-
ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು
ಕಾಂಚನಗಂಗಾ ಏರಲಿ ಪ್ರೀತಿ
ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತೀನ ಉಳಿಸಿಕೊಳ್ಳುವೆ
||ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು||
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು||
ಯಾರಿಗೂ ಕಾಣದ ಪ್ರೀತಿ ಇದು
ಜೋಗದ ಜೋರಿನ ರೀತಿ ಇದು
ಎದೆಯೊಳಗೆ ಝುಳು ಝುಳು ಅಂತ ಪುಳಕ ತುಂಬಿದೆ
ನೆನ್ನೆವರೆಗೂ ನೀನ್ಯಾರೊ ಮೊನ್ನೆವರೆಗೂ ನಾನ್ಯಾರೊ
ಕಣ್ಣಲ್ಲಿ ಕಟ್ಟೇಬಿಟ್ಟೆ ಪ್ರೀತಿ ಸೇತುವೆ
ಝಲ್ಲಂತ ಮನಸ್ಸು ಕರಗೋಯ್ತು ಇಂದು
ಕನಸ್ಸಲ್ಲೂ ಕೂಡ ಹೊಸದು ಇದು
ಕನಸಲ್ಲೂ ನಿನ್ನ ನಾ ಮರೆಯಲಾರೆ
ನಮ್ಮಿಬರೆದೆಯು ಬೇರಾಗದು
ಜನುಮಕ್ಕೂ ಜನುಮಕ್ಕೂ ನಮ್ಮ ಜೀವನ
ಅರಳುವುದು ಬೆಳಗುವುದು ಎಂಥ ಬಂಧನ
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು||
||ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು||
ಪ್ರೀತಿಯ ದೈವದ ಸಂಕೇತ
ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿರುಸಿರಲ್ಲೂ ಪ್ರೀತಿ ಆಶಯ
ಪ್ರೀತಿಯು ಒಂದು ಕನ್ನಡಿಯು
ಮನಸ್ಸನು ಬಿಂಬಿಸೊ ಮುನ್ನುಡಿಯು
ತೆರೆಯುವ ಕ್ಷಣಕ್ಷಣದಲ್ಲೂ ಏನೊ ವಿಸ್ಮಯ
ನೀ ಕಟ್ಟಿಕೊಡುವ ನೂರಾಸೆಗಾಗಿ
ನಾ ಹುಟ್ಟಿ ಬರುವೆ ಜೊತೆಜೊತೆಯಲ್ಲಿ
ಈ ಸೃಷ್ಟಿಯೊಳಗೆ ಏನೇನೆ ಇರಲಿ
ನೀ ಮಾತ್ರ ಇರುವೆ ನನ್ನೆದೆಯಲೆ
ಪ್ರಕೃತಿಯೇ ಪ್ರಕೃತಿಯೇ ನಡೆಸು ನಮ್ಮನು
ಪ್ರೀತಿಸೊ ಈ ಜೀವಗಳ ನಾಳೆಗಳನ್ನು
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು
ಕಾಂಚನಗಂಗಾ ಏರಲಿ ಪ್ರೀತಿ
ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತೀನ ಉಳಿಸಿಕೊಳ್ಳುವೆ||
-
ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು
ಕಾಂಚನಗಂಗಾ ಏರಲಿ ಪ್ರೀತಿ
ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತೀನ ಉಳಿಸಿಕೊಳ್ಳುವೆ
||ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು||
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು||
ಯಾರಿಗೂ ಕಾಣದ ಪ್ರೀತಿ ಇದು
ಜೋಗದ ಜೋರಿನ ರೀತಿ ಇದು
ಎದೆಯೊಳಗೆ ಝುಳು ಝುಳು ಅಂತ ಪುಳಕ ತುಂಬಿದೆ
ನೆನ್ನೆವರೆಗೂ ನೀನ್ಯಾರೊ ಮೊನ್ನೆವರೆಗೂ ನಾನ್ಯಾರೊ
ಕಣ್ಣಲ್ಲಿ ಕಟ್ಟೇಬಿಟ್ಟೆ ಪ್ರೀತಿ ಸೇತುವೆ
ಝಲ್ಲಂತ ಮನಸ್ಸು ಕರಗೋಯ್ತು ಇಂದು
ಕನಸ್ಸಲ್ಲೂ ಕೂಡ ಹೊಸದು ಇದು
ಕನಸಲ್ಲೂ ನಿನ್ನ ನಾ ಮರೆಯಲಾರೆ
ನಮ್ಮಿಬರೆದೆಯು ಬೇರಾಗದು
ಜನುಮಕ್ಕೂ ಜನುಮಕ್ಕೂ ನಮ್ಮ ಜೀವನ
ಅರಳುವುದು ಬೆಳಗುವುದು ಎಂಥ ಬಂಧನ
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು||
||ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು||
ಪ್ರೀತಿಯ ದೈವದ ಸಂಕೇತ
ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿರುಸಿರಲ್ಲೂ ಪ್ರೀತಿ ಆಶಯ
ಪ್ರೀತಿಯು ಒಂದು ಕನ್ನಡಿಯು
ಮನಸ್ಸನು ಬಿಂಬಿಸೊ ಮುನ್ನುಡಿಯು
ತೆರೆಯುವ ಕ್ಷಣಕ್ಷಣದಲ್ಲೂ ಏನೊ ವಿಸ್ಮಯ
ನೀ ಕಟ್ಟಿಕೊಡುವ ನೂರಾಸೆಗಾಗಿ
ನಾ ಹುಟ್ಟಿ ಬರುವೆ ಜೊತೆಜೊತೆಯಲ್ಲಿ
ಈ ಸೃಷ್ಟಿಯೊಳಗೆ ಏನೇನೆ ಇರಲಿ
ನೀ ಮಾತ್ರ ಇರುವೆ ನನ್ನೆದೆಯಲೆ
ಪ್ರಕೃತಿಯೇ ಪ್ರಕೃತಿಯೇ ನಡೆಸು ನಮ್ಮನು
ಪ್ರೀತಿಸೊ ಈ ಜೀವಗಳ ನಾಳೆಗಳನ್ನು
||ಸೂರ್ಯನ ಕಿರಣ ಚುಂಬಿಸಿ ತಾನೆ
ತಾವರೆ ಅರಳಿತು
ನಿನ್ನ ಈ ಪ್ರೇಮಸ್ಪರ್ಶಕೆ ತಾನೆ
ಹೃದಯವು ಅರಳಿತು
ಕಾಂಚನಗಂಗಾ ಏರಲಿ ಪ್ರೀತಿ
ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತೀನ ಉಳಿಸಿಕೊಳ್ಳುವೆ||
Sooryana Kirana song lyrics from Kannada Movie Kanchana Ganga starring Shivarajkumar, Sridevi, Jai Jagadish, Lyrics penned by K Kalyan Sung by Sonu Nigam, Vaishali, Music Composed by S A Rajkumar, film is Directed by S V Rajendra Singh Babu and film is released on 2004