Krishna Krishna Lyrics

ಕೃಷ್ಣ ಕೃಷ್ಣ Lyrics

in Karulina Kudi

in ಕರುಳಿನ ಕುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..

ಎಲ್ಲಿರುವೆ ಎಲ್ಲಿರುವೆ
ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
 
ಆ. . . . ಆಆಆ. . . .ಆಆಆ.. . .ಆಆಆ
 
ಪುಟಿ ಪುಟಿದಾಡುವ ನಿನ್ನಯ ಹೆಜ್ಜೆ
ಘಲ ಘಲ ಕುಣಿಯುವ ಕಾಲ್ಗಳ ಗೆಜ್ಜೆ
ಫಳ ಫಳ ಹೊಳೆಯುವ ಕಂಗಳ ಕಾಂತಿ 
ಥಳ ಥಳ ಮಿನುಗುವ ಮೊಗದಲಿ ಶಾಂತಿ
ಮಣ್ಣನೇಕೆ ತಿಂದೆ ಎಂದು
ಕೆನ್ನೆ ಹಿಂಡಿ ಕೇಳಲು
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..

|| ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..
ಎಲ್ಲಿರುವೆ ಕೃಷ್ಣಎಲ್ಲಿರುವೆ  ||
 
ಗಡಿಗೆ ಮೊಸರು ಕಡೆದಾಗ
ಗೋಪಿಯರು ಕಾಣದಂತೆ 
ಬೆಣ್ಣೆ ಎಲ್ಲ ಕದ್ದು ತಿಂದು
ಕೇಕೆ ಹಾಕಿ ನಗುವೆಯ
ಗೋವುಗಳು ನಿನ್ನ ಕಂಡು
ಮೇವು ಮರೆತು ನಿಲ್ಲುವಂತೆ 
ಕೊಳಲ ಮಧುರ ಗಾನದಿಂದ
ಮೋಡಿ ಮಾಡಿ ನಲಿವೆಯಾ 
ಚಂಡ ವೃಷ್ಟಿಯಾಗಲು
ಬಂದು ರಕ್ಷಿಸೆನ್ನಲು
ಗಿರಿಯನ್ನೆತ್ತಿ ಗೋಕುಲವಾ ಕಾಪಾಡಿದೆ 
 
|| ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..
ಎಲ್ಲಿರುವೆ ಕೃಷ್ಣಎಲ್ಲಿರುವೆ  ||

ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..

ಎಲ್ಲಿರುವೆ ಎಲ್ಲಿರುವೆ
ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
 
ಆ. . . . ಆಆಆ. . . .ಆಆಆ.. . .ಆಆಆ
 
ಪುಟಿ ಪುಟಿದಾಡುವ ನಿನ್ನಯ ಹೆಜ್ಜೆ
ಘಲ ಘಲ ಕುಣಿಯುವ ಕಾಲ್ಗಳ ಗೆಜ್ಜೆ
ಫಳ ಫಳ ಹೊಳೆಯುವ ಕಂಗಳ ಕಾಂತಿ 
ಥಳ ಥಳ ಮಿನುಗುವ ಮೊಗದಲಿ ಶಾಂತಿ
ಮಣ್ಣನೇಕೆ ತಿಂದೆ ಎಂದು
ಕೆನ್ನೆ ಹಿಂಡಿ ಕೇಳಲು
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..

|| ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..
ಎಲ್ಲಿರುವೆ ಕೃಷ್ಣಎಲ್ಲಿರುವೆ  ||
 
ಗಡಿಗೆ ಮೊಸರು ಕಡೆದಾಗ
ಗೋಪಿಯರು ಕಾಣದಂತೆ 
ಬೆಣ್ಣೆ ಎಲ್ಲ ಕದ್ದು ತಿಂದು
ಕೇಕೆ ಹಾಕಿ ನಗುವೆಯ
ಗೋವುಗಳು ನಿನ್ನ ಕಂಡು
ಮೇವು ಮರೆತು ನಿಲ್ಲುವಂತೆ 
ಕೊಳಲ ಮಧುರ ಗಾನದಿಂದ
ಮೋಡಿ ಮಾಡಿ ನಲಿವೆಯಾ 
ಚಂಡ ವೃಷ್ಟಿಯಾಗಲು
ಬಂದು ರಕ್ಷಿಸೆನ್ನಲು
ಗಿರಿಯನ್ನೆತ್ತಿ ಗೋಕುಲವಾ ಕಾಪಾಡಿದೆ 
 
|| ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಕಾದಿಹಳಿಲ್ಲಿ ತಾಯೀ ಯಶೋಧೆ
ಕೂಗಿದರೂ ನನ್ನೀ ಧನಿ ಕೇಳದೆ ..
ಕೂಗಿದರೂ ನನ್ನೀ ಧನಿ ಕೇಳದೆ ..
ಎಲ್ಲಿರುವೆ ಕೃಷ್ಣಎಲ್ಲಿರುವೆ  ||

Krishna Krishna song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by Shyamasundar Kulkarni Sung by S Janaki, Music Composed by Rajan-Nagendra, film is Directed by V P Sarathy and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ