Kill You Lyrics

ಕಿಲ್‌ ಯು Lyrics

in Kanchana Ganga

in ಕಾಂಚನಗಂಗಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು
ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ಬೆನ್ನಲಿ ಚೂರಿ ಹಾಕೊ ನಿನ್ನ ಟಿಪ್ಪು ಡ್ರಾಪಲಿ ನೂಕಬೇಕು
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
 
ಆ ಅರ್ಕದು ದೇವ್ದಾಸ ತರ ನಾ ಶಂಡನು ಅಲ್ಲವೆ
ಭೂಲೋಕದಿ ಎಲ್ಲಿದ್ದರು ನಿನ್ನ ಗಿಟ್ಟಾಡಿಸಿ ಕೊಲ್ಲುವೆ
ನಂಬಿ ಬಂದ್ರೆ ರಾಮ ನಾನು ಮೋಸ ಆದ್ರೆ ನಾನೆ ಯಮನು
ಆ ಬ್ರಹ್ಮನ ಲೆಕ್ಕ ಬಾಕಿ ಇದ್ರು ನನ್ನ ಲೆಕ್ಕ ಚುಕ್ತ ಇತ್ತು
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
 
ಈ ರಕ್ತವೆ ಲಾವಾರಸ ಈ ನನ್ನೆದೆ ಬೆಂದಿದೆ
ನಿನ್ನ ಕೊನೆ ಇಂದೆ ಕಣೆ ಬೆನ್ನಿಂದೆ ಸಾವಿದೆ
ನಾನೆ ನನ್ನ ನ್ಯಾಯಧೀಶ ಕಾಯೊ ನನ್ನ ಮೀನಾಮೇಷ
ಲವ್‌ ಅಂದ್ರೆ ಟೈಂಪಾಸ್‌ ಅಲ್ಲ ನಿನ್ನಂತೋರ್ಗೆ ಮಾಫಿ ಇಲ್ಲ
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ನಾ ಈಶ್ವರ ಕಣ್ಣಿಟ್ಟರೆ ಭಸ್ಮಾಸುರ ಕೈಯಿಟ್ಟರೆ
ಬೆನ್ನಲಿ ಚೂರಿ ಹಾಕೊ ನಿನ್ನ ಟಿಪ್ಪು ಡ್ರಾಪಲಿ ನೂಕಬೇಕು||
ಕಿಲ್‌ ಯು ಕಿಲ್‌ ಯು ಕಿಲ್‌ ಯು

-
ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು
ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ಬೆನ್ನಲಿ ಚೂರಿ ಹಾಕೊ ನಿನ್ನ ಟಿಪ್ಪು ಡ್ರಾಪಲಿ ನೂಕಬೇಕು
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
 
ಆ ಅರ್ಕದು ದೇವ್ದಾಸ ತರ ನಾ ಶಂಡನು ಅಲ್ಲವೆ
ಭೂಲೋಕದಿ ಎಲ್ಲಿದ್ದರು ನಿನ್ನ ಗಿಟ್ಟಾಡಿಸಿ ಕೊಲ್ಲುವೆ
ನಂಬಿ ಬಂದ್ರೆ ರಾಮ ನಾನು ಮೋಸ ಆದ್ರೆ ನಾನೆ ಯಮನು
ಆ ಬ್ರಹ್ಮನ ಲೆಕ್ಕ ಬಾಕಿ ಇದ್ರು ನನ್ನ ಲೆಕ್ಕ ಚುಕ್ತ ಇತ್ತು
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
 
ಈ ರಕ್ತವೆ ಲಾವಾರಸ ಈ ನನ್ನೆದೆ ಬೆಂದಿದೆ
ನಿನ್ನ ಕೊನೆ ಇಂದೆ ಕಣೆ ಬೆನ್ನಿಂದೆ ಸಾವಿದೆ
ನಾನೆ ನನ್ನ ನ್ಯಾಯಧೀಶ ಕಾಯೊ ನನ್ನ ಮೀನಾಮೇಷ
ಲವ್‌ ಅಂದ್ರೆ ಟೈಂಪಾಸ್‌ ಅಲ್ಲ ನಿನ್ನಂತೋರ್ಗೆ ಮಾಫಿ ಇಲ್ಲ
ಕಿಲ್‌ ಯು ಕಿಲ್‌ ಯು ಕಿಲ್‌ ಯು
 
||ಹೇ ಐ ವಾನ್‌ ಎ ಕಿಲ್‌ ಯು
ಹೇ ಐ ಆಮ್ ಗೋನ್‌ ಟು ಕಿಲ್‌ ಯು||
ಕಣ್ಣಿಟ್ಟರೆ ನಾ ಈಶ್ವರ ಕೈಯಿಟ್ಟರೆ ಭಸ್ಮಾಸುರ
ನಾ ಈಶ್ವರ ಕಣ್ಣಿಟ್ಟರೆ ಭಸ್ಮಾಸುರ ಕೈಯಿಟ್ಟರೆ
ಬೆನ್ನಲಿ ಚೂರಿ ಹಾಕೊ ನಿನ್ನ ಟಿಪ್ಪು ಡ್ರಾಪಲಿ ನೂಕಬೇಕು||
ಕಿಲ್‌ ಯು ಕಿಲ್‌ ಯು ಕಿಲ್‌ ಯು

Kill You song lyrics from Kannada Movie Kanchana Ganga starring Shivarajkumar, Sridevi, Jai Jagadish, Lyrics penned by Kaviraj Sung by Shankar Mahadevan, Music Composed by S A Rajkumar, film is Directed by S V Rajendra Singh Babu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ