-
ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ
ವ್ಯಾಘ್ರರೂಪ ಧರಿಸಿ ಬಂದ ಗ್ರಾಮ ಸಿಂಹವು
ಕ್ಲೇಶ ಭಾವ ತುಂಬಿ ತುಳುಕಿ ಎಲ್ಲ ನಾಶವು
ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ
ಮೊಗವದು ನೋಡಿ ಕನ್ನಡಿ ಖುಷಿಯನು ಪಡುತಲಿ
ಅರಳಿಸಿ ನೂರು ಕನಸ್ಸನು ನೆನಪಿಸಿ ನಗುತಲಿ
ತನ್ನ ತನವ ಮರೆತ ಹೂವು ಏನೊ ಬಯಸಿತು
ಕಂಡ ಕನಸ್ಸು ನಶಿಸಿ ಇಂದು ಮಣ್ಣು ಸೇರಿತು
||ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ||
ಕುಟಿಲವು ಹಾದಿ ನಡುವಲಿ ನುಸುಳುತ ಬಂದೆ ನಾ
ಜಟಿಲವು ಆದ ನಿನ್ನನು ಮುರಿಯಲು ಬಂದೆ ನಾ
ಮಾರುವೇಷ ಧರಿಸಿ ನಿಂತ ನಿನ್ನ ಕೂಪಕೆ
ಗೋರ ಶಿಕ್ಷೆ ಬಡಿಸಲೆಬೇಕು ನಿನ್ನ ಪಾಪಕೆ
ಉಸಿರು ಬಗೆದು ನಿನ್ನ ಜೀವಕ್ಕೆ
ಕಡೆಯ ಘಳಿಗೆ ನೀಚ ಮನಸ್ಸಿಗೆ
-
ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ
ವ್ಯಾಘ್ರರೂಪ ಧರಿಸಿ ಬಂದ ಗ್ರಾಮ ಸಿಂಹವು
ಕ್ಲೇಶ ಭಾವ ತುಂಬಿ ತುಳುಕಿ ಎಲ್ಲ ನಾಶವು
ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ
ಮೊಗವದು ನೋಡಿ ಕನ್ನಡಿ ಖುಷಿಯನು ಪಡುತಲಿ
ಅರಳಿಸಿ ನೂರು ಕನಸ್ಸನು ನೆನಪಿಸಿ ನಗುತಲಿ
ತನ್ನ ತನವ ಮರೆತ ಹೂವು ಏನೊ ಬಯಸಿತು
ಕಂಡ ಕನಸ್ಸು ನಶಿಸಿ ಇಂದು ಮಣ್ಣು ಸೇರಿತು
||ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ||
ಕುಟಿಲವು ಹಾದಿ ನಡುವಲಿ ನುಸುಳುತ ಬಂದೆ ನಾ
ಜಟಿಲವು ಆದ ನಿನ್ನನು ಮುರಿಯಲು ಬಂದೆ ನಾ
ಮಾರುವೇಷ ಧರಿಸಿ ನಿಂತ ನಿನ್ನ ಕೂಪಕೆ
ಗೋರ ಶಿಕ್ಷೆ ಬಡಿಸಲೆಬೇಕು ನಿನ್ನ ಪಾಪಕೆ
ಉಸಿರು ಬಗೆದು ನಿನ್ನ ಜೀವಕ್ಕೆ
ಕಡೆಯ ಘಳಿಗೆ ನೀಚ ಮನಸ್ಸಿಗೆ
Hasida Shikanu song lyrics from Kannada Movie Kapata Nataka Pathradhari starring Balu Nagendra, Sangeetha Bhat, Kari Subbu, Lyrics penned by Chanukya Sung by Eesha Suchi, Music Composed by Adil Nadaf, film is Directed by Krish and film is released on 2019