ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ
ಎಲ್ಲಿರುವೇ .. ಎಲ್ಲಿರುವೇ ...
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ ||
ಕಣ್ಣ ಮುಚ್ಚೆ ಕಾಡೇಗೂಡೆ
ಆಟವನ್ನು ಆಡುತಿಹೆಯಾ
ಎಲ್ಲಿ ಅಡಗಿ ಕುಳಿತಿರುವೇ
ಹೊರಗೆ ನೀನು ಬಾರೆಯಾ
ತಾಯಿ ತೊರೆದ ಮಗುವ ಪಾಡು
ನೀರ ಬಿಟ್ಟ ಮೀನಿನಂತೇ
ಕರುಳಕುಡಿಯ ಕೊರಗು
ಕಂಡು ಕರುಣೆಯನ್ನು ತೋರೆಯ
ಮಣ್ಣನೇಕೆ ತಿಂದೆ ಎಂದೂ
ಕೆನ್ನೆ ಹಿಂಡಿ ಕೇಳಲು
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೆ
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ
ಎಲ್ಲಿರುವೇ .. ಅಮ್ಮ ಎಲ್ಲಿರುವೇ ...||
ಮಳೆಯ ನೀರು ಸುರಿದರೇನು
ಚಳಿಯು ನನಗೆ ಆಗದಮ್ಮ
ಕಣ್ಣ ನೀರ ತಾಪ ಸಹಿಸೆ
ತಂಪು ನೀನು ನೀಡೆಯ
ಗುಮ್ಮ ಬರುವ ಕಥೆಯು ಹೇಳಿ
ಜೋಗುಳವ ಹಾಡುತ್ತಿದ್ದೇ
ಗುಮ್ಮ ಇಂದು ಕಾಡುತಿಹುದು
ಒಮ್ಮೆ ಬಂದು ನೋಡೆಯ
ಚಂಡ ವೃಷ್ಟಿಯಾಗಲು
ಬಂದು ರಕ್ಷಿಸೆನ್ನಲು ಗಿರಿಯೆನ್ನೆತ್ತಿ
ಗೋಕುಲವ ಕಾಪಾಡಿದೆ
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ ||
ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ
ಎಲ್ಲಿರುವೇ .. ಎಲ್ಲಿರುವೇ ...
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ ||
ಕಣ್ಣ ಮುಚ್ಚೆ ಕಾಡೇಗೂಡೆ
ಆಟವನ್ನು ಆಡುತಿಹೆಯಾ
ಎಲ್ಲಿ ಅಡಗಿ ಕುಳಿತಿರುವೇ
ಹೊರಗೆ ನೀನು ಬಾರೆಯಾ
ತಾಯಿ ತೊರೆದ ಮಗುವ ಪಾಡು
ನೀರ ಬಿಟ್ಟ ಮೀನಿನಂತೇ
ಕರುಳಕುಡಿಯ ಕೊರಗು
ಕಂಡು ಕರುಣೆಯನ್ನು ತೋರೆಯ
ಮಣ್ಣನೇಕೆ ತಿಂದೆ ಎಂದೂ
ಕೆನ್ನೆ ಹಿಂಡಿ ಕೇಳಲು
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೆ
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ
ಎಲ್ಲಿರುವೇ .. ಅಮ್ಮ ಎಲ್ಲಿರುವೇ ...||
ಮಳೆಯ ನೀರು ಸುರಿದರೇನು
ಚಳಿಯು ನನಗೆ ಆಗದಮ್ಮ
ಕಣ್ಣ ನೀರ ತಾಪ ಸಹಿಸೆ
ತಂಪು ನೀನು ನೀಡೆಯ
ಗುಮ್ಮ ಬರುವ ಕಥೆಯು ಹೇಳಿ
ಜೋಗುಳವ ಹಾಡುತ್ತಿದ್ದೇ
ಗುಮ್ಮ ಇಂದು ಕಾಡುತಿಹುದು
ಒಮ್ಮೆ ಬಂದು ನೋಡೆಯ
ಚಂಡ ವೃಷ್ಟಿಯಾಗಲು
ಬಂದು ರಕ್ಷಿಸೆನ್ನಲು ಗಿರಿಯೆನ್ನೆತ್ತಿ
ಗೋಕುಲವ ಕಾಪಾಡಿದೆ
|| ಅಮ್ಮಅಮ್ಮ ಎಲ್ಲಿಗೆ ಹೋದೆ
ಸೇರದೆ ನಿನ್ನ ಕಾತರಗೊಂಡೆ
ಕೂಗಿದರು ನನ್ನೀ ದನಿ ಕೇಳದೆ
ಕೂಗಿದರು ನನ್ನೀ ದನಿ ಕೇಳದೆ ||
Amma Amma Ellige Hode song lyrics from Kannada Movie Karulina Kudi starring Vishnuvardhan, Ambarish, Sithara, Lyrics penned by Shyamasundar Kulkarni Sung by S Janaki, Music Composed by Rajan-Nagendra, film is Directed by V P Sarathy and film is released on 1995