Noorondu Choraagi Lyrics

ನೂರೊಂದು ಚೂರಾಗಿ Lyrics

in Kanchana Ganga

in ಕಾಂಚನಗಂಗಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
ಕಾಯುವ ಕ್ಷಣ ಕ್ಷಣವು ಬರಿ ತಳಮಳ
ಮೋಡ ಕವಿದ ಸೂರ್ಯನೆದುರು ಬೆಳಕು ಬರದಾಗಿದೆ
ಸುಳ್ಳು ನಿಜದ ನಡುವೆ ಕುಳಿತು ಬದುಕು ಬರಿದಾಗಿದೆ
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
 
ಅಳುವಿಗೊ ನಗುವಿಗೊ ನಡುವೆ ಎರಡು ಮಾತಿದೆ
ವಿರಹಕು ಸನಿಹಕು ನಡುವೆ ಕುರುಡು ಜಗವಿದೆ
ನೆನ್ನೆ ಆಗಿಹೋದಂತೆಲ್ಲ ಬರಿ ಕಲ್ಪನೆ
ನಾಳೆ ಕೂಗಿ ಹೇಳೊ ಸತ್ಯ ಒಂದೆ ಯೋಚನೆ
ಎಲ್ಲ ತಿಳಿದರು ತಿಳಿಯದೆ ನಟಿಸುತ
ಕಾಲ ಕಣ್ಣುಮುಚ್ಚಿ ಕೊಲ್ಲುತಿದೆ ಸುಮ್ಮನೆ
ಚೂರಾದರು ಕನ್ನಡಿಯ ಬಿಂಬಗಳಾಗಿರುವೆ
 
||ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ||
 
ನೋವಿನ ನೆರಳಲಿ ನಗುವಿನ ಹಣೆಬರಹ
ಕನಸ್ಸಿರೊ ಕಣ್ಣಲಿ ವಿರಹದ ಕಡೆಬರಹ
ಒಮ್ಮೆ ಅತ್ತಮೇಲೆ ಕಣ್ಣು ಶುದ್ದವಾಗದೆ
ಒಮ್ಮೆ ನೊಂದಮೇಲೆ ಮನಸ್ಸು ಅರ್ಥವಾಗದೆ
ಒಂದೆ ಜನುಮಕ್ಕೆ ಮುಗಿಯದಂತ ಪ್ರೀತಿಯ
ಮರುಜನ್ಮದಲ್ಲು ಕೊಡುವೆನು ಮರೆಯದೆ
ಎಲ್ಲ ಇದ್ದು ಯಾರಿಲ್ಲದ ಅನಾಥ ಹೃದಯ ಇದು
 
||ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
ಕಾಯುವ ಕ್ಷಣ ಕ್ಷಣವು ಬರಿ ತಳಮಳ
ಮೋಡ ಕವಿದ ಸೂರ್ಯನೆದುರು ಬೆಳಕು ಬರದಾಗಿದೆ
ಸುಳ್ಳು ನಿಜದ ನಡುವೆ ಕುಳಿತು ಬದುಕು ಬರಿದಾಗಿದೆ||

-
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
ಕಾಯುವ ಕ್ಷಣ ಕ್ಷಣವು ಬರಿ ತಳಮಳ
ಮೋಡ ಕವಿದ ಸೂರ್ಯನೆದುರು ಬೆಳಕು ಬರದಾಗಿದೆ
ಸುಳ್ಳು ನಿಜದ ನಡುವೆ ಕುಳಿತು ಬದುಕು ಬರಿದಾಗಿದೆ
ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
 
ಅಳುವಿಗೊ ನಗುವಿಗೊ ನಡುವೆ ಎರಡು ಮಾತಿದೆ
ವಿರಹಕು ಸನಿಹಕು ನಡುವೆ ಕುರುಡು ಜಗವಿದೆ
ನೆನ್ನೆ ಆಗಿಹೋದಂತೆಲ್ಲ ಬರಿ ಕಲ್ಪನೆ
ನಾಳೆ ಕೂಗಿ ಹೇಳೊ ಸತ್ಯ ಒಂದೆ ಯೋಚನೆ
ಎಲ್ಲ ತಿಳಿದರು ತಿಳಿಯದೆ ನಟಿಸುತ
ಕಾಲ ಕಣ್ಣುಮುಚ್ಚಿ ಕೊಲ್ಲುತಿದೆ ಸುಮ್ಮನೆ
ಚೂರಾದರು ಕನ್ನಡಿಯ ಬಿಂಬಗಳಾಗಿರುವೆ
 
||ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ||
 
ನೋವಿನ ನೆರಳಲಿ ನಗುವಿನ ಹಣೆಬರಹ
ಕನಸ್ಸಿರೊ ಕಣ್ಣಲಿ ವಿರಹದ ಕಡೆಬರಹ
ಒಮ್ಮೆ ಅತ್ತಮೇಲೆ ಕಣ್ಣು ಶುದ್ದವಾಗದೆ
ಒಮ್ಮೆ ನೊಂದಮೇಲೆ ಮನಸ್ಸು ಅರ್ಥವಾಗದೆ
ಒಂದೆ ಜನುಮಕ್ಕೆ ಮುಗಿಯದಂತ ಪ್ರೀತಿಯ
ಮರುಜನ್ಮದಲ್ಲು ಕೊಡುವೆನು ಮರೆಯದೆ
ಎಲ್ಲ ಇದ್ದು ಯಾರಿಲ್ಲದ ಅನಾಥ ಹೃದಯ ಇದು
 
||ನೂರೊಂದು ಚೂರಾಗಿ ನಿನ್ನಿಂದ ಬೇರಾಗಿ
ಎದೆಯಗೂಡಲ್ಲಿ ಕೋಲಾಹಲ
ಕಾಯುವ ಕ್ಷಣ ಕ್ಷಣವು ಬರಿ ತಳಮಳ
ಮೋಡ ಕವಿದ ಸೂರ್ಯನೆದುರು ಬೆಳಕು ಬರದಾಗಿದೆ
ಸುಳ್ಳು ನಿಜದ ನಡುವೆ ಕುಳಿತು ಬದುಕು ಬರಿದಾಗಿದೆ||

Noorondu Choraagi song lyrics from Kannada Movie Kanchana Ganga starring Shivarajkumar, Sridevi, Jai Jagadish, Lyrics penned by K Kalyan Sung by Sadhana Sargam, Music Composed by S A Rajkumar, film is Directed by S V Rajendra Singh Babu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ