Sharanu Kaveri Thaye Lyrics

ಶರಣು ಕಾವೇರಿ ತಾಯೆ Lyrics

in Kantheredu Nodu

in ಕಣ್ತೆರೆದು ನೋಡು

LYRIC

Song Details Page after Lyrice

ಸಿರಿಯೇ ಕರುನಾಡ
ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ..
ಶರಣು ಕಾವೇರಿ ತಾಯೆ…

ತೆರೆತೆರೆತೆರೆಯಾಗಿ ಬರೆ
ಸರಸರಸರವಾಗಿ ನೊರೆ
ತುಂತುರು ತುಂತುರು ನೀರ
ಹನಿ ಕಲಕಲ ಮಾಡೇ ದನಿ

ಅಲೆಯು ಒಂದರಲಿ...
ಅಲೆಯ ಒಂದರಲಿ ಆಸೆಯು ಆರು
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೇ ಬೀಳದೆ ಜಾರು...
ಓ..ಓ…ಓ ಓ ಓ ಓ….
ಮದವು ಮೋಹ ತುಂಬಿದ ಮೇಲೆ
ಬಾಳೇ ಬರಿ ಸಂಕೋಲೇ…

|| ಸಿರಿಯೇ ಕರುನಾಡ
ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ..
ಕರುನಾಡ ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ….||

ಸಿರಿಯೇ ಕರುನಾಡ
ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ..
ಶರಣು ಕಾವೇರಿ ತಾಯೆ…

ತೆರೆತೆರೆತೆರೆಯಾಗಿ ಬರೆ
ಸರಸರಸರವಾಗಿ ನೊರೆ
ತುಂತುರು ತುಂತುರು ನೀರ
ಹನಿ ಕಲಕಲ ಮಾಡೇ ದನಿ

ಅಲೆಯು ಒಂದರಲಿ...
ಅಲೆಯ ಒಂದರಲಿ ಆಸೆಯು ಆರು
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೇ ಬೀಳದೆ ಜಾರು...
ಓ..ಓ…ಓ ಓ ಓ ಓ….
ಮದವು ಮೋಹ ತುಂಬಿದ ಮೇಲೆ
ಬಾಳೇ ಬರಿ ಸಂಕೋಲೇ…

|| ಸಿರಿಯೇ ಕರುನಾಡ
ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ..
ಕರುನಾಡ ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ….||

Sharanu Kaveri Thaye song lyrics from Kannada Movie Kantheredu Nodu starring Dr Rajkumar, Leelavathi, Balakrishna, Lyrics penned by G V Iyer Sung by P B Srinivas, Music Composed by G K Venkatesh, film is Directed by T V Singh Takur and film is released on 1961
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ