-
ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ
ನನ್ನೆದೆಯ ಪುಟದಲ್ಲಿ ಹಾಕಾಯ್ತು ಗೇರು
ಸದ್ದಿಲ್ದೆ ಹೊರಟಾಯ್ತು ಪ್ರೀತಿಯ ತೇರು
ನಾ ಶಿವನೆ ಆದ್ರೆ ನೀನೇನ ಪಾರು
ನೀನೇನ ಪಾರು
ನಿನ್ನಂದ ಚೆಂದ ನೋಡ್ತಿದ್ರೆ
ಕನ್ನಡಿಯು ಕೂಡ ವೈಟಿತ್ತು ಏನೊ
ಸುಮ್ ಸುಮ್ನೆ ನಗ್ತಿತ್ತ ನಿನ್ನನ್ನು ನೋಡಿ
ಹೆಡ್ಲೈಟು ಆನ್ ಆಯ್ತು ಇದು ಎಂತ ಮೋಡಿ
ಮರೆತೋದೆ ನಾನು ಟ್ರಾಫಿಕ್ ರೂಲ್ಸು
ನಿನ್ನಿಂದ ಶುರುವಾಗಿದೆ ಕನಸ್ಸು
ಮನಸ್ಸಿಗೆ ಒಂದು ಬ್ರೇಕ್ ಇರಬೇಕು
ಇನ್ನು ಮುಂದೆ ನನ್ನನ್ನು ನಿಲ್ಲಿಸಬೇಕು
||ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ||
||ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ||
-
ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ
ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ
ನನ್ನೆದೆಯ ಪುಟದಲ್ಲಿ ಹಾಕಾಯ್ತು ಗೇರು
ಸದ್ದಿಲ್ದೆ ಹೊರಟಾಯ್ತು ಪ್ರೀತಿಯ ತೇರು
ನಾ ಶಿವನೆ ಆದ್ರೆ ನೀನೇನ ಪಾರು
ನೀನೇನ ಪಾರು
ನಿನ್ನಂದ ಚೆಂದ ನೋಡ್ತಿದ್ರೆ
ಕನ್ನಡಿಯು ಕೂಡ ವೈಟಿತ್ತು ಏನೊ
ಸುಮ್ ಸುಮ್ನೆ ನಗ್ತಿತ್ತ ನಿನ್ನನ್ನು ನೋಡಿ
ಹೆಡ್ಲೈಟು ಆನ್ ಆಯ್ತು ಇದು ಎಂತ ಮೋಡಿ
ಮರೆತೋದೆ ನಾನು ಟ್ರಾಫಿಕ್ ರೂಲ್ಸು
ನಿನ್ನಿಂದ ಶುರುವಾಗಿದೆ ಕನಸ್ಸು
ಮನಸ್ಸಿಗೆ ಒಂದು ಬ್ರೇಕ್ ಇರಬೇಕು
ಇನ್ನು ಮುಂದೆ ನನ್ನನ್ನು ನಿಲ್ಲಿಸಬೇಕು
||ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ||
||ಯಾಕೆ ಅಂತ ಗೊತ್ತಾಯ್ತು ಕಣ್ರಿ
ಈ ನನ್ನ ಆಟೊ ಹತ್ಬಿಟ್ಲು ಸುಂದ್ರಿ||
Yaake Antha Gotthaythu Kanri song lyrics from Kannada Movie Kapata Nataka Pathradhari starring Balu Nagendra, Sangeetha Bhat, Kari Subbu, Lyrics penned by Krish Sung by Pavan Partha, Music Composed by Adil Nadaf, film is Directed by Krish and film is released on 2019