ಹೆಣ್ಣಿನ ಮೇಲೆ ಕಣ್ಣಿಡುವಾಗ
ನಿಗಾ ತುಂಬಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು
ನಾಟಕದಂತೆ ಜೀವನವಲ್ಲಾ
ಇದೇ ಬೇರೆ ಆಟ ಜೀವಂತ
ಭಾವದ ಎಲ್ಲಾ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ
ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರು ಕಾಣದಂತ ನೋವೇನು
ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರು ಕಾಣದಂತ ನೋವೇನು
ಯಾರೋ ವಿರೋಧಿ ಇಂದು
ವಿಷ ಹಿಂಡಿ ಹೋದನೇನು
ಹೊನ್ನಾದ ನಮ್ಮಿ ಆಸೆ ಮಣ್ಣೇನು
|| ಹೆಣ್ಣಾಸೆ ಏನದು ಎಂದು ತಿಳಿಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು…||
ಹೂವೊಂದೆ ಬೇರೆ ನಾರೊಂದೆ ಬೇರೆ
ಹೂವಮಾಲೆ ಆಗದಂತೆ ಕೈಯಾರೇ
ಹೂವೊಂದೆ ಬೇರೆ ನಾರೊಂದೆ ಬೇರೆ
ಹೂವಮಾಲೆ ಆಗದಂತೆ ಕೈಯಾರೇ
ಏನೋ ವಿನೋದ ನೋಡೇ ವಿಧಿ
ನಿಂತು ಮಣ್ಣುತೂರಿ
ಕಣ್ಣೀರ ಈ ದಿನ ನೋಡು ಕಣ್ಣಾರೇ..
ಕಣ್ಣೀರ ಕಾಲುವೆಯಲ್ಲಿ ಈಜಾಟ..
ಕಣ್ಣೀರ ಕಾಲುವೆಯಲ್ಲಿ ಈಜಾಟ..
|| ನಾಟಕದಂತೆ ಜೀವನವಲ್ಲಾ
ಇದೇ ಬೇರೆ ಆಟ ಜೀವಂತ
ಭಾವದ ಎಲ್ಲಾ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ …||
ಹೆಣ್ಣಿನ ಮೇಲೆ ಕಣ್ಣಿಡುವಾಗ
ನಿಗಾ ತುಂಬಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು
ನಾಟಕದಂತೆ ಜೀವನವಲ್ಲಾ
ಇದೇ ಬೇರೆ ಆಟ ಜೀವಂತ
ಭಾವದ ಎಲ್ಲಾ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ
ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರು ಕಾಣದಂತ ನೋವೇನು
ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರು ಕಾಣದಂತ ನೋವೇನು
ಯಾರೋ ವಿರೋಧಿ ಇಂದು
ವಿಷ ಹಿಂಡಿ ಹೋದನೇನು
ಹೊನ್ನಾದ ನಮ್ಮಿ ಆಸೆ ಮಣ್ಣೇನು
|| ಹೆಣ್ಣಾಸೆ ಏನದು ಎಂದು ತಿಳಿಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು…||
ಹೂವೊಂದೆ ಬೇರೆ ನಾರೊಂದೆ ಬೇರೆ
ಹೂವಮಾಲೆ ಆಗದಂತೆ ಕೈಯಾರೇ
ಹೂವೊಂದೆ ಬೇರೆ ನಾರೊಂದೆ ಬೇರೆ
ಹೂವಮಾಲೆ ಆಗದಂತೆ ಕೈಯಾರೇ
ಏನೋ ವಿನೋದ ನೋಡೇ ವಿಧಿ
ನಿಂತು ಮಣ್ಣುತೂರಿ
ಕಣ್ಣೀರ ಈ ದಿನ ನೋಡು ಕಣ್ಣಾರೇ..
ಕಣ್ಣೀರ ಕಾಲುವೆಯಲ್ಲಿ ಈಜಾಟ..
ಕಣ್ಣೀರ ಕಾಲುವೆಯಲ್ಲಿ ಈಜಾಟ..
|| ನಾಟಕದಂತೆ ಜೀವನವಲ್ಲಾ
ಇದೇ ಬೇರೆ ಆಟ ಜೀವಂತ
ಭಾವದ ಎಲ್ಲಾ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ …||