC

ಕರುಣೆಯೇ ಕುಟುಂಬದ ಕಣ್ಣು ದೈವಸಾಕ್ಷಿ
ಈ ಮಾತು ಸುಳ್ಳೆಂಬ ಮೂರ್ಖರಿಗೆ
ನಾನೇ ಪ್ರತ್ಯಕ್ಷ ಸಾಕ್ಷಿ

ಕಣ್ಣೆರಡೂ ಕಾಣೋಲ್ಲ
ಕಣ್ಣೀರೇ ಬಾಳೆಲ್ಲಾ
ಸಂಜೆ ಹಗಲೇ ತಿಳಿಯೋಲ್ಲ
ಬಂಜೆ  ಒಡಲೇ ಬದುಕೆಲ್ಲಾ
 
|| ಕಣ್ಣೆರಡೂ ಕಾಣೋಲ್ಲ
ಕಣ್ಣೀರೇ ಬಾಳೆಲ್ಲಾ
ಸಂಜೆ ಹಗಲೇ ತಿಳಿಯೋಲ್ಲ
ಬಂಜೆ  ಒಡಲೇ ಬದುಕೆಲ್ಲಾ
ಈ….ಬದುಕೆಲ್ಲಾ….||

ಮಾತಿನಲೋ ಮಾಧುರ್ಯ
ಮನದೊಳಗೋ ಮಾತ್ಸಲ್ಯ
ಮಾತಿನಲೋ ಮಾಧುರ್ಯ
ಮನದೊಳಗೋ ಮಾತ್ಸಲ್ಯ
ಮರುಳಾಗೋ ಸೌಂದರ್ಯ
ಮರುಳಾಗೋ ಸೌಂದರ್ಯ  
ಮನ್ನಿಸಿದಾ ಔದಾರ್ಯ
ಮರೆತೆನೆ ಏನಾಶ್ಚರ್ಯ

|| ಕಣ್ಣೆರಡೂ ಕಾಣೋಲ್ಲ
ಕಣ್ಣೀರೇ ಬಾಳೆಲ್ಲಾ
ಸಂಜೆ ಹಗಲೇ ತಿಳಿಯೋಲ್ಲ
ಬಂಜೆ  ಒಡಲೇ ಬದುಕೆಲ್ಲಾ
ಈ….ಬದುಕೆಲ್ಲಾ….||
 
ಕರುಳಿರಿದಾ ಆ ಕ್ರೌರ್ಯ
ಕೊರಳುಲಿದಾ ಆ ದೈರ್ಯ
ಕರುಳಿರಿದಾ ಆ ಕ್ರೌರ್ಯ
ಕೊರಳುಲಿದಾ ಆ ದೈರ್ಯ
ನೆನೆದೊಡನೆ ಅಪಕಾರ್ಯ
ನೆನೆದೊಡನೆ ಅಪಕಾರ್ಯ
ಪತಿತನು ನಾ ಮರೆಯೋಲ್ಲ 
ಮರೆಯಲಿದು ಕನಸಲ್ಲಾ…. 
 
|| ಕಣ್ಣೆರಡೂ ಕಾಣೋಲ್ಲ
ಕಣ್ಣೀರೇ ಬಾಳೆಲ್ಲಾ
ಸಂಜೆ ಹಗಲೇ ತಿಳಿಯೋಲ್ಲ
ಬಂಜೆ  ಒಡಲೇ ಬದುಕೆಲ್ಲಾ
ಈ….ಬದುಕೆಲ್ಲಾ….||

Karuneye Kutumbada Kannu song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by P B Srinivas, Music Composed by G K Venkatesh, film is Directed by T V Singh Takur and film is released on 1962