Yaake Antha Gotthilla Kanri Lyrics

ಯಾಕೆ ಅಂತ ಗೊತ್ತಿಲ್ಲ ಕಣ್ರಿ Lyrics

in Kapata Nataka Pathradhari

in ಕಪಟನಾಟಕ ಪಾತ್ರಧಾರಿ

LYRIC

Song Details Page after Lyrice

-
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಪೆದ್‌ ಪೆದ್ನಂಗ್‌ ಇದ್ದೆ ಫುಲ್‌ ಚೇಂಜು ಆದೆ
ನಂಗೇನೆ ಡೌಟು ಸುಂದ್ರನ ನಾನು
ಅವ್ಳ್‌ ಕಣ್ಣು ಕೂಡ ಮಂದನ ಏನು
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
 
ಎದೆಯಲ್ಲಿ ಹೆಲಿಕ್ಯಾಫ್ಟ್ರು ಭಾರಿ ಸೌಂಡು
ತಿರುಗುತ್ತಿದೆ ಆಕಾಶವೆ ಒಂದು ರೌಂಡು
ನಿನ್ನನ್ನು ನೋಡಿದ್ದ ಒಂದು ಘಳಿಗೆ
ಹೃದಯಕ್ಕೆ ಬಿದ್ದಿತ್ತು ಲವ್‌ ಗುಳಿಗೆ
ನೆಲದಲ್ಲಿ ಈಜುವ ಮೀನಾದೆ
ನನಗೇನೆ ಸಿಗುತಿಲ್ಲ ಏನಾದೆ
ತುಟಿಯಲ್ಲೆ ಹಣೆಗೆ ಬೊಟ್ಟಿಡಬೇಕು
ನಾಚಿ ನೀನು ನಗುನಗುತ ಇರಬೇಕು
 
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ||
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ||
 
ಕನ್ನಡಿಯ ಮುಂದೆ ನೋಡ್ಕೊಂಡೆ ರೂಪ
ಬಾಚಿಣಗೆಗು ಕೂಡ ಸುಸ್ತಾಯ್ತು ಪಾಪ
ಏನೇನೊ ನೋಡ್ತಿದ್ದ ಕಣ್ಗಳು ಕೂಡ
ನಿನಗಾಗೆ ಕಾಯುತ್ತಿದೆ ಕಾರಣ ಬೇಡ
ಮರೆತೋದೆ ನಾನು ಮನೆಯ ದಾರಿ
ನಿನಗಾಗಿ ಕಾದೆ ಕನಸ್ಸನು ಏರಿ
ನಿನ್ನ ಮಡಿಲಲ್ಲಿ ಮಲಗಿರಬೇಕು
ಆ ಚಂದ್ರನು ಕೊರಗಿ ಅಳುತ ಇರಬೇಕು
 
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಪೆದ್‌ ಪೆದ್ನಂಗ್‌ ಇದ್ದೆ ಫುಲ್‌ ಚೇಂಜು ಆದೆ
ನಂಗೇನೆ ಡೌಟು ಸುಂದ್ರನ ನಾನು
ಅವ್ಳ್‌ ಕಣ್ಣು ಕೂಡ ಮಂದನ ಏನು||

-
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಪೆದ್‌ ಪೆದ್ನಂಗ್‌ ಇದ್ದೆ ಫುಲ್‌ ಚೇಂಜು ಆದೆ
ನಂಗೇನೆ ಡೌಟು ಸುಂದ್ರನ ನಾನು
ಅವ್ಳ್‌ ಕಣ್ಣು ಕೂಡ ಮಂದನ ಏನು
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
 
ಎದೆಯಲ್ಲಿ ಹೆಲಿಕ್ಯಾಫ್ಟ್ರು ಭಾರಿ ಸೌಂಡು
ತಿರುಗುತ್ತಿದೆ ಆಕಾಶವೆ ಒಂದು ರೌಂಡು
ನಿನ್ನನ್ನು ನೋಡಿದ್ದ ಒಂದು ಘಳಿಗೆ
ಹೃದಯಕ್ಕೆ ಬಿದ್ದಿತ್ತು ಲವ್‌ ಗುಳಿಗೆ
ನೆಲದಲ್ಲಿ ಈಜುವ ಮೀನಾದೆ
ನನಗೇನೆ ಸಿಗುತಿಲ್ಲ ಏನಾದೆ
ತುಟಿಯಲ್ಲೆ ಹಣೆಗೆ ಬೊಟ್ಟಿಡಬೇಕು
ನಾಚಿ ನೀನು ನಗುನಗುತ ಇರಬೇಕು
 
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ||
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ||
 
ಕನ್ನಡಿಯ ಮುಂದೆ ನೋಡ್ಕೊಂಡೆ ರೂಪ
ಬಾಚಿಣಗೆಗು ಕೂಡ ಸುಸ್ತಾಯ್ತು ಪಾಪ
ಏನೇನೊ ನೋಡ್ತಿದ್ದ ಕಣ್ಗಳು ಕೂಡ
ನಿನಗಾಗೆ ಕಾಯುತ್ತಿದೆ ಕಾರಣ ಬೇಡ
ಮರೆತೋದೆ ನಾನು ಮನೆಯ ದಾರಿ
ನಿನಗಾಗಿ ಕಾದೆ ಕನಸ್ಸನು ಏರಿ
ನಿನ್ನ ಮಡಿಲಲ್ಲಿ ಮಲಗಿರಬೇಕು
ಆ ಚಂದ್ರನು ಕೊರಗಿ ಅಳುತ ಇರಬೇಕು
 
||ಯಾಕೆ ಅಂತ ಗೊತ್ತಿಲ್ಲ ಕಣ್ರಿ
ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ
ಪೆದ್‌ ಪೆದ್ನಂಗ್‌ ಇದ್ದೆ ಫುಲ್‌ ಚೇಂಜು ಆದೆ
ನಂಗೇನೆ ಡೌಟು ಸುಂದ್ರನ ನಾನು
ಅವ್ಳ್‌ ಕಣ್ಣು ಕೂಡ ಮಂದನ ಏನು||

Yaake Antha Gotthilla Kanri song lyrics from Kannada Movie Kapata Nataka Pathradhari starring Balu Nagendra, Sangeetha Bhat, Kari Subbu, Lyrics penned by Venu Hasrali Sung by Haricharan Seshadhri, Music Composed by Adil Nadaf, film is Directed by Krish and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ