ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ
ಪಟ್ಟಣಾನೇ ಜೇನು ಗೂಡ
ನನ್ ಪ್ರೀತಿ ಯಾಕೆ ಬ್ಯಾಡ
ನನ್ನ ಬುಟ್ಟು ಹೋದ್ಯಲ್ಲೇ ಪಾರವಳವೇ
ಯಾಕಮ್ಮಿ ಹೊಂಟಬುಟ್ಟೆ
ಕಣ್ಣೀರು ತಂದ್ಬುಟ್ಟೇ
ಯಾಕಮ್ಮಿ ಕೊಂದಬುಟ್ಟೆ
ನಾನಂತೂ ನೋಂದ್ಬುಟ್ಟೆ
||ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ||
ಯಾಕಮ್ಮಿ ಹೊಂಟಬುಟ್ಟೆ
ನನ್ನನ್ನು ಕೊಂದಬುಟ್ಟೆ
ಯಾಕಮ್ಮಿ ಯಾಕಮ್ಮಿ ...
ಕೊಂದುಬುಟ್ಟೆ.. ಹೇ.. ಹೇ...
ಕೇರಿ ಏರಿ ಮ್ಯಾಲೇರಿ ನೀ ಹೋಗುವಾಗ
ಹಿಂದೆ ನಡೆದೇ ನಿನ್ನ ಬೆನ್ನ ಬಿಡದೇ
ಇಸ್ಕೂಲು ದಾರೀಲಿ ನೀ ನಿಲ್ಲುವಾಗ
ಕಣ್ಣು ಹೊಡೆದೆ ನೀ ಕಂಡು ಹಿಡಿದೇ
ಈಗ ನೀನೇ ಎಲ್ಲಾ ನೀನೆ ಎಲ್ಲಾ
ನನಗೆ ನಾನೇ ಬೇಕಾಗಿಲ್ಲ ಬೇಕಾಗಿಲ್ಲಾ
ಬಡ ಹುಡುಗನ ಎದೆಯೊಳಗಡೆ
ಬರೆ ಎಳೆದವಳೇ
ಯಾಕಮ್ಮಿ... ಯಾಕಮ್ಮಿ...
ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ...
ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ...
ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಡ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ...
ತುಡುತ್ತುದು... ತುಡುತ್ತುದು...
ಯಾಕಾರ ಕಣ್ಣೀರು ಅನ್ನೋದು ಐತೊ
ಆಚೆ ಬಾರದು ಒಳಗು ಇರದು
ಸಾವಲ್ಲೂ ಸಂತೋಷ ಪಡತಿನಿ ಕೇಳೇ
ಗುಡಿಯೇ ನಿಂಗೆ ಈ ಗುಂಡಗೆ ಒಳಗೆ
ಪ್ರೇಮ ಪ್ರೀತಿ ಎಲ್ಲಾ ಪ್ರೀತಿ ಎಲ್ಲಾ
ಮರೆತು ಹೋಗೋ ಪಾಠ ಅಲ್ಲಾ ಪಾಠ ಅಲ್ಲಾ
ಉರಿ ಚಿತೆಯಲ್ಲಿ ಸುಟ್ಟಹೋಗದು ನಮ್ಮ ಪ್ರೀತಿ
ಯಾಕಮ್ಮಿ... ಯಾಕಮ್ಮಿ...
ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ...
ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ...
ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಂದ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ..
ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ
ಪಟ್ಟಣಾನೇ ಜೇನು ಗೂಡ
ನನ್ ಪ್ರೀತಿ ಯಾಕೆ ಬ್ಯಾಡ
ನನ್ನ ಬುಟ್ಟು ಹೋದ್ಯಲ್ಲೇ ಪಾರವಳವೇ
ಯಾಕಮ್ಮಿ ಹೊಂಟಬುಟ್ಟೆ
ಕಣ್ಣೀರು ತಂದ್ಬುಟ್ಟೇ
ಯಾಕಮ್ಮಿ ಕೊಂದಬುಟ್ಟೆ
ನಾನಂತೂ ನೋಂದ್ಬುಟ್ಟೆ
||ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ||
ಯಾಕಮ್ಮಿ ಹೊಂಟಬುಟ್ಟೆ
ನನ್ನನ್ನು ಕೊಂದಬುಟ್ಟೆ
ಯಾಕಮ್ಮಿ ಯಾಕಮ್ಮಿ ...
ಕೊಂದುಬುಟ್ಟೆ.. ಹೇ.. ಹೇ...
ಕೇರಿ ಏರಿ ಮ್ಯಾಲೇರಿ ನೀ ಹೋಗುವಾಗ
ಹಿಂದೆ ನಡೆದೇ ನಿನ್ನ ಬೆನ್ನ ಬಿಡದೇ
ಇಸ್ಕೂಲು ದಾರೀಲಿ ನೀ ನಿಲ್ಲುವಾಗ
ಕಣ್ಣು ಹೊಡೆದೆ ನೀ ಕಂಡು ಹಿಡಿದೇ
ಈಗ ನೀನೇ ಎಲ್ಲಾ ನೀನೆ ಎಲ್ಲಾ
ನನಗೆ ನಾನೇ ಬೇಕಾಗಿಲ್ಲ ಬೇಕಾಗಿಲ್ಲಾ
ಬಡ ಹುಡುಗನ ಎದೆಯೊಳಗಡೆ
ಬರೆ ಎಳೆದವಳೇ
ಯಾಕಮ್ಮಿ... ಯಾಕಮ್ಮಿ...
ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ...
ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ...
ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಡ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ...
ತುಡುತ್ತುದು... ತುಡುತ್ತುದು...
ಯಾಕಾರ ಕಣ್ಣೀರು ಅನ್ನೋದು ಐತೊ
ಆಚೆ ಬಾರದು ಒಳಗು ಇರದು
ಸಾವಲ್ಲೂ ಸಂತೋಷ ಪಡತಿನಿ ಕೇಳೇ
ಗುಡಿಯೇ ನಿಂಗೆ ಈ ಗುಂಡಗೆ ಒಳಗೆ
ಪ್ರೇಮ ಪ್ರೀತಿ ಎಲ್ಲಾ ಪ್ರೀತಿ ಎಲ್ಲಾ
ಮರೆತು ಹೋಗೋ ಪಾಠ ಅಲ್ಲಾ ಪಾಠ ಅಲ್ಲಾ
ಉರಿ ಚಿತೆಯಲ್ಲಿ ಸುಟ್ಟಹೋಗದು ನಮ್ಮ ಪ್ರೀತಿ
ಯಾಕಮ್ಮಿ... ಯಾಕಮ್ಮಿ...
ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ...
ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ...
ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಂದ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ..
Ella Halli Love Story song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by V Nagendra Prasad Sung by Vijaya Prakash, Music Composed by Arjun Janya, film is Directed by Kushal and film is released on 2018