Edavidare Naakurulu Lyrics

ಎಡವಿದರೇ ನಾಲ್ಕುರುಳೂ Lyrics

in Kantheredu Nodu

in ಕಣ್ತೆರೆದು ನೋಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು
 
ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು…||

ಆ ಆ ಆ....
ಕಂಕಣ ಕಾಲುಂಗುರ
ಸಿಂಗಾರದ ಗೋಪುರ
ಕಂಕಣ ಕಾಲುಂಗುರ
ಸಿಂಗಾರದ ಗೋಪುರ
ಸುಂದರಿಯಳ ವಯ್ಯಾರ
ಗಂಡಿಗೇಕೆ ಬೇಸರಾ 
ಸುಂದರಿಯಳ ವಯ್ಯಾರ
ಗಂಡಿಗೇಕೆ ಬೇಸರಾ 
ಗಂಡಿಗೇಕೆ ಬೇಸರಾ...
   
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಗಂಡಿಗೆ
ನರಕವೇ  ನೆರಳು ನೆರಳು 
ಎಡವಿದರೇ ನಾಲ್ಕುರುಳು…||
 
ಆಆಆ... ಆಆಆ... ಆಆಆ.. 
ಜಾಣೆಯಂತೆ ಮಾತನಾಡಿ
ಜಾರಿ ಜಾರಿ ಬಿಳಬೇಡಾ 
ಜಾಣೆಯಂತೆ ಮಾತನಾಡಿ
ಜಾರಿ ಜಾರಿ ಬಿಳಬೇಡ 
ಜಾರಿ ನೀನು ಬಿದ್ದಾಗ
ನಗುವೇ ಏಕೆ ಎನಬೇಡ 
ಜಾರಿ ನೀನು ಬಿದ್ದಾಗ
ನಗುವೇ ಏಕೆ ಎನಬೇಡ 
ನಗುವೇ ಏಕೆ ಎನಬೇಡ
ಆ ಆ ಆ ಆ ಆ ….
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು…||
 
ಆಆಆ.... ಆಆಆ...
ನೀತಿ ನೂರು ಪಾಠ ನೂರು
ಹೇಳುವವರು ಸಾವಿರಾರು
ನೀತಿ ನೂರು ಪಾಠ ನೂರು
ಹೇಳುವವರು ಸಾವಿರಾರು
ಮಾತಲೊಂದು ಗೋಪುರ
ಕಟ್ಟಬೇಡ ನೀ ಚತುರ 
ಮಾತಲೊಂದು ಗೋಪುರ
ಕಟ್ಟಬೇಡ ನೀ ಚತುರ 
ಮಾತಲೊಂದು ಗೋಪುರ
ಆ ಆ ಆ ಆ ಆ…..
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಗಂಡಿಗೆ
ನರಕವೇ  ನೆರಳು ನೆರಳು 
ಓ ಓ ಓ ಓ ಓ... 
 
ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು …||

ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು
 
ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು…||

ಆ ಆ ಆ....
ಕಂಕಣ ಕಾಲುಂಗುರ
ಸಿಂಗಾರದ ಗೋಪುರ
ಕಂಕಣ ಕಾಲುಂಗುರ
ಸಿಂಗಾರದ ಗೋಪುರ
ಸುಂದರಿಯಳ ವಯ್ಯಾರ
ಗಂಡಿಗೇಕೆ ಬೇಸರಾ 
ಸುಂದರಿಯಳ ವಯ್ಯಾರ
ಗಂಡಿಗೇಕೆ ಬೇಸರಾ 
ಗಂಡಿಗೇಕೆ ಬೇಸರಾ...
   
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಗಂಡಿಗೆ
ನರಕವೇ  ನೆರಳು ನೆರಳು 
ಎಡವಿದರೇ ನಾಲ್ಕುರುಳು…||
 
ಆಆಆ... ಆಆಆ... ಆಆಆ.. 
ಜಾಣೆಯಂತೆ ಮಾತನಾಡಿ
ಜಾರಿ ಜಾರಿ ಬಿಳಬೇಡಾ 
ಜಾಣೆಯಂತೆ ಮಾತನಾಡಿ
ಜಾರಿ ಜಾರಿ ಬಿಳಬೇಡ 
ಜಾರಿ ನೀನು ಬಿದ್ದಾಗ
ನಗುವೇ ಏಕೆ ಎನಬೇಡ 
ಜಾರಿ ನೀನು ಬಿದ್ದಾಗ
ನಗುವೇ ಏಕೆ ಎನಬೇಡ 
ನಗುವೇ ಏಕೆ ಎನಬೇಡ
ಆ ಆ ಆ ಆ ಆ ….
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು…||
 
ಆಆಆ.... ಆಆಆ...
ನೀತಿ ನೂರು ಪಾಠ ನೂರು
ಹೇಳುವವರು ಸಾವಿರಾರು
ನೀತಿ ನೂರು ಪಾಠ ನೂರು
ಹೇಳುವವರು ಸಾವಿರಾರು
ಮಾತಲೊಂದು ಗೋಪುರ
ಕಟ್ಟಬೇಡ ನೀ ಚತುರ 
ಮಾತಲೊಂದು ಗೋಪುರ
ಕಟ್ಟಬೇಡ ನೀ ಚತುರ 
ಮಾತಲೊಂದು ಗೋಪುರ
ಆ ಆ ಆ ಆ ಆ…..
 
|| ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಗಂಡಿಗೆ
ನರಕವೇ  ನೆರಳು ನೆರಳು 
ಓ ಓ ಓ ಓ ಓ... 
 
ಎಡವಿದರೇ ನಾಲ್ಕುರುಳು
ನುಡಿ ಜಾರೇ ನೂರುರುಳು
ನಡೆ ಜಾರೇ ಹೆಣ್ಣಿನ
ಕೊರಳಿಗೆ  ಉರುಳು ಉರುಳು 
ಎಡವಿದರೇ ನಾಲ್ಕುರುಳು …||

Edavidare Naakurulu song lyrics from Kannada Movie Kantheredu Nodu starring Dr Rajkumar, Leelavathi, Balakrishna, Lyrics penned by G V Iyer Sung by S Janaki, Rajeshwari, Music Composed by G K Venkatesh, film is Directed by T V Singh Takur and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ