-
ಮನದಾಳದ ಮಾತು ಕೇಳು ನೀ
ಮುತ್ತಾಗೊ ಹನಿಯೆ ಈ ದನಿ
ಸಂತೋಷವನ್ನೆ ನೀ ಜಯಿಸು ನೀನೆ ಆಳು ನೀನೆ ಅರಸು
ಜೀವನವೆ ಒಂದು ಸಮರ ಸಾಧನೆಯೆ ಇಲ್ಲಿ ಅಮರ
ಜೀವನವೆ ಒಂದು ಸಮರ ಸಾಧನೆಯೆ ಇಲ್ಲಿ ಅಮರ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಸೋತರೆ ನೀನಿಂದು ಗೆಲ್ಲುವೆ ನೀ ಮುಂದು
ಭರವಸೆಯಲ್ಲೆ ಬದುಕಿಂದು
ಕಷ್ಟಗಳು ನೂರಾರು ಪ್ರಶ್ನಿಸಲು ನೀನ್ಯಾರು
ಕಷ್ಟದ ರೆಕ್ಕೆಯಲೆ ನೀ ಹಾರು
ಕನಸ್ಸೆ ಆದಿಯು ನೀ ನಡೆಯೊ ಹಾದಿಗೆ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
-
ಮನದಾಳದ ಮಾತು ಕೇಳು ನೀ
ಮುತ್ತಾಗೊ ಹನಿಯೆ ಈ ದನಿ
ಸಂತೋಷವನ್ನೆ ನೀ ಜಯಿಸು ನೀನೆ ಆಳು ನೀನೆ ಅರಸು
ಜೀವನವೆ ಒಂದು ಸಮರ ಸಾಧನೆಯೆ ಇಲ್ಲಿ ಅಮರ
ಜೀವನವೆ ಒಂದು ಸಮರ ಸಾಧನೆಯೆ ಇಲ್ಲಿ ಅಮರ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಸೋತರೆ ನೀನಿಂದು ಗೆಲ್ಲುವೆ ನೀ ಮುಂದು
ಭರವಸೆಯಲ್ಲೆ ಬದುಕಿಂದು
ಕಷ್ಟಗಳು ನೂರಾರು ಪ್ರಶ್ನಿಸಲು ನೀನ್ಯಾರು
ಕಷ್ಟದ ರೆಕ್ಕೆಯಲೆ ನೀ ಹಾರು
ಕನಸ್ಸೆ ಆದಿಯು ನೀ ನಡೆಯೊ ಹಾದಿಗೆ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
ಕಾಲವೇ ನಿನ್ನ ಸಾರಥಿ ಕಾರ್ಯವೆ ನಿನಗೆ ಕೀರುತಿ
Manadaalada Maathu Kelu Nee song lyrics from Kannada Movie Kapata Nataka Pathradhari starring Balu Nagendra, Sangeetha Bhat, Kari Subbu, Lyrics penned by Aniruddha Sastry Sung by Aniruddha Sastry, Music Composed by Adil Nadaf, film is Directed by Krish and film is released on 2019