Neene Geechida Saalina Lyrics

ನೀನೇ ಗೀಚಿದ ಸಾಲಿನ Lyrics

in Kannadakkagi Ondannu Otthi

in ಕನ್ನಡಕ್ಕಾಗಿ ಒಂದನ್ನು ಒತ್ತಿ

LYRIC

Song Details Page after Lyrice

-
ನೀನೇ ಗೀಚಿದ ಸಾಲಿನ ಮುನ್ನುಡಿ 
ಸದಾ ನೋವನು ಮಾರುವ ಅಂಗಡಿ
ದಿನ ಬೇಯುವ ಜೀವದ ಗಾಯದಿ ನೀನೇ ತಾನೆ
ಎಲ್ಲಿಗೆ ಜಾರಿದೆ ಎದುರಿಗೆ ಸುಳಿಯದೆ 
ಮಾಯದ ಗಾಯದಿ ನಿನ್ನದೆ ವೇದನೆ ನನ್ನನು ಕಾಡಿದೆ 
 
ಖಾಲಿ ಜೇಬಿನ ಪ್ರೇಮಿಯ ಮುನ್ನುಡಿ
ಸರಿ ಹೋಗಲು ಔಷಧಿ ಎಲ್ಲಿದೆ 
ನೀನೆ ಇಲ್ಲದ ಈ ಜಗ ಏಕಿದೆ ನೀನೆ ಹೇಳೆ 
ನೋವಿನ (ನೋವಿನ) 
ಹಾಡಿಗೆ (ಹಾಡಿಗೆ)
ನೀಡು ಬಾ (ನೀಡು ಬಾ) 
ಉತ್ತರ  (ಉತ್ತರ) 
ಎಲ್ಲೇ ನೀ (ಎಲ್ಲೇ ನೀ) 
ಹೋದರು (ಹೋದರು) 
ಜೀವಕೆ (ಜೀವಕೆ) 
ಹತ್ತಿರ (ಹತ್ತಿರ) 
ಸಾವಿಗು ಎತ್ತರ

-
ನೀನೇ ಗೀಚಿದ ಸಾಲಿನ ಮುನ್ನುಡಿ 
ಸದಾ ನೋವನು ಮಾರುವ ಅಂಗಡಿ
ದಿನ ಬೇಯುವ ಜೀವದ ಗಾಯದಿ ನೀನೇ ತಾನೆ
ಎಲ್ಲಿಗೆ ಜಾರಿದೆ ಎದುರಿಗೆ ಸುಳಿಯದೆ 
ಮಾಯದ ಗಾಯದಿ ನಿನ್ನದೆ ವೇದನೆ ನನ್ನನು ಕಾಡಿದೆ 
 
ಖಾಲಿ ಜೇಬಿನ ಪ್ರೇಮಿಯ ಮುನ್ನುಡಿ
ಸರಿ ಹೋಗಲು ಔಷಧಿ ಎಲ್ಲಿದೆ 
ನೀನೆ ಇಲ್ಲದ ಈ ಜಗ ಏಕಿದೆ ನೀನೆ ಹೇಳೆ 
ನೋವಿನ (ನೋವಿನ) 
ಹಾಡಿಗೆ (ಹಾಡಿಗೆ)
ನೀಡು ಬಾ (ನೀಡು ಬಾ) 
ಉತ್ತರ  (ಉತ್ತರ) 
ಎಲ್ಲೇ ನೀ (ಎಲ್ಲೇ ನೀ) 
ಹೋದರು (ಹೋದರು) 
ಜೀವಕೆ (ಜೀವಕೆ) 
ಹತ್ತಿರ (ಹತ್ತಿರ) 
ಸಾವಿಗು ಎತ್ತರ

Neene Geechida Saalina song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by Kushal Sung by Sanjith Hegde, Music Composed by Arjun Janya, film is Directed by Kushal and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ