-
ಆ ಸೂತ್ರಧಾರನು ಆಡಿಸಿದಂತೆ ಆಡಲೆಬೇಕು
ಅವನಿಚ್ಛೆಯಂತೆ ನಗಬೇಕು
ಅವನ ಅಣತಿಯಂತೆ ಅಳಬೇಕು
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ ಆಸರೆ ನಿನಗಿಲ್ಲ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
ನಂದನವನವು ಕಾನನವಾಯಿತೆ
ತಣ್ಣನ ಚಂದ್ರಮನೇ ಬೆಂಕಿಯ ಚೆಂಡಾದನೆ
ಮಮತೆಯ ಸ್ಪಂದನ ಬಯಸಿದೆ ಕಂದನ
ದಾರಿಯ ಕಾಣದೆಯೇ ಕತ್ತಲೆ ಕವಿದಾಯಿತೆ
ಆಸೆಯ ದೋಣಿಯು ಗಾಳಿಗೆ ಸಿಲುಕಿ ತೇಲುತ ಮುಳುಗುತಲಿ ...
ಓ.. ಸಾಗಿದೆ ಗುರಿ ಸೇರದೆ
||ಓ ಮಲ್ಲೆ ಹೂವೇ ನಿನಗೆಲ್ಲ ನೋವೆ ಆಸರೆ ನಿನಗಿಲ್ಲ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ||
-
ಆ ಸೂತ್ರಧಾರನು ಆಡಿಸಿದಂತೆ ಆಡಲೆಬೇಕು
ಅವನಿಚ್ಛೆಯಂತೆ ನಗಬೇಕು
ಅವನ ಅಣತಿಯಂತೆ ಅಳಬೇಕು
ಓ ಮಲ್ಲೆ ಹೂವೇ ನಿನಗೆಲ್ಲ ನೋವೆ ಆಸರೆ ನಿನಗಿಲ್ಲ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ
ನಂದನವನವು ಕಾನನವಾಯಿತೆ
ತಣ್ಣನ ಚಂದ್ರಮನೇ ಬೆಂಕಿಯ ಚೆಂಡಾದನೆ
ಮಮತೆಯ ಸ್ಪಂದನ ಬಯಸಿದೆ ಕಂದನ
ದಾರಿಯ ಕಾಣದೆಯೇ ಕತ್ತಲೆ ಕವಿದಾಯಿತೆ
ಆಸೆಯ ದೋಣಿಯು ಗಾಳಿಗೆ ಸಿಲುಕಿ ತೇಲುತ ಮುಳುಗುತಲಿ ...
ಓ.. ಸಾಗಿದೆ ಗುರಿ ಸೇರದೆ
||ಓ ಮಲ್ಲೆ ಹೂವೇ ನಿನಗೆಲ್ಲ ನೋವೆ ಆಸರೆ ನಿನಗಿಲ್ಲ
ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೆ||
O Malle Hoove song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by Shyamasundar Kulkarni Sung by Dr Rajkumar, Music Composed by Rajan-Nagendra, film is Directed by V P Sarathy and film is released on 1995