Baramma Guruseve Maduva Lyrics

ಬಾರಮ್ಮ ಗುರುಸೇವೆ ಮಾಡುವ Lyrics

in Karuneye Kutumbada Kannu

in ಕರುಣೆಯೇ ಕುಟುಂಬದ ಕಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರಮ್ಮ ಗುರುಸೇವೆ ಮಾಡುವ
ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||

ಎಂದಿಗಾದರೂ ಸಾವು ತಪ್ಪದು
ಎಂದಿಗಾದರೂ ಸಾವು ತಪ್ಪದು
ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಸುಂದರ ತನುವಿದು ನಿಲ್ಲದು
ಸುಂದರ ತನುವಿದು ನಿಲ್ಲದು
ಮೋಹ ಬಂದನದಿಂ ಸುಖ ಸಲ್ಲದು

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||
 
ನಿತ್ಯ ಗುರು ರಂಗನ ಸೇರುವ…ಆ ಆ ಆ,…
ನಿತ್ಯ ಗುರು ರಂಗನ ಸೇರುವ
ನಿತ್ಯ ಗುರು ರಂಗನ ಸೇರುವ
ಚಿತ್ತ ವೃತ್ತಿಗಳೆಲ್ಲವ ಅಳಿಯುವ
ಚಿತ್ತ ವೃತ್ತಿಗಳೆಲ್ಲವ ಅಳಿಯುವ
ಸಚ್ಚಿದಾನಂದ ಪರ ವಸ್ತುವ
ಸಚ್ಚಿದಾನಂದ ಪರ ವಸ್ತುವ
ಸೇರಿ ಮುಕ್ತಿ ರಾಜ್ಯದಿ ಮನೆ ಮಾಡುವ

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||
 

ಬಾರಮ್ಮ ಗುರುಸೇವೆ ಮಾಡುವ
ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||

ಎಂದಿಗಾದರೂ ಸಾವು ತಪ್ಪದು
ಎಂದಿಗಾದರೂ ಸಾವು ತಪ್ಪದು
ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಸುಂದರ ತನುವಿದು ನಿಲ್ಲದು
ಸುಂದರ ತನುವಿದು ನಿಲ್ಲದು
ಮೋಹ ಬಂದನದಿಂ ಸುಖ ಸಲ್ಲದು

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||
 
ನಿತ್ಯ ಗುರು ರಂಗನ ಸೇರುವ…ಆ ಆ ಆ,…
ನಿತ್ಯ ಗುರು ರಂಗನ ಸೇರುವ
ನಿತ್ಯ ಗುರು ರಂಗನ ಸೇರುವ
ಚಿತ್ತ ವೃತ್ತಿಗಳೆಲ್ಲವ ಅಳಿಯುವ
ಚಿತ್ತ ವೃತ್ತಿಗಳೆಲ್ಲವ ಅಳಿಯುವ
ಸಚ್ಚಿದಾನಂದ ಪರ ವಸ್ತುವ
ಸಚ್ಚಿದಾನಂದ ಪರ ವಸ್ತುವ
ಸೇರಿ ಮುಕ್ತಿ ರಾಜ್ಯದಿ ಮನೆ ಮಾಡುವ

|| ಬಾರಮ್ಮ ಗುರುಸೇವೆ ಮಾಡುವ
ನಿತ್ಯಭೂರಿ ಬ್ರಹ್ಮಾನಂದ ಹೊಂದುವ
ಬಾರಮ್ಮ ಗುರುಸೇವೆ ಮಾಡುವ….||
 

Baramma Guruseve Maduva song lyrics from Kannada Movie Karuneye Kutumbada Kannu starring Dr Rajkumar, Udayakumar, Balakrishna, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by T V Singh Takur and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ