-
ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ನೀ ಇಟ್ಟ ಪೆಟ್ಟಿಗೆ ಕನಸೆಲ್ಲ ಕರಕಲು
ಇನ್ಯಾವ ಗುರಿಯಿದೆ ಒಂದಾಗಿ ಬಾಳಲಿ
ಕಣ್ಣೆರೆಡು ಹೋದಮೇಲೆ ಏನು ಇಲ್ಲ
ಕಣ್ಣೀರ ಬಿಟ್ಟು ಬೇರೆ ಬಾಳೆ ಇಲ್ಲ
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
ಕಣ್ಣಿನಲ್ಲಿ ಕಣ್ಣ ಇಟ್ಟು ಸಾಕಿದೆ ನಾನು ಜೋಡಿ ಹಕ್ಕಿಗಳ
ರೆಕ್ಕೆ ಬಂತು ಕೊಕ್ಕು ಬಂತು ಕುಕ್ಕೋದೆ ಸಾಕಿದನ ಕಣ್ಣುಗಳ
ಊದುಬತ್ತಿ ಗಂಧ ಬೂದಿಯಾಗೊ ಗಂಟ
ಮಳೆಯ ಬಿಲ್ಲ ಮಾಯೆ ದಿನವೆಲ್ಲ ಹೊಳೆಯೊ ತುಂಟ
ಎಲ್ಲನು ನಶ್ವರನೆ ನಾನು ಅಷ್ಟೆ ಇನ್ಯಾರು ಇಲ್ಲ ಆಸೆ ಬಿಟ್ಟೆ
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ನೀ ಇಟ್ಟ ಪೆಟ್ಟಿಗೆ ಕನಸೆಲ್ಲ ಕರಕಲು
ಇನ್ಯಾವ ಗುರಿಯಿದೆ ಒಂದಾಗಿ ಬಾಳಲಿ
ಕಣ್ಣೆರೆಡು ಹೋದಮೇಲೆ ಏನು ಇಲ್ಲ
ಕಣ್ಣೀರ ಬಿಟ್ಟು ಬೇರೆ ಬಾಳೆ ಇಲ್ಲ||
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
-
ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ನೀ ಇಟ್ಟ ಪೆಟ್ಟಿಗೆ ಕನಸೆಲ್ಲ ಕರಕಲು
ಇನ್ಯಾವ ಗುರಿಯಿದೆ ಒಂದಾಗಿ ಬಾಳಲಿ
ಕಣ್ಣೆರೆಡು ಹೋದಮೇಲೆ ಏನು ಇಲ್ಲ
ಕಣ್ಣೀರ ಬಿಟ್ಟು ಬೇರೆ ಬಾಳೆ ಇಲ್ಲ
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
ಕಣ್ಣಿನಲ್ಲಿ ಕಣ್ಣ ಇಟ್ಟು ಸಾಕಿದೆ ನಾನು ಜೋಡಿ ಹಕ್ಕಿಗಳ
ರೆಕ್ಕೆ ಬಂತು ಕೊಕ್ಕು ಬಂತು ಕುಕ್ಕೋದೆ ಸಾಕಿದನ ಕಣ್ಣುಗಳ
ಊದುಬತ್ತಿ ಗಂಧ ಬೂದಿಯಾಗೊ ಗಂಟ
ಮಳೆಯ ಬಿಲ್ಲ ಮಾಯೆ ದಿನವೆಲ್ಲ ಹೊಳೆಯೊ ತುಂಟ
ಎಲ್ಲನು ನಶ್ವರನೆ ನಾನು ಅಷ್ಟೆ ಇನ್ಯಾರು ಇಲ್ಲ ಆಸೆ ಬಿಟ್ಟೆ
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ
ನೀ ಇಟ್ಟ ಪೆಟ್ಟಿಗೆ ಕನಸೆಲ್ಲ ಕರಕಲು
ಇನ್ಯಾವ ಗುರಿಯಿದೆ ಒಂದಾಗಿ ಬಾಳಲಿ
ಕಣ್ಣೆರೆಡು ಹೋದಮೇಲೆ ಏನು ಇಲ್ಲ
ಕಣ್ಣೀರ ಬಿಟ್ಟು ಬೇರೆ ಬಾಳೆ ಇಲ್ಲ||
||ಯಾಕೊ ಬ್ರಹ್ಮನಿಂಗೆ ಈ ಪಾಟಿ ಕೋಪ
ನಂಬಿಕೆನೆ ನೀನು ನಾಶ ಮಾಡೊ ಭೂಪ||
Yaako Brahma song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by Ranganath Sung by Fayaz Khan, Music Composed by Vidyasagar, film is Directed by Chi Gurudutt and film is released on 2008