Ninagidu Nyayave Lyrics

in Kantheredu Nodu

Video:

LYRIC

ಆಹ ಆಹ ಆಹ್ಹಹ್ಹ ಆಆಅಅ ...

ನಿನಗಿದು ನ್ಯಾಯವೇ…. ಮೋಸ
ನಿನಗಿದು ನ್ಯಾಯವೇ
ದಾನಿಯಾಗಿ ಈ ವಂಚನೆ ವೇಷ

|| ನಿನಗಿದು ನ್ಯಾಯವೇ…||

ಮಾನಹೀನರ ಸಂಗವು ಸಾಕು
ಜ್ಞಾನ ಸಾಧನೆಯು ಎನಗಿರಬೇಕು
ದೀನ ಪಾಲಕ ನಾನಿರುವನಕ
ನಿನ್ನ ಸೇವೆಯ ನೀಡೋ ಸಾಕು

|| ನಿನಗಿದು ನ್ಯಾಯವೇ… ಮೋಸ
ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ…||

Ninagidu Nyayave song lyrics from Kannada Movie Kantheredu Nodu starring Dr Rajkumar, Leelavathi, Balakrishna, Lyrics penned by G V Iyer Sung by P B Srinivas, Music Composed by G K Venkatesh, film is Directed by T V Singh Takur and film is released on 1961