-
ತಾವರೆ ಹೂವೆ ತವರೂರ ಚೆಲುವೆ
ಸೀತೆಯ ಸೌಂದರ್ಯ ನಿನ್ನ ಲಾವಣ್ಯ
ಶ್ರೀದೇವಿ ಶ್ರೀಲಕ್ಷ್ಮಿ ಶ್ರೀರೂಪ ಕಿನ್ನರಿ
ಮಾಂಗಲ್ಯ ಸೌಭಾಗ್ಯ ವರವಾದ ಸುಂದರಿ
ಮುದ್ದು ಸುಕುಮಾರ ಲೋಕ ಮೆಚ್ಚೊ ರಣಧೀರ
ನಮ್ಮ ಮನೆಯ ಮಗಳ ಕೈಯ ಹಿಡಿಯೊ ಸರದಾರ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಹೃದಯ ಹೃದಯವ ಬೆರೆಸಿ ಬೆಸೆಯುವ
ಮಧುರ ಬಾಂಧವ್ಯ ಕಲ್ಯಾಣ
ಮುಕ್ಕೋಟಿ ದೇವರು ಮದುವೆಗೆ
ಬಂದು ಹರಸಬೇಕು ಇವರಿಗೆ
ಸುತ್ತ ಏಳು ಊರು ಸೇರೊ ಸಡಗರವೊ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಹಾಲುಜೇನಂತೆ ನಿಮ್ಮ ಬದುಕು ನಡೆದಿರಲಿ
ಬೇರೆ ಮಾಡುವ ಶಕ್ತಿ ಎದುರಲಿ ನಿಮ್ಮ ಪ್ರೀತಿಯೆ ಗೆಲ್ಲಲಿ
ಹುಣ್ಣಿಮೆ ಹಾಗೆ ಬಂದೆ ನನ್ನ ಬಾಳಲ್ಲಿ
ನಿನ್ನ ಕಣ್ಣಿನ ಬೆಳಕಿನಲ್ಲಿಯೆ ನಮ್ಮ ಮನೆಯು ಬೆಳಗಲಿ
ಏಳು ಜನ್ಮಗಳ ಸಂಬಂಧ ಸಿಕ್ಕಂತೆ
ಮಧುರ ಮನಗಳ ಮಿಲನ ನೋಡು
ಶುಭವ ಹರಸೊ ಕವಿತೆ ಹಾಡು
ನನ್ನ ಜನ್ಮಕ್ಕೆ ಇಷ್ಟು ಸಾಕಯ್ಯ ಭಗವಂತ
ಒಳ್ಳೆ ಮಕ್ಕಳ ಕೊಟ್ಟೆ ನಾನೀಗ ಶ್ರೀಮಂತ
ಮುಂದೇನು ನಂಗೊಂದು ಜನ್ಮವ ನೀಡಯ್ಯ
ಅಂದೂನು ಈ ನನ್ನ ಮಕ್ಕಳ ನೀಡಯ್ಯ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಮುತ್ತುರತ್ನ ನಮ್ಮ ಹೆಣ್ಣು ಮನೆಯ ಕಣ್ಣು
ರಂಭೆ ಮೇನಕೆ ಊರ್ವಶಿ ಕೂಡ ಸರಿಸಮ ಅಲ್ಲ
ಹೇಯ್ ಪಚ್ಚೆ ಹವಳ ನಮ್ಮ ಗಂಡು ಸಿಡಿ ಸಿಡಿ ಗುಂಡು
ವೀರ ಶೂರ ಮನ್ಮಥ ಪೋರ ಈ ಮಲ್ಲ
ಚಂದಿರನಂತೆ ನಿಮ್ಮ ಹುಡುಗ
ಚಕೋರಿಯಂತೆ ನಮ್ಮ ಹುಡುಗಿ
ಚೆಲುವಿನ ಬೊಂಬೆ ನೋಡಿವಳು
ಅರೆ ಕೋಗಿಲೆಯಂತೆ ಹಾಡುವಳು
ಗಂಧದ ಹಾಗೆ ನಿಮ್ಮವಳು
ಗಂಡರಗಂಡ ನಮ್ಮವನು
ಗೆಲ್ಲುವ ವೀರ ನೋಡುವನು ಪ್ರೀತಿಗೆ ಹೃದಯ ನೀಡಿದನು
ಅರೆ ಯಪ್ಪ ಸೈಯ್ಯ ಸೈಯ್ಯ ನಮಗೆ ಸೈಯ್ಯ
ನೋಡದೇನು ಒಂದು ಕೈಯ್ಯ ನೀವು ಹೆಚ್ಚ ನಾವು ಹೆಚ್ಚ
ಯಾರು ಹೆಚ್ಚು ಹೇಳಯ್ಯ
ಅರೆ ದಂತದ ಗೊಂಬೆ ಚಿನ್ನದ ಗೊಂಬೆ
ನಮ್ಮ ಗಂಡು ಮುತ್ತಿನ ಚೆಂಡು
ಇವಳು ರಾಣಿ ಕೋಕಿಲವಾಣಿ
ಕಾಮನ ಪುತ್ರ ಎಲ್ಲರ ಮಿತ್ರ
ಹುಣ್ಣಿಮೆಯಂದ ಮುಖದ ಚೆಂದ
ಮಾತುಗಳೆಲ್ಲ ಮುತ್ತುಗಳಂತೆ ಇವಳ ಮಾತೆ ಸವಿಸವಿದಂತೆ
ಜೋಡಿಯ ನೋಡು ಸಂಭ್ರಮ ನೋಡಯ್ಯ
-
ತಾವರೆ ಹೂವೆ ತವರೂರ ಚೆಲುವೆ
ಸೀತೆಯ ಸೌಂದರ್ಯ ನಿನ್ನ ಲಾವಣ್ಯ
ಶ್ರೀದೇವಿ ಶ್ರೀಲಕ್ಷ್ಮಿ ಶ್ರೀರೂಪ ಕಿನ್ನರಿ
ಮಾಂಗಲ್ಯ ಸೌಭಾಗ್ಯ ವರವಾದ ಸುಂದರಿ
ಮುದ್ದು ಸುಕುಮಾರ ಲೋಕ ಮೆಚ್ಚೊ ರಣಧೀರ
ನಮ್ಮ ಮನೆಯ ಮಗಳ ಕೈಯ ಹಿಡಿಯೊ ಸರದಾರ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಹೃದಯ ಹೃದಯವ ಬೆರೆಸಿ ಬೆಸೆಯುವ
ಮಧುರ ಬಾಂಧವ್ಯ ಕಲ್ಯಾಣ
ಮುಕ್ಕೋಟಿ ದೇವರು ಮದುವೆಗೆ
ಬಂದು ಹರಸಬೇಕು ಇವರಿಗೆ
ಸುತ್ತ ಏಳು ಊರು ಸೇರೊ ಸಡಗರವೊ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಹಾಲುಜೇನಂತೆ ನಿಮ್ಮ ಬದುಕು ನಡೆದಿರಲಿ
ಬೇರೆ ಮಾಡುವ ಶಕ್ತಿ ಎದುರಲಿ ನಿಮ್ಮ ಪ್ರೀತಿಯೆ ಗೆಲ್ಲಲಿ
ಹುಣ್ಣಿಮೆ ಹಾಗೆ ಬಂದೆ ನನ್ನ ಬಾಳಲ್ಲಿ
ನಿನ್ನ ಕಣ್ಣಿನ ಬೆಳಕಿನಲ್ಲಿಯೆ ನಮ್ಮ ಮನೆಯು ಬೆಳಗಲಿ
ಏಳು ಜನ್ಮಗಳ ಸಂಬಂಧ ಸಿಕ್ಕಂತೆ
ಮಧುರ ಮನಗಳ ಮಿಲನ ನೋಡು
ಶುಭವ ಹರಸೊ ಕವಿತೆ ಹಾಡು
ನನ್ನ ಜನ್ಮಕ್ಕೆ ಇಷ್ಟು ಸಾಕಯ್ಯ ಭಗವಂತ
ಒಳ್ಳೆ ಮಕ್ಕಳ ಕೊಟ್ಟೆ ನಾನೀಗ ಶ್ರೀಮಂತ
ಮುಂದೇನು ನಂಗೊಂದು ಜನ್ಮವ ನೀಡಯ್ಯ
ಅಂದೂನು ಈ ನನ್ನ ಮಕ್ಕಳ ನೀಡಯ್ಯ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ತಕಿಟ ತಕಧಿಮ್ಮಿ ತೋಂ ಕಲ್ಯಾಣ
ಮುತ್ತುರತ್ನ ನಮ್ಮ ಹೆಣ್ಣು ಮನೆಯ ಕಣ್ಣು
ರಂಭೆ ಮೇನಕೆ ಊರ್ವಶಿ ಕೂಡ ಸರಿಸಮ ಅಲ್ಲ
ಹೇಯ್ ಪಚ್ಚೆ ಹವಳ ನಮ್ಮ ಗಂಡು ಸಿಡಿ ಸಿಡಿ ಗುಂಡು
ವೀರ ಶೂರ ಮನ್ಮಥ ಪೋರ ಈ ಮಲ್ಲ
ಚಂದಿರನಂತೆ ನಿಮ್ಮ ಹುಡುಗ
ಚಕೋರಿಯಂತೆ ನಮ್ಮ ಹುಡುಗಿ
ಚೆಲುವಿನ ಬೊಂಬೆ ನೋಡಿವಳು
ಅರೆ ಕೋಗಿಲೆಯಂತೆ ಹಾಡುವಳು
ಗಂಧದ ಹಾಗೆ ನಿಮ್ಮವಳು
ಗಂಡರಗಂಡ ನಮ್ಮವನು
ಗೆಲ್ಲುವ ವೀರ ನೋಡುವನು ಪ್ರೀತಿಗೆ ಹೃದಯ ನೀಡಿದನು
ಅರೆ ಯಪ್ಪ ಸೈಯ್ಯ ಸೈಯ್ಯ ನಮಗೆ ಸೈಯ್ಯ
ನೋಡದೇನು ಒಂದು ಕೈಯ್ಯ ನೀವು ಹೆಚ್ಚ ನಾವು ಹೆಚ್ಚ
ಯಾರು ಹೆಚ್ಚು ಹೇಳಯ್ಯ
ಅರೆ ದಂತದ ಗೊಂಬೆ ಚಿನ್ನದ ಗೊಂಬೆ
ನಮ್ಮ ಗಂಡು ಮುತ್ತಿನ ಚೆಂಡು
ಇವಳು ರಾಣಿ ಕೋಕಿಲವಾಣಿ
ಕಾಮನ ಪುತ್ರ ಎಲ್ಲರ ಮಿತ್ರ
ಹುಣ್ಣಿಮೆಯಂದ ಮುಖದ ಚೆಂದ
ಮಾತುಗಳೆಲ್ಲ ಮುತ್ತುಗಳಂತೆ ಇವಳ ಮಾತೆ ಸವಿಸವಿದಂತೆ
ಜೋಡಿಯ ನೋಡು ಸಂಭ್ರಮ ನೋಡಯ್ಯ
Thakita Thakadhimi (Music: Alex Pal) song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by Ranganath Sung by Tippu, Prasanna, Manikka Vinayagam, Music Composed by Vidyasagar, film is Directed by Chi Gurudutt and film is released on 2008