Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
 
ಮಾವ ನಿನ್ನ ರಟ್ಟೆಬಲ ಕಂಡೆ ಕಂಡೆ ಮಸಲ್ಸನ್ನ
ನಂದು ನಿಂದು ರೈತ ಕುಲ ನಂತೋಳು ಸಿಕ್ಕೋದಿಲ್ಲ
ನಾನು ನಿನ್ನ ಬಿಡೋದಿಲ್ಲ ಮನಸು ಕದ್ದೆ ಕಳ್ಳ ಕಳ್ಳ
ಊದಿಸುಬಿಡು ಗಟ್ಟಿಮೇಳ ಮಾವಯ್ಯ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ
 
ನಾ ದೊಡ್ಡಮನೆ ಮಗಳು ನೀ ಹಾಕ್ದೆ ನಂಗೆ ಕಾಳು
ಶಾನೆ ಶಾನೆ ಛತ್ರಿ ನೀನು ಮಾಡ್ದೆ ಅರುಳು ಮರುಳು
ಭಲ್‌ ಒರಟ ಕಣೆ ನಾನು ಬೇಲೂರ ಶಿಲ್ಪ ನೀನು
ಹಳ್ಳಿ ಲೈಲ ನೀನು ಕಣೆ ನಾನೆ ನಿನ್ನ ಮಜ್ನು
 
ಗೂಳಿಹಂಗೆ ಬೀಳಬೇಡ ಹುಚ್ಚಕಿಚ್ಚನೆ
ಅಚ್ಚುಬೆಲ್ಲ ಕಚ್ಚುನಲ್ಲ ತುಂಟ ಚೋರನೆ
ಅರೆ ನನ್ನ ಬಾಳ ಓಪನಿಂಗ್ ನೀನೆ ಕಣಮ್ಮಿ
ಹತ್ತಿ ನೀನು ಬೆಂಕಿ ನಾನು ಹಚ್ಚಿಕೊಳಮ್ಮಿ
 
||ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ||
 
ಹೊಸಬೆಳಕು ಸಿನೆಮಾ ತೋರ್ಲೆನೆ ಸತ್ಯಭಾಮ
ಕತ್ತಲಾಗಿ ಕೈಯ್ಯ ಮೇಲೆ ಕೈ ಇಟ್ರೆ ಪ್ರೇಮ
ಏ ಸಿನೆಮಾ ತೋರುತ್ತೀಯ ಮೈಮೇಲೆ ಹಾರುತ್ತೀಯ
ಹೆಚ್ಚು ಕಮ್ಮಿ ಆಗಿಬಿಟ್ರೆ ಏನು ಮಾಡುತ್ತೀಯ
 
ಏ ಎತ್ತಲಿಂದ ನೋಡಿದರು ತ್ರಿಪುರ ಸುಂದರಿ
ಅಂತು ಇಂತು ಬುಟ್ಟಿಗ್‌ ಬಿದ್ದೆ ರತ್ನಮಂಜರಿ
ಟಗರಿನಂತೆ ಎಗರುತ್ತೀಯ ಪೊಗರು ಪೋಕರಿ
ಏ ಯಕ್ಕ ಮಕ್ಕ ಹೊಗಳುತ್ತೀಯ ಭಲೆ ಪುಡಾರಿ
 
||ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ
ಹೇ ಮಾವಯ್ಯ ಮಾವಯ್ಯ
ಹೇ ಅಮ್ಮಣ್ಣಿ ಅಮ್ಮಣ್ಣಿ
ಬೇಗ ಬಾರಯ್ಯ ಮಾರಾಯ||

-
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
 
ಮಾವ ನಿನ್ನ ರಟ್ಟೆಬಲ ಕಂಡೆ ಕಂಡೆ ಮಸಲ್ಸನ್ನ
ನಂದು ನಿಂದು ರೈತ ಕುಲ ನಂತೋಳು ಸಿಕ್ಕೋದಿಲ್ಲ
ನಾನು ನಿನ್ನ ಬಿಡೋದಿಲ್ಲ ಮನಸು ಕದ್ದೆ ಕಳ್ಳ ಕಳ್ಳ
ಊದಿಸುಬಿಡು ಗಟ್ಟಿಮೇಳ ಮಾವಯ್ಯ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ
 
ನಾ ದೊಡ್ಡಮನೆ ಮಗಳು ನೀ ಹಾಕ್ದೆ ನಂಗೆ ಕಾಳು
ಶಾನೆ ಶಾನೆ ಛತ್ರಿ ನೀನು ಮಾಡ್ದೆ ಅರುಳು ಮರುಳು
ಭಲ್‌ ಒರಟ ಕಣೆ ನಾನು ಬೇಲೂರ ಶಿಲ್ಪ ನೀನು
ಹಳ್ಳಿ ಲೈಲ ನೀನು ಕಣೆ ನಾನೆ ನಿನ್ನ ಮಜ್ನು
 
ಗೂಳಿಹಂಗೆ ಬೀಳಬೇಡ ಹುಚ್ಚಕಿಚ್ಚನೆ
ಅಚ್ಚುಬೆಲ್ಲ ಕಚ್ಚುನಲ್ಲ ತುಂಟ ಚೋರನೆ
ಅರೆ ನನ್ನ ಬಾಳ ಓಪನಿಂಗ್ ನೀನೆ ಕಣಮ್ಮಿ
ಹತ್ತಿ ನೀನು ಬೆಂಕಿ ನಾನು ಹಚ್ಚಿಕೊಳಮ್ಮಿ
 
||ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ ನನ್ನ ಕಣ್ಮಣಿ ಕಣ್ಮಣಿ
ಹೇ ಮಾವಯ್ಯ ಮಾವಯ್ಯ ಬೇಗ ಬಾರಯ್ಯ ಮಾರಾಯ||
 
ಹೊಸಬೆಳಕು ಸಿನೆಮಾ ತೋರ್ಲೆನೆ ಸತ್ಯಭಾಮ
ಕತ್ತಲಾಗಿ ಕೈಯ್ಯ ಮೇಲೆ ಕೈ ಇಟ್ರೆ ಪ್ರೇಮ
ಏ ಸಿನೆಮಾ ತೋರುತ್ತೀಯ ಮೈಮೇಲೆ ಹಾರುತ್ತೀಯ
ಹೆಚ್ಚು ಕಮ್ಮಿ ಆಗಿಬಿಟ್ರೆ ಏನು ಮಾಡುತ್ತೀಯ
 
ಏ ಎತ್ತಲಿಂದ ನೋಡಿದರು ತ್ರಿಪುರ ಸುಂದರಿ
ಅಂತು ಇಂತು ಬುಟ್ಟಿಗ್‌ ಬಿದ್ದೆ ರತ್ನಮಂಜರಿ
ಟಗರಿನಂತೆ ಎಗರುತ್ತೀಯ ಪೊಗರು ಪೋಕರಿ
ಏ ಯಕ್ಕ ಮಕ್ಕ ಹೊಗಳುತ್ತೀಯ ಭಲೆ ಪುಡಾರಿ
 
||ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ಮುಂಗಾರು ಮಳೆ ಬಿತ್ತು ಬಿತ್ತು
ಭೂಮಿ ತಂಪು ಆಗೆ ಹೋಯ್ತು
ನಡಿ ನಡಿ ನೇಗಿಲು ಎತ್ತು
ಬಲ ಒಂದೆ ನಿನ್ನ ಸ್ವತ್ತು
ಬೆಳಿ ಬೆಳಿ ಉತ್ತು ಬಿತ್ತು
ಬೆಳೆ ಕೈಗೆ ಬರೊ ಹೊತ್ತು
ಕೈಯ ತುಂಬ ತುತ್ತೊ ತುತ್ತೊ ಅಮ್ಮಣ್ಣಿ
ಹೇ ಅಮ್ಮಣ್ಣಿ ಅಮ್ಮಣ್ಣಿ
ಹೇ ಮಾವಯ್ಯ ಮಾವಯ್ಯ
ಹೇ ಅಮ್ಮಣ್ಣಿ ಅಮ್ಮಣ್ಣಿ
ಬೇಗ ಬಾರಯ್ಯ ಮಾರಾಯ||

Mungaru Male song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by V Nagendra Prasad Sung by Shankar Mahadevan, Anuradha Sriram, Music Composed by Vidyasagar, film is Directed by Chi Gurudutt and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ