Prema Prema-female Lyrics

ಪ್ರೇಮ ಪ್ರೇಮ-ಫಿಮೇಲ್ Lyrics

in Kanchana Ganga

in ಕಾಂಚನಗಂಗಾ

LYRIC

Song Details Page after Lyrice

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವೊ ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆಯಾಡಲು
ಸಾವಿರ ಸಾವಿರ ಕಥೆಗಳ ಸಾಗರ

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ   

ಪ್ರಥಮ ಪ್ರಥಮ ಸ್ಪರ್ಶದೆ
ಮಾತು ಹಾಗೆ ನಿಂತಿತು
ಕುದುರೆ ಹಾಗೆ ನಾಡಿಯು
ವೇಗದಿಂದ ಓಡಿತು
ಪ್ರೇಮ ಬಂದ ಆ ಕ್ಷಣ
ಹರುಷ ನೂರು ಚಿಮ್ಮಿತು
ಹೆಜ್ಜೆ ಭೂಮಿ ಸೋಕದೆ
ಗಾಳಿಯಲ್ಲೆ ತೇಲಿತು

ಅನುಭವ ಹೊಸದು
ಅಲೆ ಅಲೆಯಾಗಿ ಮನವ ತುಂಬಿತು
ಪ್ರಕೃತಿಯೆ ಆಗ ಕಣ್ಣಲಿ
ಹೊಸದು ರೂಪ ತಾಳಿತು
ಯಾವ ಕವಿ ಕಾಣದಂತ
ಯಾರು ಮುಂಚೆ ಹಾಡದಂತ
ಹೊಸ ಹೊಸ ಕವಿತೆಯ
ಜೀವ ಆಗ ಹಾಡಿತು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
 
ಸಿಹಿಯ ಕೊಟ್ಟ ಪ್ರೇಮವು
ಕಹಿಯ ಕೂಡ ತಂದಿತು
ಹೂವ ಜೊತೆ ಮುಳ್ಳಿದೆಯೆಂಬ
ಸತ್ಯ ಸಾರಿತು
ನಗೆಯ ಚೆಲ್ಲಿದ ಮುಖ
ಕಣ್ಣ ನೀರ ತಂದಿತು
ಬೆನ್ನ ಹಿಂದೆ ಮೋಸದ
ಚೂರಿಯನ್ನು ಹಾಕಿತು
ಜೀವನವೆಂಬ ಹೂಬನ
ಮರಳುಗಾಡಾಯಿತು
ಆಸೆಗಳೆಂಬ ಹೂಗಳು ಬಾಡಿ
ಉದುರಿ ಹೋಯಿತು
ಪ್ರೇಮವೊಂದು ಶಾಪವೊ
ಮನಸುಗೈದ ಪಾಪವೋ
ದೇವ ನಿನ್ನ ಆಟಕೆಲ್ಲ
ಲೆಕ್ಕ ನಾನು ಮಾಡೆನು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆಯಾಡಲು
ಸಾವಿರ ಸಾವಿರ ಕಥೆಗಳ ಸಾಗರ
ಓ ಒ ಒ ಓ ಒ ಒ…ಆ ಆ ಆ ಆ
ಆ ಆ ಆ ಆ ಆ ಆ. ..ಓ ಓ ಓ ಓ. ..

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವೊ ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆಯಾಡಲು
ಸಾವಿರ ಸಾವಿರ ಕಥೆಗಳ ಸಾಗರ

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ   

ಪ್ರಥಮ ಪ್ರಥಮ ಸ್ಪರ್ಶದೆ
ಮಾತು ಹಾಗೆ ನಿಂತಿತು
ಕುದುರೆ ಹಾಗೆ ನಾಡಿಯು
ವೇಗದಿಂದ ಓಡಿತು
ಪ್ರೇಮ ಬಂದ ಆ ಕ್ಷಣ
ಹರುಷ ನೂರು ಚಿಮ್ಮಿತು
ಹೆಜ್ಜೆ ಭೂಮಿ ಸೋಕದೆ
ಗಾಳಿಯಲ್ಲೆ ತೇಲಿತು

ಅನುಭವ ಹೊಸದು
ಅಲೆ ಅಲೆಯಾಗಿ ಮನವ ತುಂಬಿತು
ಪ್ರಕೃತಿಯೆ ಆಗ ಕಣ್ಣಲಿ
ಹೊಸದು ರೂಪ ತಾಳಿತು
ಯಾವ ಕವಿ ಕಾಣದಂತ
ಯಾರು ಮುಂಚೆ ಹಾಡದಂತ
ಹೊಸ ಹೊಸ ಕವಿತೆಯ
ಜೀವ ಆಗ ಹಾಡಿತು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
 
ಸಿಹಿಯ ಕೊಟ್ಟ ಪ್ರೇಮವು
ಕಹಿಯ ಕೂಡ ತಂದಿತು
ಹೂವ ಜೊತೆ ಮುಳ್ಳಿದೆಯೆಂಬ
ಸತ್ಯ ಸಾರಿತು
ನಗೆಯ ಚೆಲ್ಲಿದ ಮುಖ
ಕಣ್ಣ ನೀರ ತಂದಿತು
ಬೆನ್ನ ಹಿಂದೆ ಮೋಸದ
ಚೂರಿಯನ್ನು ಹಾಕಿತು
ಜೀವನವೆಂಬ ಹೂಬನ
ಮರಳುಗಾಡಾಯಿತು
ಆಸೆಗಳೆಂಬ ಹೂಗಳು ಬಾಡಿ
ಉದುರಿ ಹೋಯಿತು
ಪ್ರೇಮವೊಂದು ಶಾಪವೊ
ಮನಸುಗೈದ ಪಾಪವೋ
ದೇವ ನಿನ್ನ ಆಟಕೆಲ್ಲ
ಲೆಕ್ಕ ನಾನು ಮಾಡೆನು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ಪ್ರೇಮ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆಯಾಡಲು
ಸಾವಿರ ಸಾವಿರ ಕಥೆಗಳ ಸಾಗರ
ಓ ಒ ಒ ಓ ಒ ಒ…ಆ ಆ ಆ ಆ
ಆ ಆ ಆ ಆ ಆ ಆ. ..ಓ ಓ ಓ ಓ. ..

Prema Prema song lyrics from Kannada Movie Kanchana Ganga starring Shivarajkumar, Sridevi, Jai Jagadish, Lyrics penned by R N Jayagopal Sung by Sujatha, Music Composed by S A Rajkumar, film is Directed by S V Rajendra Singh Babu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ