-
ಬಿಟ್ ಹೋದೆ ನೀ ದೂರ ಎನ್ನುವ ಮಾತನ್ನೆ
ನಂಬಲಿ ನಾ ಹೇಗೆ ಹೇಳು ನೀನೇನೆ
ಕೈಹಿಡಿದು ನಡೆಯುವೆ ಉಸಿರಾಡೊವರೆಗೆ
ಬರುವೆಯ ನೀ ನನ್ನ ಜೊತೆಯಲ್ಲೆ
ನೀ ಸಿಗದೆ ನನ್ನಿಂದ ಹೋದರೆ ಬಲು ದೂರ
ನಿನಗಾಗೆ ಹುಡುಕುವೆ ಬಿಡದೇಲೆ
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
-
ಬಿಟ್ ಹೋದೆ ನೀ ದೂರ ಎನ್ನುವ ಮಾತನ್ನೆ
ನಂಬಲಿ ನಾ ಹೇಗೆ ಹೇಳು ನೀನೇನೆ
ಕೈಹಿಡಿದು ನಡೆಯುವೆ ಉಸಿರಾಡೊವರೆಗೆ
ಬರುವೆಯ ನೀ ನನ್ನ ಜೊತೆಯಲ್ಲೆ
ನೀ ಸಿಗದೆ ನನ್ನಿಂದ ಹೋದರೆ ಬಲು ದೂರ
ನಿನಗಾಗೆ ಹುಡುಕುವೆ ಬಿಡದೇಲೆ
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
Bit Hode Nee Doora song lyrics from Kannada Movie Kapata Nataka Pathradhari starring Balu Nagendra, Sangeetha Bhat, Kari Subbu, Lyrics penned by Krish Sung by Aniruddha Sastry, Music Composed by Adil Nadaf, film is Directed by Krish and film is released on 2019