Nanna Kanase Lyrics

ನನ್ನ ಕನಸೆ Lyrics

in Kamannana Makkalu

in ಕಾಮಣ್ಣನ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಕನಸೆ ನನ್ನ ಕನಸೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಒಲವೆ ಕಂಡೆಯ ಹೂವಾಗೊ ಘಳಿಗೆ
ಸಡಗರದ ಸವಿಕ್ಷಣಕ್ಕೆ ಉಡುಗೊರೆ ಈ ಜೀವ ನಿನಗೆ
ನನ್ನ ಒಲವೆ ನನ್ನ ಒಲವೆ ಕಂಡೆಯಾ ಹೂವಾಗೊ ಘಳಿಗೆ
 
ನೀನು ಜೊತೆಗಿರಲು ಮಾತೆ ಮರೆತಿರಲು
ನಿನ್ನ ಹಾಡು ನಾ ಬೇಡುವೆ
ಕಣ್ಣು ನೆನೆದಿರಲು ನಾನೆ ಕಳೆದಿರಲು
ನಿನ್ನ ಮೌನ ನಾ ಕೇಳುವೆ
ನಾ ಬರೆವ ಚಿತ್ರದಿ ನಿನ್ನ ಮುಖವೆ ಮೂಡಿದೆ
ನನ್ನ ಜೀವ ಎಂದಿಗೂ ನಿನ್ನ ಹಿತವ ಬೇಡಿದೆ
ನಿನ್ನ ಕನಸಲ್ಲಿ ನಾನು ಏನನ್ನೊ ಮರೆತು ಬಂದಂತಿದೆ
 
||ನನ್ನ ಕನಸೆ ನನ್ನ ಒಲವೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಕನಸೆ ಕಂಡೆಯ ಹೂವಾಗೊ ಘಳಿಗೆ||
 
ನಿನ್ನ ನೆನಪುಗಳ ನನ್ನ ಸಂಕಲನ ನಿನಗೆ ಇಂದೆ ನಾ ನೀಡುವೆ
ನನ್ನ ಕಿಟಕಿಯಲಿ ನಿನ್ನ ಪ್ರತಿಪಲನ ಹಗಲು ಇರುಳು ನಾ ನೋಡುವೆ
ನೀನು ಬಂದ ದಾರಿ ನನ್ನ ಬಾಳ ರೇಖೆಯು
ನೀನೆ ನನ್ನ ನಾಳೆಯ ಚಂದ ನೀಲಿ ನಕ್ಷೆಯು
ನಮ್ಮ ಖುಷಿಯನು ಕಂಡು ಈ ಲೋಕ ನಾಚಿ ನಿಂತಂತಿದೆ
 
||ನನ್ನ ಕನಸೆ ನನ್ನ ಕನಸೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಒಲವೆ ಕಂಡೆಯ ಹೂವಾಗೊ ಘಳಿಗೆ
ಸಡಗರದ ಸವಿಕ್ಷಣಕ್ಕೆ ಉಡುಗೊರೆ ಈ ಜೀವ ನಿನಗೆ||

-
ನನ್ನ ಕನಸೆ ನನ್ನ ಕನಸೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಒಲವೆ ಕಂಡೆಯ ಹೂವಾಗೊ ಘಳಿಗೆ
ಸಡಗರದ ಸವಿಕ್ಷಣಕ್ಕೆ ಉಡುಗೊರೆ ಈ ಜೀವ ನಿನಗೆ
ನನ್ನ ಒಲವೆ ನನ್ನ ಒಲವೆ ಕಂಡೆಯಾ ಹೂವಾಗೊ ಘಳಿಗೆ
 
ನೀನು ಜೊತೆಗಿರಲು ಮಾತೆ ಮರೆತಿರಲು
ನಿನ್ನ ಹಾಡು ನಾ ಬೇಡುವೆ
ಕಣ್ಣು ನೆನೆದಿರಲು ನಾನೆ ಕಳೆದಿರಲು
ನಿನ್ನ ಮೌನ ನಾ ಕೇಳುವೆ
ನಾ ಬರೆವ ಚಿತ್ರದಿ ನಿನ್ನ ಮುಖವೆ ಮೂಡಿದೆ
ನನ್ನ ಜೀವ ಎಂದಿಗೂ ನಿನ್ನ ಹಿತವ ಬೇಡಿದೆ
ನಿನ್ನ ಕನಸಲ್ಲಿ ನಾನು ಏನನ್ನೊ ಮರೆತು ಬಂದಂತಿದೆ
 
||ನನ್ನ ಕನಸೆ ನನ್ನ ಒಲವೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಕನಸೆ ಕಂಡೆಯ ಹೂವಾಗೊ ಘಳಿಗೆ||
 
ನಿನ್ನ ನೆನಪುಗಳ ನನ್ನ ಸಂಕಲನ ನಿನಗೆ ಇಂದೆ ನಾ ನೀಡುವೆ
ನನ್ನ ಕಿಟಕಿಯಲಿ ನಿನ್ನ ಪ್ರತಿಪಲನ ಹಗಲು ಇರುಳು ನಾ ನೋಡುವೆ
ನೀನು ಬಂದ ದಾರಿ ನನ್ನ ಬಾಳ ರೇಖೆಯು
ನೀನೆ ನನ್ನ ನಾಳೆಯ ಚಂದ ನೀಲಿ ನಕ್ಷೆಯು
ನಮ್ಮ ಖುಷಿಯನು ಕಂಡು ಈ ಲೋಕ ನಾಚಿ ನಿಂತಂತಿದೆ
 
||ನನ್ನ ಕನಸೆ ನನ್ನ ಕನಸೆ ಬಂದೆಯ ನೀನಾಗಿ ಬಳಿಗೆ
ನನ್ನ ಒಲವೆ ನನ್ನ ಒಲವೆ ಕಂಡೆಯ ಹೂವಾಗೊ ಘಳಿಗೆ
ಸಡಗರದ ಸವಿಕ್ಷಣಕ್ಕೆ ಉಡುಗೊರೆ ಈ ಜೀವ ನಿನಗೆ||

Nanna Kanase song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by Jayanth Kaikini Sung by Hariharan, Chithra, Music Composed by Vidyasagar, film is Directed by Chi Gurudutt and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ