Ashagana Mohana Lyrics

ಆಶಾಗಾನ ಮೋಹನ Lyrics

in Karuneye Kutumbada Kannu

in ಕರುಣೆಯೇ ಕುಟುಂಬದ ಕಣ್ಣು

LYRIC

Song Details Page after Lyrice

-
ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ
 
ಮನದಲ್ಲಿ ಒಲವಿನ ವಿಕಾಸ ಮರೆಯದ ಅನುಭವ ವಿಲಾಸ
ಮನದಲ್ಲಿ ಒಲವಿನ ವಿಕಾಸ ಮರೆಯದ ಅನುಭವ ವಿಲಾಸ
ಸುಮಧುರ ಸಮರಸ ಸಹಸ ಈತರದ ಸುಹಾಸ ಸಂತೋಷ ಸಂಗೀತ ಸಂದೇಶ
ಸುಮಧುರ ಸಮರಸ ಸಹಸ ಈತರದ ಸುಹಾಸ ಸಂತೋಷ ಸಂಗೀತ ಸಂದೇಶ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ
 
ಸತಿಪತಿ ಪ್ರಣಯದ ವೈಭೋಗ ಬದುಕಿನ ಹಿರಿಮೆಯೆ ಇದೀಗ
ಸತಿಪತಿ ಪ್ರಣಯದ ವೈಭೋಗ ಬದುಕಿನ ಹಿರಿಮೆಯೆ ಇದೀಗ
ಸುಖಮಯ ಸಮಯದ ರಾಗ ಈ ಹೊಸ ಅನುರಾಗ
ಸಂಸಾರ ಸಾಮ್ರಾಜ್ಯ ಸೌಭಾಗ್ಯ
ಸುಖಮಯ ಸಮಯದ ರಾಗ ಈ ಹೊಸ ಅನುರಾಗ
ಸಂಸಾರ ಸಾಮ್ರಾಜ್ಯ ಸೌಭಾಗ್ಯ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ

-
ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ
 
ಮನದಲ್ಲಿ ಒಲವಿನ ವಿಕಾಸ ಮರೆಯದ ಅನುಭವ ವಿಲಾಸ
ಮನದಲ್ಲಿ ಒಲವಿನ ವಿಕಾಸ ಮರೆಯದ ಅನುಭವ ವಿಲಾಸ
ಸುಮಧುರ ಸಮರಸ ಸಹಸ ಈತರದ ಸುಹಾಸ ಸಂತೋಷ ಸಂಗೀತ ಸಂದೇಶ
ಸುಮಧುರ ಸಮರಸ ಸಹಸ ಈತರದ ಸುಹಾಸ ಸಂತೋಷ ಸಂಗೀತ ಸಂದೇಶ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ
 
ಸತಿಪತಿ ಪ್ರಣಯದ ವೈಭೋಗ ಬದುಕಿನ ಹಿರಿಮೆಯೆ ಇದೀಗ
ಸತಿಪತಿ ಪ್ರಣಯದ ವೈಭೋಗ ಬದುಕಿನ ಹಿರಿಮೆಯೆ ಇದೀಗ
ಸುಖಮಯ ಸಮಯದ ರಾಗ ಈ ಹೊಸ ಅನುರಾಗ
ಸಂಸಾರ ಸಾಮ್ರಾಜ್ಯ ಸೌಭಾಗ್ಯ
ಸುಖಮಯ ಸಮಯದ ರಾಗ ಈ ಹೊಸ ಅನುರಾಗ
ಸಂಸಾರ ಸಾಮ್ರಾಜ್ಯ ಸೌಭಾಗ್ಯ
 
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
||ಆಶಾಗಾನ ಮೋಹನ ಆಶಾತಾಣ ಜೀವನ
ಪ್ರಿಯತಮನ ಸಮ್ಮಿಲನ ಅನಂತ ಆನಂದ ಸಂಧಾನ||
ಆಶಾಗಾನ ಮೋಹನ

Ashagana Mohana song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by T V Singh Takur and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ