ಆ ಸೂತ್ರಧಾರನು ಆಡಿಸಿದಂತೆ
ಆಡಲೇ ಬೇಕು
ಅವನಿಚ್ಛೆಯಂತೇ ನಗಬೇಕು
ಅವನಾಣತಿಯಂತೇ ಅಳಬೇಕು
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ
ಆಸರೆ ನಿನಗಿಲ್ಲಾ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
ನಂದನವನವು ಕಾನನವಾಯಿತೆ
ನಂದನವನವು ಕಾನನವಾಯಿತೆ
ತಣ್ಣನ ಚಂದ್ರಮನೇ
ಬೆಂಕಿಯ ಚಂಡಾದನೆ
ಮಮತೆಯ ಸ್ಪಂದನ
ಬಯಸಿದೆ ಕಂದನ
ದಾರಿಯ ಕಾಣದೆ...
ಕತ್ತಲೆಯೇ ಕವಿದಾಯಿತೆ
ಆಸೆಯ ದೋಣಿಯು ಗಾಳಿಗೆ ಸಿಲುಕಿ
ತೇಲುತ ಮುಳುಗುತಲಿ ...
ಓ.. ಸಾಗಿದೆ ಗುರಿ ಸೇರದೆ
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ
ಆಸರೆ ನಿನಗಿಲ್ಲಾ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
ಆ ಸೂತ್ರಧಾರನು ಆಡಿಸಿದಂತೆ
ಆಡಲೇ ಬೇಕು
ಅವನಿಚ್ಛೆಯಂತೇ ನಗಬೇಕು
ಅವನಾಣತಿಯಂತೇ ಅಳಬೇಕು
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ
ಆಸರೆ ನಿನಗಿಲ್ಲಾ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
ನಂದನವನವು ಕಾನನವಾಯಿತೆ
ನಂದನವನವು ಕಾನನವಾಯಿತೆ
ತಣ್ಣನ ಚಂದ್ರಮನೇ
ಬೆಂಕಿಯ ಚಂಡಾದನೆ
ಮಮತೆಯ ಸ್ಪಂದನ
ಬಯಸಿದೆ ಕಂದನ
ದಾರಿಯ ಕಾಣದೆ...
ಕತ್ತಲೆಯೇ ಕವಿದಾಯಿತೆ
ಆಸೆಯ ದೋಣಿಯು ಗಾಳಿಗೆ ಸಿಲುಕಿ
ತೇಲುತ ಮುಳುಗುತಲಿ ...
ಓ.. ಸಾಗಿದೆ ಗುರಿ ಸೇರದೆ
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ
ಆಸರೆ ನಿನಗಿಲ್ಲಾ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
Ha Suthradaranu Adisidante song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by V Manohar Sung by Dr Rajkumar, Music Composed by Rajan-Nagendra, film is Directed by V P Sarathy and film is released on 1995