ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಉಳಿಯದು ಭಾಷೆ ಅನ್ನುವರೆಲ್ಲ
ಉಳಿಸುವ ಆಸೆ ನಿಮಗ್ಯಾಕ ಇಲ್ಲ
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಆದಿಕವಿ ಪಂಪ ಆಂತ ಕುರಿತೋದದೆ
ಇವತ್ತಿನ ಮಂದಿಗಿದು ಮರೆತೋಗಿದೆ
ಹಳೆದಿದ್ದರೇನೇ ಹೊಸಾದು ಉಳಿಯೊದು
ಒಂದನ್ನು ಒತ್ತಿದ್ರೆ ನಿಮಗೇನೇ ತಿಳಿಯೋದು
ಹೊಟ್ಟೇಲಿದ್ದಾಗಲೇ ಕನ್ನಡ ಕಲಿತವರು
ಮಾತು ಮಾತಿಗೆ ಠುಸ್ಸ್ ಪುಸ್ ಅನ್ಬಾರ್ದು
ನಮ್ಮ ಇಂಗಲಿಸು ನಿಮಗಿಂತ ಸ್ಟ್ರಾಂಗೆ
ಬಾರು ಬಾಗಿಲಲ್ಲಿ ಸಿಕ್ಕಬೇಡಿ ನಮಗೆ
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಆ ಆ ಈ ಈ ಐರಾವತಾ ಮೊದಲು ಬರ್ಲಿ
ಏ ಬ್ಯಾರೆ ಬಾಸೆ ಲಗೇಜ್ ಆಟೋ ಆಮೇಲಿರ್ಲಿ
ಬಾಯಿ ಬಿಟ್ಟರೆ ಕನ್ನಡ ಉಳಿಯೋಲ್ಲಾ
ಅಂತ ಅನ್ನವರು ದಯಮಾಡಿ ಬಾಯಿ ಮುಚ್ಚಿ
ಅಮ್ಮ ಕಲಿಸಿದ್ದು ಎಂದೆಂದೂ ಉಳಿಯುತ್ತೆ
ಸಾಯೋ ಮಾತಾಡಬಾರದಪ್ಪ ಛೀ ಛೀ ಛೀ
ನಮ್ಮ ನಮ್ಮ ಪೀ ಪೀ ಊದಿದರೆ ನಾವು
ಬರುವುದೇಇಲ್ಲ ಕನ್ನಡಕ್ಕೆ ಸಾವು
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ ಎ ಎ.......
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ...
ಕನ್ನಡಕ್ಕಾಗಿ ಒಂದನ್ನು ಒತ್ತಿ...
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಉಳಿಯದು ಭಾಷೆ ಅನ್ನುವರೆಲ್ಲ
ಉಳಿಸುವ ಆಸೆ ನಿಮಗ್ಯಾಕ ಇಲ್ಲ
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಆದಿಕವಿ ಪಂಪ ಆಂತ ಕುರಿತೋದದೆ
ಇವತ್ತಿನ ಮಂದಿಗಿದು ಮರೆತೋಗಿದೆ
ಹಳೆದಿದ್ದರೇನೇ ಹೊಸಾದು ಉಳಿಯೊದು
ಒಂದನ್ನು ಒತ್ತಿದ್ರೆ ನಿಮಗೇನೇ ತಿಳಿಯೋದು
ಹೊಟ್ಟೇಲಿದ್ದಾಗಲೇ ಕನ್ನಡ ಕಲಿತವರು
ಮಾತು ಮಾತಿಗೆ ಠುಸ್ಸ್ ಪುಸ್ ಅನ್ಬಾರ್ದು
ನಮ್ಮ ಇಂಗಲಿಸು ನಿಮಗಿಂತ ಸ್ಟ್ರಾಂಗೆ
ಬಾರು ಬಾಗಿಲಲ್ಲಿ ಸಿಕ್ಕಬೇಡಿ ನಮಗೆ
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ
ಆ ಆ ಈ ಈ ಐರಾವತಾ ಮೊದಲು ಬರ್ಲಿ
ಏ ಬ್ಯಾರೆ ಬಾಸೆ ಲಗೇಜ್ ಆಟೋ ಆಮೇಲಿರ್ಲಿ
ಬಾಯಿ ಬಿಟ್ಟರೆ ಕನ್ನಡ ಉಳಿಯೋಲ್ಲಾ
ಅಂತ ಅನ್ನವರು ದಯಮಾಡಿ ಬಾಯಿ ಮುಚ್ಚಿ
ಅಮ್ಮ ಕಲಿಸಿದ್ದು ಎಂದೆಂದೂ ಉಳಿಯುತ್ತೆ
ಸಾಯೋ ಮಾತಾಡಬಾರದಪ್ಪ ಛೀ ಛೀ ಛೀ
ನಮ್ಮ ನಮ್ಮ ಪೀ ಪೀ ಊದಿದರೆ ನಾವು
ಬರುವುದೇಇಲ್ಲ ಕನ್ನಡಕ್ಕೆ ಸಾವು
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ ಎ ಎ.......
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ...
ಕನ್ನಡಕ್ಕಾಗಿ ಒಂದನ್ನು ಒತ್ತಿ...
Kannadakkagi Ondannu Otthi song lyrics from Kannada Movie Kannadakkagi Ondannu Otthi starring Chikkanna, Avinash Shathamarshan, Krishi Thapanda, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Kushal and film is released on 2018