ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ಆ.. ಆಹಾಹಾ... ಓ..ಓ ಓ ಓ ಓ ಓ
ಒಂದಾನೊಂದು ಊರಿನಲ್ಲಿ
ಇದ್ದಳು ಮಮತೆಯ ತಾಯಮ್ಮ
ದೇವತೆಯಂಥ ಆಕೆಯನು
ಭೂಮಿಗೆ ಕಳಸಿದ ಆ ಬ್ರಹ್ಮ
ಆ ಮಹಾತಾಯಿಯ ರೂಪವ ತಾಳಿ
ಬಂದಿಹೆ ನೀನು ಕಂದಮ್ಮ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ಲಲ... ಲಾಲಾಲಾಲಾ.. ಲಲಲ..
ಲಾಲಲಾಲ ಆಹಾಹಾ...
ಅಹಹಹ..ಆಆಆ
ಅಮ್ಮನು ಇಲ್ಲದ ಆಸರೆ ಇಲ್ಲದ
ಬೀದಿಯಲಿದ್ದ ಹಸುಳೆಯ ಕಂಡು
ಆ ಹೆಂಗರುಳು ಮಿಡಿಯಿತು
ನೊಂದು ಮಡಿಲಲಿ
ಜಾಗ ನೀಡಿದಳಂದು
ತನ್ನದೆ ಕರುಳಿನ ಕುಡಿಯ
ಸಮಾನ ಕಾಣುತ ಸಾಕಿ ಸಲಹಿದಳೆನ್ನ
ತಾಯ್ತನ ಮಹಿಮೆಯ
ವಿಶ್ವಕೇ ತೋರಿಸಿದೆ ಮಾತೆಯ
ನನ್ನಾ ಜನ್ಮಾನುಬಂಧ
ಆಕೆಯ ಲಾಲಿಯ ಆಲಿಸಿ ಬೆಳೆದ
ಧನ್ಯನು ನಾನೇ ಕೇಳೆನ್ನ ಕಂದ
|| ಒಂದಾನೊಂದು ಊರಿನಲ್ಲಿ
ಇದ್ದಳು ಮಮತೆಯ ತಾಯಮ್ಮ
ದೇವತೆಯಂಥ ಆಕೆಯನು
ಭೂಮಿಗೆ ಕಳಸಿದ ಆ ಬ್ರಹ್ಮ
ಆ ಮಹಾತಾಯಿಯ ರೂಪವ ತಾಳಿ
ಬಂದಿಹೆ ನೀನು ಕಂದಮ್ಮ ||
ಎದುರಲೇ ಇರುವ ಮಡಿಲಿನ
ಹೂವನು ಸೇರದೆ ತುಡಿಯುತ
ನೊಂದಿಹ ಮನವೇ
ನಿನ್ನನು ಸೇರದೆ
ಕಂದನ ದೂರವ ಮಾಡಿದ
ವಿಧಿಗೆ ಕ್ಷಣಿಕ ಗೆಲುವೇ
ಮಮತೆಯ ನಡುವೆ
ಮುಸುಕಿದ ಮೋಡ
ಕರಗುವ ಸಮಯ
ಮುಂದಿದೆ ಹೂವೆ
ಆ ಮಹಾದೇವನ
ದಯೆಯೊಂದಿರಲೂ
ಬಂದೆ ಬರುವುದು ಸಂತಸ ದಿನವೇ
ನಗುನಗುತಾ ಇರು
ಎಂದಿಗೂ ನೀನು ಧೈರ್ಯವೇ
ಬಾಳಲಿ ಗೆಲುವಿನ ಮಾಲೆ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ||
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ಆ.. ಆಹಾಹಾ... ಓ..ಓ ಓ ಓ ಓ ಓ
ಒಂದಾನೊಂದು ಊರಿನಲ್ಲಿ
ಇದ್ದಳು ಮಮತೆಯ ತಾಯಮ್ಮ
ದೇವತೆಯಂಥ ಆಕೆಯನು
ಭೂಮಿಗೆ ಕಳಸಿದ ಆ ಬ್ರಹ್ಮ
ಆ ಮಹಾತಾಯಿಯ ರೂಪವ ತಾಳಿ
ಬಂದಿಹೆ ನೀನು ಕಂದಮ್ಮ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ಲಲ... ಲಾಲಾಲಾಲಾ.. ಲಲಲ..
ಲಾಲಲಾಲ ಆಹಾಹಾ...
ಅಹಹಹ..ಆಆಆ
ಅಮ್ಮನು ಇಲ್ಲದ ಆಸರೆ ಇಲ್ಲದ
ಬೀದಿಯಲಿದ್ದ ಹಸುಳೆಯ ಕಂಡು
ಆ ಹೆಂಗರುಳು ಮಿಡಿಯಿತು
ನೊಂದು ಮಡಿಲಲಿ
ಜಾಗ ನೀಡಿದಳಂದು
ತನ್ನದೆ ಕರುಳಿನ ಕುಡಿಯ
ಸಮಾನ ಕಾಣುತ ಸಾಕಿ ಸಲಹಿದಳೆನ್ನ
ತಾಯ್ತನ ಮಹಿಮೆಯ
ವಿಶ್ವಕೇ ತೋರಿಸಿದೆ ಮಾತೆಯ
ನನ್ನಾ ಜನ್ಮಾನುಬಂಧ
ಆಕೆಯ ಲಾಲಿಯ ಆಲಿಸಿ ಬೆಳೆದ
ಧನ್ಯನು ನಾನೇ ಕೇಳೆನ್ನ ಕಂದ
|| ಒಂದಾನೊಂದು ಊರಿನಲ್ಲಿ
ಇದ್ದಳು ಮಮತೆಯ ತಾಯಮ್ಮ
ದೇವತೆಯಂಥ ಆಕೆಯನು
ಭೂಮಿಗೆ ಕಳಸಿದ ಆ ಬ್ರಹ್ಮ
ಆ ಮಹಾತಾಯಿಯ ರೂಪವ ತಾಳಿ
ಬಂದಿಹೆ ನೀನು ಕಂದಮ್ಮ ||
ಎದುರಲೇ ಇರುವ ಮಡಿಲಿನ
ಹೂವನು ಸೇರದೆ ತುಡಿಯುತ
ನೊಂದಿಹ ಮನವೇ
ನಿನ್ನನು ಸೇರದೆ
ಕಂದನ ದೂರವ ಮಾಡಿದ
ವಿಧಿಗೆ ಕ್ಷಣಿಕ ಗೆಲುವೇ
ಮಮತೆಯ ನಡುವೆ
ಮುಸುಕಿದ ಮೋಡ
ಕರಗುವ ಸಮಯ
ಮುಂದಿದೆ ಹೂವೆ
ಆ ಮಹಾದೇವನ
ದಯೆಯೊಂದಿರಲೂ
ಬಂದೆ ಬರುವುದು ಸಂತಸ ದಿನವೇ
ನಗುನಗುತಾ ಇರು
ಎಂದಿಗೂ ನೀನು ಧೈರ್ಯವೇ
ಬಾಳಲಿ ಗೆಲುವಿನ ಮಾಲೆ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ||
Rattho Rattho song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by V Manohar Sung by S P Balasubrahmanyam, S Janaki, Music Composed by Rajan-Nagendra, film is Directed by V P Sarathy and film is released on 1995