-
ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ನಮ್ಮನ್ನ ನೀ ನಿನ್ನ ಇಷ್ಟಕ್ಕೆ ಆಡಿಸ್ತೀಯ
ಓ ಲೀಲ ಓ ಮಾಲ ಓ ಶೈಲ ಓಓ
ಓ ಮೀನ ಓ ಮೈನ ಓ ವೀಣ ಓಓ
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
ಈ ಕಣ್ಣಿಗೆ ಆ ಕಾಡಿಗೆ ತುಟಿ ತುಂಬ ಕೆಂಬಣ್ಣ
ಈ ಮೈಯ್ಯಲ್ಲಿ ಬಣ್ಣ ಬಿಳಿ ಉಗುರಿಗೆಲ್ಲ ಬಣ್ ಬಣ್ಣ
ಏನನ್ನಲಿ ನಾ ನಿನ್ನ ಯಾವುದಮ್ಮ ನಿನ್ನ ನಿಜ ಬಣ್ಣ
ಇಷ್ಟೊಂದು ಮುಖವಾಡ ಹಾಕೊಂಡು ಬಾಳ್ಬೇಡ
ನಿಂಗಿಲ್ವ ಮನಸ್ಸಾಕ್ಷಿ ಹೇಳು ಹೇಳು ಹೇಳು
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
ಬಂಗಾರದ ಜಿಂಕೆ ತರ ದಿನ ನಮ್ಮ ಕಾಡ್ತೀರ
ಬಾಯಾರಲು ಮರುಭೂಮಿಯ ಮರೀಚಿಕೆ ಆಗ್ತೀರ
ಹೇಗಿದ್ದರು ನಿನ್ನ ವೈಯ್ಯಾರ ಒಂದ್ ರೀತಿ ಕಾಗೆಬಂಗಾರ
ನೊಂದೋರ ಶಾಪಕ್ಕೆ ಆ ನೋವ ತಾಪಕ್ಕೆ
ನೀ ಬೆಂದು ಹೋಗ್ತೀರ ಗೊತ್ತ ಗೊತ್ತ ಗೊತ್ತ
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ನಮ್ಮನ್ನ ನೀ ನಿನ್ನ ಇಷ್ಟಕ್ಕೆ ಆಡಿಸ್ತೀಯ
ಓ ಲೀಲ ಓ ಮಾಲ ಓ ಶೈಲ ಓಓ
ಓ ಮೀನ ಓ ಮೈನ ಓ ವೀಣ ಓಓ||
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
-
ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ನಮ್ಮನ್ನ ನೀ ನಿನ್ನ ಇಷ್ಟಕ್ಕೆ ಆಡಿಸ್ತೀಯ
ಓ ಲೀಲ ಓ ಮಾಲ ಓ ಶೈಲ ಓಓ
ಓ ಮೀನ ಓ ಮೈನ ಓ ವೀಣ ಓಓ
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
ಈ ಕಣ್ಣಿಗೆ ಆ ಕಾಡಿಗೆ ತುಟಿ ತುಂಬ ಕೆಂಬಣ್ಣ
ಈ ಮೈಯ್ಯಲ್ಲಿ ಬಣ್ಣ ಬಿಳಿ ಉಗುರಿಗೆಲ್ಲ ಬಣ್ ಬಣ್ಣ
ಏನನ್ನಲಿ ನಾ ನಿನ್ನ ಯಾವುದಮ್ಮ ನಿನ್ನ ನಿಜ ಬಣ್ಣ
ಇಷ್ಟೊಂದು ಮುಖವಾಡ ಹಾಕೊಂಡು ಬಾಳ್ಬೇಡ
ನಿಂಗಿಲ್ವ ಮನಸ್ಸಾಕ್ಷಿ ಹೇಳು ಹೇಳು ಹೇಳು
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
ಬಂಗಾರದ ಜಿಂಕೆ ತರ ದಿನ ನಮ್ಮ ಕಾಡ್ತೀರ
ಬಾಯಾರಲು ಮರುಭೂಮಿಯ ಮರೀಚಿಕೆ ಆಗ್ತೀರ
ಹೇಗಿದ್ದರು ನಿನ್ನ ವೈಯ್ಯಾರ ಒಂದ್ ರೀತಿ ಕಾಗೆಬಂಗಾರ
ನೊಂದೋರ ಶಾಪಕ್ಕೆ ಆ ನೋವ ತಾಪಕ್ಕೆ
ನೀ ಬೆಂದು ಹೋಗ್ತೀರ ಗೊತ್ತ ಗೊತ್ತ ಗೊತ್ತ
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ
ನಮ್ಮನ್ನ ನೀ ನಿನ್ನ ಇಷ್ಟಕ್ಕೆ ಆಡಿಸ್ತೀಯ
ಓ ಲೀಲ ಓ ಮಾಲ ಓ ಶೈಲ ಓಓ
ಓ ಮೀನ ಓ ಮೈನ ಓ ವೀಣ ಓಓ||
||ಐಶ್ವರ್ಯ ಐಶ್ವರ್ಯ ಕಣ್ಣಲ್ಲೆ ಕೊಲ್ತೀಯ
ಐಶ್ವರ್ಯ ಐಶ್ವರ್ಯ ಮನ್ಸನ್ನ ಗಿಲ್ತೀಯ
ನಿನ್ನಂದ ಚೆಂದದಿಂದ ಕಾಡಿಸ್ತೀಯ||
Aishwarya Aishwarya song lyrics from Kannada Movie Kanchana Ganga starring Shivarajkumar, Sridevi, Jai Jagadish, Lyrics penned by Kaviraj Sung by Tippu, Music Composed by S A Rajkumar, film is Directed by S V Rajendra Singh Babu and film is released on 2004