ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
ನಿಲ್ಲದೆ ನೀನೋಡಲೇಕೆ.... ಆಆಆಆ
ನಿಲ್ಲದೆ ನೀನೋಡಲೇಕೆ....ನೀರೆ..
ಕಣ್ಮನ ತಣಿಸುವ ಅಮೃತದ ಧಾರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
ಸಂಜೆಯ ಹೊಂಬಿಸಿಲು ,
ಸೂರ್ಯನ ಕೆಂಪೊಡಲು
ಸಂಜೆಯ ಹೊಂಬಿಸಿಲು,
ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ,
ನಿನ್ನ ಬಿಗಿದು ಅಪ್ಪಿರಲು
ಅಂಗ ಸಂಗವ ಬಯಸಿ ,
ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ..ನೋಡೆ...
ಎಂಥ ರಮ್ಯದ ನೋಟ..ನೋಡೆ
ನಿನ್ನಯ ಒಡಲು.. ನೀರೆ…
ಅಂಗನೆ ನಿನ್ನಂಗ ಸಿಂಗಾರ ಕೊಪ್ಪಿರಲು
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
ನಿಲ್ಲದೆ ನೀನೋಡಲೇಕೆ.... ಆಆಆಆ
ನಿಲ್ಲದೆ ನೀನೋಡಲೇಕೆ....ನೀರೆ..
ಕಣ್ಮನ ತಣಿಸುವ ಅಮೃತದ ಧಾರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
ಸಂಜೆಯ ಹೊಂಬಿಸಿಲು ,
ಸೂರ್ಯನ ಕೆಂಪೊಡಲು
ಸಂಜೆಯ ಹೊಂಬಿಸಿಲು,
ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ,
ನಿನ್ನ ಬಿಗಿದು ಅಪ್ಪಿರಲು
ಅಂಗ ಸಂಗವ ಬಯಸಿ ,
ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ..ನೋಡೆ...
ಎಂಥ ರಮ್ಯದ ನೋಟ..ನೋಡೆ
ನಿನ್ನಯ ಒಡಲು.. ನೀರೆ…
ಅಂಗನೆ ನಿನ್ನಂಗ ಸಿಂಗಾರ ಕೊಪ್ಪಿರಲು
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
|| ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ…..||
Bangaradodave Beke song lyrics from Kannada Movie Kantheredu Nodu starring Dr Rajkumar, Leelavathi, Balakrishna, Lyrics penned by G V Iyer Sung by P B Srinivas, Music Composed by G K Venkatesh, film is Directed by T V Singh Takur and film is released on 1961