ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಅಂಬಾ ಎನ್ನುತ ಕೂಗಿ
ಬರುವ ಕರುವಿಗೆ
ಹಾಲು ಕೊಡುವ ಅಮ್ಮ
ಹಸುವಿನಾಸರೆ
ಚಿಲಿಪಿಲಿ ಎಂದು ನಲಿವ
ಪುಟ್ಟ ಪಿಳ್ಳೆಗಳಿಗೆ
ತಾಯಿ ಕೋಳಿ ಕೊಡುವುದು ತನ್ನ ಆಸರೆ
ಹಕ್ಕಿ ಮರಿಗೆ ಗುಬ್ಬಿ ಕೊಡುವ ತಾಯಿ ಆಸರೆ
ನನಗೆ ಮಾತ್ರ ಏಕೆ ಇಲ್ಲ ಅಮ್ಮನಾಸರೆ ..
|| ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ ||
ಹೆತ್ತ ತಾಯಿಗೆ ತನ್ನ ಕರುಳಕುಡಿ ಇದು
ಎಂದು ಹೇಳಲಾಗದ ಮೂಕ ವೇದನೆ
ಅಪ್ಪ ಅಮ್ಮನಿದ್ದು ಇಲ್ಲದಂತೆ
ನೋಯುವ ಕೂಸಿಗಿಂದು
ಅಯ್ಯೋ ಪಾಪ ಎಂಥ ಶೋಧನೆ
ನಿಜವ ನುಡಿವ ಬಾಯನೇಕೆ
ಕಟ್ಟಿ ಹಾಕಿದೆ ದೇವ
ನಿನ್ನ ಲೀಲೆಯಲ್ಲಿ ಎಲ್ಲ ವೇದನೆ
|| ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ದೇವರೇ ನನ್ನಾ ಮೋರೆಯ ಕೇಳೆಯಾ
ದೇವಿಯೇ ನಿನ್ನಾ ದಯವ ತೊರೆಯಾ
ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯ
ನನ್ನ ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯ .. ||
ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಅಂಬಾ ಎನ್ನುತ ಕೂಗಿ
ಬರುವ ಕರುವಿಗೆ
ಹಾಲು ಕೊಡುವ ಅಮ್ಮ
ಹಸುವಿನಾಸರೆ
ಚಿಲಿಪಿಲಿ ಎಂದು ನಲಿವ
ಪುಟ್ಟ ಪಿಳ್ಳೆಗಳಿಗೆ
ತಾಯಿ ಕೋಳಿ ಕೊಡುವುದು ತನ್ನ ಆಸರೆ
ಹಕ್ಕಿ ಮರಿಗೆ ಗುಬ್ಬಿ ಕೊಡುವ ತಾಯಿ ಆಸರೆ
ನನಗೆ ಮಾತ್ರ ಏಕೆ ಇಲ್ಲ ಅಮ್ಮನಾಸರೆ ..
|| ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ ||
ಹೆತ್ತ ತಾಯಿಗೆ ತನ್ನ ಕರುಳಕುಡಿ ಇದು
ಎಂದು ಹೇಳಲಾಗದ ಮೂಕ ವೇದನೆ
ಅಪ್ಪ ಅಮ್ಮನಿದ್ದು ಇಲ್ಲದಂತೆ
ನೋಯುವ ಕೂಸಿಗಿಂದು
ಅಯ್ಯೋ ಪಾಪ ಎಂಥ ಶೋಧನೆ
ನಿಜವ ನುಡಿವ ಬಾಯನೇಕೆ
ಕಟ್ಟಿ ಹಾಕಿದೆ ದೇವ
ನಿನ್ನ ಲೀಲೆಯಲ್ಲಿ ಎಲ್ಲ ವೇದನೆ
|| ಪಕ್ಷಿಗಳೇ ಕೇಳಿ ನನ್ನಯ ಕಥೆಯ
ಪ್ರಾಣಿಗಳೇ ಕೇಳಿ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ
ದೇವರೇ ನನ್ನಾ ಮೋರೆಯ ಕೇಳೆಯಾ
ದೇವಿಯೇ ನಿನ್ನಾ ದಯವ ತೊರೆಯಾ
ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯ
ನನ್ನ ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯ .. ||
Pakshigale Keli song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by Rudramurthy Sung by S Janaki, S P Balasubrahmanyam, Music Composed by Rajan-Nagendra, film is Directed by V P Sarathy and film is released on 1995