-
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೆ ಸಮ್ಮತಿ ನೀ ಕೊಟ್ಟ ಕೂಡಲೆ
ಕಂಡಿದೆ ಜಗವೆಲ್ಲ ಅಂದ ಚೆಂದನೆ
ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲಲ್ಲೆ
ನೀ ಬಂದು ನನ್ನನ್ನು ಸೇರಿದ ಕೂಡಲೆ
ಮರೆಯುವೆ ನಾನು ಈ ಜಗವನ್ನೆ
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ಹಗಲಲಿ ಇರುಳಲಿ ಕನಸ್ಸಲಿ ನನಸ್ಸಲಿ
ಕಾಣುವೆ ನಿನ್ನನ್ನೆ ನಾನೇನು ಮಾಡ್ಲಿ
ನಡೆಯುವೆ ಜೊತೆಯಲಿ ಬಿಸಿಲಲಿ ಮಳೆಯಲಿ
ಹಿಡಿಯುವೆ ಕೈಯ್ಯನ್ನು ಆಕಾಶ ಬೀಳಲಿ
ಹಾಲು ಜೇನಿನಂತ ರಾಜ ರಾಣಿ ಹಾಗೆ ನಾನು ನನಗೆ ನೀನು
ನನ್ನಿ ಹೃದಯದ ಪುಟ್ಟ ಗೂಡಲ್ಲಿ ನಿನ್ನ ಇರಿಸುವೆನು
ಕಚಗುಳಿ ಮನದಲಿ ಪ್ರತಿಕ್ಷಣ ಖುಷಿಯಲಿ
ಸಡಗರ ಸುಮಧುರ ಪ್ರೀತಿ ಸಾಗಲಿ
ದಿನಗಳು ಸವೆಯಲಿ ಅನುಕ್ಷಣ ಸೊಬಗಲಿ
ನಗುವ ಹೂ ಚೆಲ್ಲುವೆ ನಿನ್ನ ದಾರಿಲಿ
ನಿನ್ನ ನೆನಪಿನ ಒಲವ ಮಳೆಯಲಿ ನಾನು ನೆನೆಯುವೆನು
ನಿನ್ನ ಚೆಲುವಿನ ಪ್ರೀತಿ ಬೆಳಕಲಿ ನನ್ನೆ ಮರೆಯುವೆನು
||ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೆ ಸಮ್ಮತಿ ನೀ ಕೊಟ್ಟ ಕೂಡಲೆ
ಕಂಡಿದೆ ಜಗವೆಲ್ಲ ಅಂದ ಚೆಂದನೆ
ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲಲ್ಲೆ
ನೀ ಬಂದು ನನ್ನನು ಸೇರಿದ ಕೂಡಲೆ
ಮರೆಯುವೆ ನಾನು ಈ ಜಗವನ್ನೆ||
||ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ||
ನೀನೇನೆ ನೀನೇನೆ ನೀನೇನೆ ನೀನೇನೆ
ನೀನೇನೆ
-
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೆ ಸಮ್ಮತಿ ನೀ ಕೊಟ್ಟ ಕೂಡಲೆ
ಕಂಡಿದೆ ಜಗವೆಲ್ಲ ಅಂದ ಚೆಂದನೆ
ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲಲ್ಲೆ
ನೀ ಬಂದು ನನ್ನನ್ನು ಸೇರಿದ ಕೂಡಲೆ
ಮರೆಯುವೆ ನಾನು ಈ ಜಗವನ್ನೆ
ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ಹಗಲಲಿ ಇರುಳಲಿ ಕನಸ್ಸಲಿ ನನಸ್ಸಲಿ
ಕಾಣುವೆ ನಿನ್ನನ್ನೆ ನಾನೇನು ಮಾಡ್ಲಿ
ನಡೆಯುವೆ ಜೊತೆಯಲಿ ಬಿಸಿಲಲಿ ಮಳೆಯಲಿ
ಹಿಡಿಯುವೆ ಕೈಯ್ಯನ್ನು ಆಕಾಶ ಬೀಳಲಿ
ಹಾಲು ಜೇನಿನಂತ ರಾಜ ರಾಣಿ ಹಾಗೆ ನಾನು ನನಗೆ ನೀನು
ನನ್ನಿ ಹೃದಯದ ಪುಟ್ಟ ಗೂಡಲ್ಲಿ ನಿನ್ನ ಇರಿಸುವೆನು
ಕಚಗುಳಿ ಮನದಲಿ ಪ್ರತಿಕ್ಷಣ ಖುಷಿಯಲಿ
ಸಡಗರ ಸುಮಧುರ ಪ್ರೀತಿ ಸಾಗಲಿ
ದಿನಗಳು ಸವೆಯಲಿ ಅನುಕ್ಷಣ ಸೊಬಗಲಿ
ನಗುವ ಹೂ ಚೆಲ್ಲುವೆ ನಿನ್ನ ದಾರಿಲಿ
ನಿನ್ನ ನೆನಪಿನ ಒಲವ ಮಳೆಯಲಿ ನಾನು ನೆನೆಯುವೆನು
ನಿನ್ನ ಚೆಲುವಿನ ಪ್ರೀತಿ ಬೆಳಕಲಿ ನನ್ನೆ ಮರೆಯುವೆನು
||ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೆ ಸಮ್ಮತಿ ನೀ ಕೊಟ್ಟ ಕೂಡಲೆ
ಕಂಡಿದೆ ಜಗವೆಲ್ಲ ಅಂದ ಚೆಂದನೆ
ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲಲ್ಲೆ
ನೀ ಬಂದು ನನ್ನನು ಸೇರಿದ ಕೂಡಲೆ
ಮರೆಯುವೆ ನಾನು ಈ ಜಗವನ್ನೆ||
||ನೀನೇನೆ ನೀನೇನೆ ನನಗೆಲ್ಲ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ||
ನೀನೇನೆ ನೀನೇನೆ ನೀನೇನೆ ನೀನೇನೆ
ನೀನೇನೆ