Hagalu Irulu Horage Lyrics

ಹಗಲು ಇರುಳು ಹೊರಗೆ Lyrics

in Kantheredu Nodu

in ಕಣ್ತೆರೆದು ನೋಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಗಲು ಇರುಳು ಹೊರಗೆ….
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ
 
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ
 
|| ಹಗಲು ಇರುಳು ಹೊರಗೆ….||

ಕರುಣೆಯ ನಗದ ಹೊಸ ವ್ಯಾಪಾರ 
ಕರುಣೆಯ ನಗದ ಹೊಸ ವ್ಯಾಪಾರ 
ಧಾರಣೆ ಮಾಡುವಾ ನೆಂಟರು ದೂರ 
ಮಾಡಿದ ಪಾಪ ಭೋಗಿಸಲಾರೇ 
ಮಾಡಿದ ಪಾಪ ಭೋಗಿಸಲಾರೇ 
ಎಂದರೆ ಕೇಳುವಾ ದೇವರು ಯಾರ 
 
|| ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ…||

ಹಗಲು ಇರುಳು ಹೊರಗೆ….
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ
 
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ
 
|| ಹಗಲು ಇರುಳು ಹೊರಗೆ….||

ಕರುಣೆಯ ನಗದ ಹೊಸ ವ್ಯಾಪಾರ 
ಕರುಣೆಯ ನಗದ ಹೊಸ ವ್ಯಾಪಾರ 
ಧಾರಣೆ ಮಾಡುವಾ ನೆಂಟರು ದೂರ 
ಮಾಡಿದ ಪಾಪ ಭೋಗಿಸಲಾರೇ 
ಮಾಡಿದ ಪಾಪ ಭೋಗಿಸಲಾರೇ 
ಎಂದರೆ ಕೇಳುವಾ ದೇವರು ಯಾರ 
 
|| ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೆ…||

Hagalu Irulu Horage song lyrics from Kannada Movie Kantheredu Nodu starring Dr Rajkumar, Leelavathi, Balakrishna, Lyrics penned by G V Iyer Sung by P B Srinivas, Music Composed by G K Venkatesh, film is Directed by T V Singh Takur and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ