Nana Mele Nanageega Lyrics

ನನ ಮೇಲೆ ನನಗೀಗ Lyrics

in Kannadakkagi Ondannu Otthi

in ಕನ್ನಡಕ್ಕಾಗಿ ಒಂದನ್ನು ಒತ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ
ಸನ್ನೆಯಲ್ಲೆ ನೀನೇನೋ ಹೇಳುವಾಗ
ಎಲ್ಲ ಮಾತು ನನಲ್ಲೆ ಬಾಕಿ ಈಗ
ಸರಿ ಹೋಗುವ ಮುನ್ಸೂಚನೆ ಇತ್ತೀಚಿಗೆ ಸುಳಿದಾಡಿದೆ
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ

ಭೇಟಿಯಾದ ಜಾಗ ನನ್ನನ್ನೇ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚೆಂದವಾಗಿ ಆಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ
ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರೆಳೆಲ್ಲವು
ಪದವಿಲ್ಲದೇ ಪರದಾಡಿದೆ...

ಇನ್ನೇಕೆ ಕಾಲಹರಣ ದೂರಾನೆ ತುಂಬ ಕಠಿಣ
ಕಣ್ಣಲ್ಲೇ ನೀಡು ಎಲ್ಲಾ ಸೂಚನೆ
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು
ನನಗೀಗ ನೀನದೊಂದೆ ಪ್ರಾರ್ಥನೆ
ಜೀವದ ಭಾಷೆ ಹೇಳಲು ನನಗೆ
ಜೀವವೇ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ
ಸರಿ ಹೋಗುವ ಪದವೆಲ್ಲಿದೆ..
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌

ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ
ಸನ್ನೆಯಲ್ಲೆ ನೀನೇನೋ ಹೇಳುವಾಗ
ಎಲ್ಲ ಮಾತು ನನಲ್ಲೆ ಬಾಕಿ ಈಗ
ಸರಿ ಹೋಗುವ ಮುನ್ಸೂಚನೆ ಇತ್ತೀಚಿಗೆ ಸುಳಿದಾಡಿದೆ
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ

ಭೇಟಿಯಾದ ಜಾಗ ನನ್ನನ್ನೇ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚೆಂದವಾಗಿ ಆಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ
ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರೆಳೆಲ್ಲವು
ಪದವಿಲ್ಲದೇ ಪರದಾಡಿದೆ...

ಇನ್ನೇಕೆ ಕಾಲಹರಣ ದೂರಾನೆ ತುಂಬ ಕಠಿಣ
ಕಣ್ಣಲ್ಲೇ ನೀಡು ಎಲ್ಲಾ ಸೂಚನೆ
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು
ನನಗೀಗ ನೀನದೊಂದೆ ಪ್ರಾರ್ಥನೆ
ಜೀವದ ಭಾಷೆ ಹೇಳಲು ನನಗೆ
ಜೀವವೇ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ
ಸರಿ ಹೋಗುವ ಪದವೆಲ್ಲಿದೆ..
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌

Nana Mele Nanageega song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by Kushal Sung by Sonu Nigam, Music Composed by Arjun Janya, film is Directed by Kushal and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ